ಶನಿವಾರ, ಸೆಪ್ಟೆಂಬರ್ 18, 2021
30 °C

ಎಂಥಾ ದಿನ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿವೇಕಾನಂದರ ಜನ್ಮದಿನ ಯುವದಿನವಾದಂತೆ
ನೆಹರೂ ಅವರದು ಮಕ್ಕಳ ದಿನದಂತೆ
ರಾಧಾಕೃಷ್ಣನ್‌ರದು ಶಿಕ್ಷಕರ ದಿನದಂತೆ
ಈಗ ಮೋದಿಯವರ ಜನ್ಮದಿನ

ಏನಾಗಬೇಕೆಂಬ ಚರ್ಚೆಯಂತೆ!
ದೇಶಕ್ಕೆ ಅವರು ನೀಡಿದ ವಚನದಂತೆ
‘ಅಚ್ಛೇದಿನ್’ ಎಂದು ಆಚರಿಸಿಬಿಡಲಿ,
ಆಗಲಾದರೂ ಪರಿಹಾರವಾಗಬಹುದೇ ನೋಡೋಣ
ಬಡಬೋರೇಗೌಡನ ಚಿಂತೆ!

ಜೆ.ಬಿ.ಮಂಜುನಾಥ, ಪಾಂಡವಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.