ಬೆಂಗಳೂರು: ಕೇಂದ್ರಿಯ ವಿದ್ಯಾಲಯಗಳ ಬೆಂಗಳೂರು ವಲಯದ ಬಾಲಕಿಯರ ತಂಡವು ಇಲ್ಲಿ ನಡೆಯುತ್ತಿರುವ ಕೇಂದ್ರಿಯ ವಿದ್ಯಾಲಯಗಳ ರಾಷ್ಟ್ರೀಯ ಕ್ರೀಡಾಕೂಟದ 14 ವರ್ಷದೊಳಗಿನವರ ವಿಭಾಗದಲ್ಲಿ ಆಗ್ರಾ ತಂಡದ ಎದುರು ರೋಚಕ ಡ್ರಾ ಸಾಧಿಸಿತು.

ಹೆಬ್ಬಾಳದಲ್ಲಿರುವ ಕೇಂದ್ರಿಯ ವಿದ್ಯಾಲಯದ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸ್ಥಳೀಯ ತಂಡವು 27–27ರಿಂದ ಆಗ್ರಾ ಎದುರು ಸಮಬಲ ಸಾಧಿಸಿತು. ದಿನದ ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ತಂಡವು 19–28 ಅಂಕಗಳಿಂದ ರಾಂಚಿ ತಂಡದ ವಿರುದ್ಧ ಸೋತಿತು.

ಫಲಿತಾಂಶಗಳು: ಹೈದರಾಬಾದ್ 38–24 ರಿಂದ ಭುವನೇಶ್ವರ ವಿರುದ್ಧ; ಕೋಲ್ಕತ್ತ 35–18ರಿಂದ ಪಟ್ನಾ ವಿರುದ್ಧ; ಜಮ್ಮು23–15ರಿಂದ ಜೈಪುರ ವಿರುದ್ದ; ದೆಹಲಿ 33–20ರಿಂದ ಡೆಹ್ರಾಡೂನ್ ವಿರುದ್ದ; ಅಹಮದಾಬಾದ್ 30–22 ರಿಂದ ವಾರಣಾಸಿ ವಿರುದ್ದ; ಚಂಡೀಗಢ 34–17 ರಿಂದ ಎರ್ನಾಕುಳಂ ವಿರುದ್ದ; ಲಖನೌ 24–15ರಿಂದ ಮುಂಬೈ ವಿರುದ್ದ; ಜಬಲ್ಪುರ 29–17ರಿಂದ ಎರ್ನಾಕುಳಂ ವಿರುದ್ದ; ಚೆನ್ನೈ 31–04ರಿಂದ ಪಟ್ನಾ ವಿರುದ್ದ; ಗುವಾಹಟಿ 38–34ರಿಂದ ರಾಂಚಿ ವಿರುದ್ದ; ಜಮ್ಮು24–08ರಿಂದ ಭೋಪಾಲ್ ವಿರುದ್ದ; ದೆಹಲಿ 36–06ರಿಂದ ಭುವನೇಶ್ವರ ವಿರುದ್ದ; ಕೋಲ್ಕತ್ತ 35–10ರಿಂದ ವಾರಣಾಸಿ ಎದುರು ಜಯ ಸಾಧಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.