ಭಾನುವಾರ, 13 ಜುಲೈ 2025
×
ADVERTISEMENT

ರಾಜ್ಯ

ADVERTISEMENT

ಒಕ್ಕಲಿಗ, ವೀರಶೈವರ ರೀತಿ ಮಾದರ ಮಹಾಸಭಾ: ಸಚಿವ ಕೆ.ಎಚ್‌. ಮುನಿಯಪ್ಪ

ಒಕ್ಕಲಿಗರ ಸಂಘ, ವೀರಶೈವ ಮಹಾಸಭಾ, ಕುರುಬರ ಸಂಘದ ರೀತಿ ಮಾದರ ಮಹಾಸಭಾ ಕಟ್ಟಲು ತೀರ್ಮಾನಿಸಿದ್ದು, 12 ವರ್ಷಗಳ ನಂತರ ಸದಸ್ಯತ್ವ ನೋಂದಣಿಗೆ ವೇಗ ನೀಡಲಾಗಿದೆ ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.
Last Updated 13 ಜುಲೈ 2025, 16:16 IST
ಒಕ್ಕಲಿಗ, ವೀರಶೈವರ ರೀತಿ ಮಾದರ ಮಹಾಸಭಾ: ಸಚಿವ ಕೆ.ಎಚ್‌. ಮುನಿಯಪ್ಪ

Sigandur Bridge| ಸೇತುವೆ ಉದ್ಘಾಟನೆ ಕಾರ್ಯಕ್ರಮ ಮುಂದೂಡಿ: ಗಡ್ಕರಿಗೆ ಸಿಎಂ ಪತ್ರ

Sigandur Bridge: ‘ಲಿಂಗನಮಕ್ಕಿ ಹಿನ್ನೀರಿನಲ್ಲಿ ನಿರ್ಮಿಸಿರುವ ಸೇತುವೆ ಉದ್ಘಾಟನೆಯ ಕಾರ್ಯಕ್ರಮದ ಕರಡು ಆಹ್ವಾನ ಪತ್ರಿಕೆಯ, ಆಹ್ವಾನಿತರ ಪಟ್ಟಿಯಲ್ಲಿ ನನ್ನ ಹೆಸರನ್ನು ಮುದ್ರಿಸಲಾಗಿದೆ. ಆದರೆ ಈ ಬಗ್ಗೆ ನಿಮ್ಮ ಸಚಿವಾಲಯದಿಂದ ನನಗೆ ಮಾಹಿತಿಯನ್ನೇ ನೀಡಿಲ್ಲ-ಮುಖ್ಯಮಂತ್ರಿ ಸಿದ್ದರಾಮಯ್ಯ.
Last Updated 13 ಜುಲೈ 2025, 15:47 IST
Sigandur Bridge| ಸೇತುವೆ ಉದ್ಘಾಟನೆ ಕಾರ್ಯಕ್ರಮ ಮುಂದೂಡಿ: ಗಡ್ಕರಿಗೆ ಸಿಎಂ ಪತ್ರ

ಜೈವಿಕ ಇಂಧನಕ್ಕೆ ಉತ್ತೇಜನ ನೀಡಿ: ರಾಜ್ಯ ಸರ್ಕಾರಕ್ಕೆ ಮನವಿ

ಜೈವಿಕ ಇಂಧನ ಉತ್ಪಾದನಾ ಘಟಕಗಳಿಗೆ ತೆರಿಗೆ ರಿಯಾಯಿತಿ,ಪ್ರೋತ್ಸಾಹ ಮತ್ತು ಮೂಲಸೌಕರ್ಯಗಳನ್ನು ಒದಗಿಸಿಕೊಟ್ಟರೆ, 5 ವರ್ಷಗಳಲ್ಲಿ ₹1 ಲಕ್ಷ ಕೋಟಿ ಬಂಡವಾಳ ಆಕರ್ಷಿಸಬಹುದು. ಇದಕ್ಕಾಗಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ
Last Updated 13 ಜುಲೈ 2025, 15:44 IST
ಜೈವಿಕ ಇಂಧನಕ್ಕೆ ಉತ್ತೇಜನ ನೀಡಿ: ರಾಜ್ಯ ಸರ್ಕಾರಕ್ಕೆ ಮನವಿ

ರಾಯಚೂರು: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಮುಳುಗಿ ಮೂವರು ಯುವಕರು ಸಾವು

Raichur Tragedy: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದ ಹಾಸನ ಮೂಲದ ಮೂವರು ಯುವಕರು ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ.
Last Updated 13 ಜುಲೈ 2025, 12:31 IST
ರಾಯಚೂರು: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ  ಮುಳುಗಿ ಮೂವರು ಯುವಕರು ಸಾವು

Congress Power Struggle: ಮನಿ ಪವರ್‌ ಬಳಸಿ ಕುದುರೆ ವ್ಯಾಪಾರ; ಪ್ರಲ್ಹಾದ ಜೋಶಿ

DK Shivakumar Horse Trading: ಹುಬ್ಬಳ್ಳಿ: ‘ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿಯಾಗಬೇಕೆಂದು ಡಿ.ಕೆ. ಶಿವಕುಮಾರ್‌ ಅವರು, ಶಾಸಕರು ತಮ್ಮ ಪರವಾಗಿದ್ದಾರೆ ಎಂದು ತೋರಿಸಿಕೊಳ್ಳಲು...
Last Updated 13 ಜುಲೈ 2025, 11:19 IST
Congress Power Struggle: ಮನಿ ಪವರ್‌ ಬಳಸಿ ಕುದುರೆ ವ್ಯಾಪಾರ;  ಪ್ರಲ್ಹಾದ ಜೋಶಿ

ಕೆಎಸ್‌ಆರ್‌ಟಿಸಿಗೆ ವಿಶ್ವ ಉದ್ಯೋಗಿ ಅನುಭವಿ ಪ್ರಶಸ್ತಿ

KSRTC Award: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಗಳಿಗಾಗಿ ಇಟಿಎಚ್‌ಆರ್‌ ವಿಶ್ವ ಉದ್ಯೋಗಿ ಅನುಭವಿ ಪ್ರಶಸ್ತಿ ಲಭಿಸಿದೆ.
Last Updated 13 ಜುಲೈ 2025, 0:32 IST
ಕೆಎಸ್‌ಆರ್‌ಟಿಸಿಗೆ ವಿಶ್ವ ಉದ್ಯೋಗಿ ಅನುಭವಿ ಪ್ರಶಸ್ತಿ

Super Bug: ‘ಸೂಪರ್‌ ಬಗ್‌’ ಬಗ್ಗಿಸಲು ವೈಜ್ಞಾನಿಕ ಅಸ್ತ್ರ

Super Bug: ‘ಸೆಂಟರ್‌ ಫಾರ್‌ ಸೆಲ್ಯುಲರ್ ಆ್ಯಂಡ್ ಮಾಲೆಕ್ಯುಲಾರ್‌ ಪ್ಲಾಟ್‌ಫಾರ್ಮ್’ (ಸಿ–ಕ್ಯಾಂಪ್‌) ‘ಒನ್‌ ಹೆಲ್ತ್‌ ಎಎಂಆರ್‌ ಚಾಲೆಂಜ್‌’ ಕಾರ್ಯಕ್ರಮ ಆರಂಭಿಸಿದೆ, ಇದು ಸೂಪರ್‌ ಬಗ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಜ್ಞಾನಿಗಳಿಗೆ ಸವಾಲು ನೀಡುತ್ತಿದೆ.
Last Updated 12 ಜುಲೈ 2025, 23:59 IST
Super Bug: ‘ಸೂಪರ್‌ ಬಗ್‌’ ಬಗ್ಗಿಸಲು ವೈಜ್ಞಾನಿಕ ಅಸ್ತ್ರ
ADVERTISEMENT

Karnataka Congress Conflict | ‘ಕೈ’ ಭಿನ್ನರಾಗ: ತಪ್ಪಿದ ತಾಳ

Karnataka politics: ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರ ನಡುವಿನ ಘರ್ಷಣೆ ಹೆಚ್ಚುತ್ತಿರುವಾಗ, ನಾಯಕತ್ವ ಬದಲಾವಣೆಯ ಕುರಿತು ರಾಜಕೀಯ ಚರ್ಚೆಗಳು ಮುಂದುವರಿದಿವೆ.
Last Updated 12 ಜುಲೈ 2025, 23:54 IST
Karnataka Congress Conflict | ‘ಕೈ’ ಭಿನ್ನರಾಗ: ತಪ್ಪಿದ ತಾಳ

ಸಿಗಂದೂರು ಬಳಿಯ ತೂಗು ಸೇತುವೆ ಸಿದ್ಧ: ದ್ವೀಪವೂ.. ಸೇತುವೆಯೂ.. ಬಿಡುಗಡೆಯೂ..

ಅಂಬಾರಗೋಡ್ಲು–ಕಳಸವಳ್ಳಿ ನಡುವೆ ಶರಾವತಿ ಹಿನ್ನೀರ ತೂಗು ಸೇತುವೆ ಸಿದ್ಧ
Last Updated 12 ಜುಲೈ 2025, 23:52 IST
ಸಿಗಂದೂರು ಬಳಿಯ ತೂಗು ಸೇತುವೆ ಸಿದ್ಧ: ದ್ವೀಪವೂ.. ಸೇತುವೆಯೂ.. ಬಿಡುಗಡೆಯೂ..

ನೋಟಿಸ್‌ ಬಂದಿದ್ದರೆ ತಕ್ಷಣವೇ ಉತ್ತರಿಸಿ: ಟೀ–ಅಂಗಡಿ ಮಾಲೀಕರಿಗೆ GST ತಜ್ಞರ ಸಲಹೆ

GST Notice: ಜಿಎಸ್‌ಟಿಗೆ ನೋಂದಣಿ ಮಾಡಿಸದೇ ಇದ್ದರೂ ತೆರಿಗೆ ಕಟ್ಟಿ ಎಂದು ನೋಟಿಸ್‌ ಬಂದಿರುವ ಬೇಕರಿ, ಹೋಟೆಲ್‌, ಟೀ–ಅಂಗಡಿ ಮಾಲೀಕರು, ಶೀಘ್ರವೇ ನೋಟಿಸ್‌ಗೆ ಉತ್ತರ ನೀಡಬೇಕು.
Last Updated 12 ಜುಲೈ 2025, 23:52 IST
ನೋಟಿಸ್‌ ಬಂದಿದ್ದರೆ ತಕ್ಷಣವೇ ಉತ್ತರಿಸಿ: ಟೀ–ಅಂಗಡಿ ಮಾಲೀಕರಿಗೆ GST ತಜ್ಞರ ಸಲಹೆ
ADVERTISEMENT
ADVERTISEMENT
ADVERTISEMENT