ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಕ್ಷುದ್ರ– ಭದ್ರ!

Published:
Updated:

‘ಕ್ಷುದ್ರಗ್ರಹ ಪರಿಣಾಮ

ಪತ್ತೆಗೆ ಕಾರ್‍ಯಾಚರಣೆ’ (ಪ್ರ.ವಾ. ಏ. 27).

‘ಸೂರ್ಯಸ್ಪಷ್ಟ’ ವಿಷಯದ

ಅನಗತ್ಯ ಅನ್ವೇಷಣೆ!

ಭದ್ರ ಗ್ರಹ ಪರಿಣಾಮಕ್ಕಿಂತ

‘ಕ್ಷುದ್ರಗ್ರಹ’ ಪರಿಣಾಮ

(ಧೂಮಕೇತುಗಳದು ಕೂಡ)

ಭೂಮಿಯ ಮೇಲೆ ಮಿಗಿಲು,

ಯಾವಾಗಲೂ!

– ಸಿ.ಪಿ.ಕೆ., ಮೈಸೂರು

Post Comments (+)