ಕೈಗಾರಿಕಾ ಸಚಿವ ಸತೀಶ ಜಾರಕಿಹೊಳಿ ಅವರು ‘ನಾವು ದಲಿತರು, ವಾಲ್ಮೀಕಿ ಜನಾಂಗದವರು ಎಂದು ನಮಗೆ ನಾವೇ ಎಳೆದುಕೊಂಡಿರುವ ಲಕ್ಷ್ಮಣ ರೇಖೆಯನ್ನು ದಾಟಿ ಹೊರಗೆ ಬರಬೇಕು. ಜ್ಞಾನದ ಬಲದಿಂದ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಮುಂದೆ ಬರಬೇಕು’ ಎಂದು ಹೇಳಿದ್ದಾರೆ (ಪ್ರ.ವಾ., ಮಾರ್ಚ್ 28)
ಈ ಹೇಳಿಕೆ ಎಲ್ಲ ಸಮುದಾಯದವರೂ ಪಾಲಿಸಬೇಕಾದ ಆಣಿಮುತ್ತು. ಸಚಿವರೊಬ್ಬರಿಂದ ಇಂಥ ಹೇಳಿಕೆ ಬಂದುದಕ್ಕೆ ಶಹಬ್ಬಾಸ್ ಎನ್ನಲೇಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.