ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದ ಪಾಠ

ಅಕ್ಷರ ಗಾತ್ರ

ಮತದಾನದ ಪಾಠ

ಒಂದು ಎರಡು
ಬೂತಿಗೆ ಹೊರಡು
ಮೂರು ನಾಲ್ಕು
ನಿನ್ನದೇ ಹಕ್ಕು
ಐದು ಆರು
ಜಾಣ್ಮೆಯ ತೋರು
ಏಳು ಎಂಟು
ಅವಕಾಶ ಉಂಟು
ಒಂಬತ್ತು ಹತ್ತು
ಯೋಗ್ಯರಿಗೇ ಮುದ್ರೆ ಒತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT