ಶನಿವಾರ, 24 ಜನವರಿ 2026
×
ADVERTISEMENT

ಹಣಕಾಸು ವಿಚಾರ (ವಾಣಿಜ್ಯ)

ADVERTISEMENT

Mutual Fund Investment: ಎಂ.ಎಫ್‌ನಲ್ಲಿ ಹೂಡಿಕೆ ಯಾವುದು ಒಳ್ಳೆಯ ಫಂಡ್?

Mutual Fund Investment: ಹೂಡಿಕೆ ಮಾಡಲು ಮನಸ್ಸು ಮಾಡಿದರೆ ಸಾಕಾಗುವುದಿಲ್ಲ; ಹೂಡಿಕೆ ಮಾಡಲು ಸೂಕ್ತವಾದ ಫಂಡ್‌ ಆಯ್ಕೆ ಗೊತ್ತಿರಬೇಕು, ಹೂಡಿಕೆ ಮೊತ್ತವನ್ನು ಯಾವಾಗ ಹಿಂದಕ್ಕೆ ಪಡೆಯಬೇಕು ಎಂಬುದು ಕೂಡ ಗೊತ್ತಿರಬೇಕು. ಈ ಎರಡು ಮಹತ್ವದ ವಿಷಯಗಳ ಮೇಲೆ ಈ ಬರಹ ಗಮನ ಹರಿಸಿದೆ.
Last Updated 21 ಜನವರಿ 2026, 22:30 IST
Mutual Fund Investment: ಎಂ.ಎಫ್‌ನಲ್ಲಿ ಹೂಡಿಕೆ ಯಾವುದು ಒಳ್ಳೆಯ ಫಂಡ್?

ಯಾರಿಗೆ ಸಾಲುತ್ತದೆ ಸಂಬಳ ಎನ್ನುತ್ತೀರಾ? ಹೀಗೆ ಮಾಡಿ ಉಳಿತಾಯ

Financial Literacy: ತಿಂಗಳ ಮೊದಲ ವಾರ ಮಧ್ಯಮ ವರ್ಗದ ಮನೆಗಳಲ್ಲಿ ಸಂತೋಷದ ದಿನಗಳೇ. ಆದರೆ ಆ ಸಂತೋಷ ತಿಂಗಳಿಡೀ ಉಳಿಯುವುದಿಲ್ಲ. ಮನೆ ಬಾಡಿಗೆ, ವಿದ್ಯುತ್ ಬಿಲ್, ಮಕ್ಕಳ ಶಾಲಾ ಶುಲ್ಕ, ದಿನಸಿ ಖರ್ಚು ಸೇರಿ ಸಂಬಳ ತಿಂಗಳ ಮೊದಲಾರ್ಧದಲ್ಲೇ ಖಾಲಿಯಾಗುತ್ತದೆ.
Last Updated 19 ಜನವರಿ 2026, 5:58 IST
ಯಾರಿಗೆ ಸಾಲುತ್ತದೆ ಸಂಬಳ ಎನ್ನುತ್ತೀರಾ? ಹೀಗೆ ಮಾಡಿ ಉಳಿತಾಯ

ಹಣಕಾಸು: 2026ರಲ್ಲಿ ಹೂಡಿಕೆಗೆ ಎಲ್ಲಿದೆ ಅವಕಾಶ ?

Financial Planning: 2025ರಲ್ಲಿ ಮಿಶ್ರ ಫಲ ನೀಡಿದ ಹೂಡಿಕೆ ಆಯ್ಕೆಗಳು 2026ರಲ್ಲೂ ಲಾಭದ ನಿರೀಕ್ಷೆ ಮೂಡಿಸಿವೆ. ಷೇರು, ಮ್ಯೂಚುವಲ್ ಫಂಡು, ಚಿನ್ನ, ಬೆಳ್ಳಿ, ಸಾಲಪತ್ರ, ಬಿಟ್‌ಕಾಯಿನ್ ಹೂಡಿಕೆಗಳ ಬಗ್ಗೆ ವಿಶ್ಲೇಷಣೆ ಇಲ್ಲಿದೆ.
Last Updated 14 ಜನವರಿ 2026, 23:30 IST
ಹಣಕಾಸು: 2026ರಲ್ಲಿ ಹೂಡಿಕೆಗೆ ಎಲ್ಲಿದೆ ಅವಕಾಶ ?

ಅಂಚೆ ಇಲಾಖೆಯ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ; ಬಡ್ಡಿಯೂ ಹೆಚ್ಚು

Post Office Interest Rates: 2026ರ ಜನವರಿ 1 ರಿಂದ ಮಾರ್ಚ್‌ 31ರವರೆಗಿನ ಬಡ್ಡಿದರವನ್ನು ಅಂಚೆ ಇಲಾಖೆ ಬಿಡುಗಡೆ ಮಾಡಿದೆ. ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ ಹಲವು ಯೋಜನೆಗಳ ಬಡ್ಡಿದರವನ್ನು ಪರಿಷ್ಕರಿಸಿದೆ.
Last Updated 8 ಜನವರಿ 2026, 12:21 IST
ಅಂಚೆ ಇಲಾಖೆಯ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ; ಬಡ್ಡಿಯೂ ಹೆಚ್ಚು

ಪಿಂಚಣಿ ಆದಾಯ ಸೃಷ್ಟಿಗೆ ಎಂ.ಎಫ್‌. ನೆರವು?

Mutual Fund for Retirement: ಪಿಂಚಣಿ ನಂತರದ ಬದುಕಿಗೆ ನಿರಂತರ ಆದಾಯದ ಸೃಷ್ಟಿಗೆ ಮ್ಯೂಚುವಲ್‌ ಫಂಡ್‌ಗಳು ಉತ್ತಮ ಸಾಧನವಾಗಬಹುದು. ಎಸ್‌ಐಪಿ, ಎಸ್‌ಡಬ್ಲ್ಯುಪಿ ಮಾದರಿಗಳ ಬಳಕೆ ನಿವೃತ್ತಿ ಜೀವನಕ್ಕೆ ನೆರವಾಗುತ್ತದೆ.
Last Updated 7 ಜನವರಿ 2026, 23:30 IST
ಪಿಂಚಣಿ ಆದಾಯ ಸೃಷ್ಟಿಗೆ ಎಂ.ಎಫ್‌. ನೆರವು?

Stock Market Outlook: ವರ್ಷವೊಂದು, ಗಳಿಕೆ ಎಷ್ಟು?

Stock Market Outlook: ನಿಫ್ಟಿ–50 ಶೇ 12ರಷ್ಟು ಲಾಭ ತಂದುಕೊಡಬಹುದು ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್‌ ಅಂದಾಜು ಮಾಡಿದ್ದು, ಕಡಿಮೆ ಹಣದುಬ್ಬರ ಮತ್ತು ಮಾರುಕಟ್ಟೆ ಬೇಡಿಕೆ ಕಂಪನಿಗಳ ಲಾಭದ ನಿರೀಕ್ಷೆಯನ್ನು ಬಲಪಡಿಸುತ್ತಿದೆ.
Last Updated 31 ಡಿಸೆಂಬರ್ 2025, 23:33 IST
Stock Market Outlook: ವರ್ಷವೊಂದು, ಗಳಿಕೆ ಎಷ್ಟು?

ಬ್ರೋಕರೇಜ್ ಮಾತು: ಝೈಡಸ್‌ ವೆಲ್‌ನೆಸ್‌

Stock Market Insight: ಝೈಡಸ್‌ ವೆಲ್‌ನೆಸ್‌ ಷೇರಿನ ಮೌಲ್ಯ ₹575 ಆಗಲಿದೆ ಎಂದು ಮೋತಿಲಾಲ್‌ ಓಸ್ವಾಲ್ ಅಭಿಪ್ರಾಯಪಟ್ಟಿದ್ದು, ಕಂಪನಿಯು ಪೌಷ್ಟಿಕ ಆಹಾರ, ಚರ್ಮದ ಆರೈಕೆ, ಪೇಯಗಳು ಸೇರಿ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದೆ.
Last Updated 31 ಡಿಸೆಂಬರ್ 2025, 23:30 IST
ಬ್ರೋಕರೇಜ್ ಮಾತು: ಝೈಡಸ್‌ ವೆಲ್‌ನೆಸ್‌
ADVERTISEMENT

Health Insurance: ಆರೋಗ್ಯ ವಿಮೆ ಪೋರ್ಟ್ ಹೇಗೆ?

Insurance Transfer Guide: ಆರೋಗ್ಯ ವಿಮಾ ಕಂಪನಿಯ ಸೇವೆಯಿಂದ ಅತೃಪ್ತರಾದರೆ, ಐಆರ್‌ಡಿಎಐ ನಿಯಮಗಳಂತೆ ಮತ್ತೊಂದು ಕಂಪನಿಗೆ ವಿಮೆ ಪೋರ್ಟ್ ಮಾಡಿಕೊಳ್ಳಬಹುದು. ಈ ಮೂಲಕ ಪೂರಕ ಸೌಲಭ್ಯ ಹಾಗೂ ‘ನೋ ಕ್ಲೇಮ್‌ ಬೋನಸ್’ ಮುಂದುವರಿಸಲು ಸಾಧ್ಯ.
Last Updated 31 ಡಿಸೆಂಬರ್ 2025, 23:30 IST
Health Insurance: ಆರೋಗ್ಯ ವಿಮೆ ಪೋರ್ಟ್ ಹೇಗೆ?

‘ಆ್ಯನ್ಯುಟಿ’ ಇದು ವೈಯಕ್ತಿಕ ಪಿಂಚಣಿ: ಜೀವಿತಾವಧಿಯವರೆಗೆ ನಿರಂತರ ಆದಾಯ

Personal Pension: ವ್ಯಕ್ತಿ ನಿವೃತ್ತನಾದ ನಂತರ ಆತನಿಗೆ ನಿರಂತರ ಆದಾಯ ನೀಡುವ ಮೂಲವೊಂದು ಬೇಕಲ್ಲ? ಅಂತಹ ಮೂಲವನ್ನು ಒದಗಿಸುವುದು ಆ್ಯನ್ಯುಟಿ ಯೋಜನೆ. ಜೀವ ವಿಮಾ ಕಂಪನಿಗಳು ಆ್ಯನ್ಯುಟಿ ಯೋಜನೆಯನ್ನು ಸಾಮಾನ್ಯವಾಗಿ ಹೊಂದಿರುತ್ತವೆ, ಗ್ರಾಹಕರಿಗೆ ಅದನ್ನು ಒದಗಿಸುತ್ತವೆ.
Last Updated 18 ಡಿಸೆಂಬರ್ 2025, 4:14 IST
‘ಆ್ಯನ್ಯುಟಿ’ ಇದು ವೈಯಕ್ತಿಕ ಪಿಂಚಣಿ: ಜೀವಿತಾವಧಿಯವರೆಗೆ ನಿರಂತರ ಆದಾಯ

2026ಕ್ಕೆ ಐದು ಸರಳ ಉಳಿತಾಯ ಸೂತ್ರಗಳು

Financial Planning: 2026ರ ಹೊಸ ವರ್ಷದಿಂದ ಹಣ ಉಳಿತಾಯ ಮಾಡಬೇಕು ಎನ್ನುವವರಿಗೆ ಸಹಾಯವಾಗುವ ಐದು ಸರಳ ಹವ್ಯಾಸಗಳು, ಖರ್ಚುಗಳನ್ನು ಬರೆದು ನಿಗದಿ ಮಾಡುವುದು, ಉಳಿತಾಯಕ್ಕೆ ಖಾತೆ ತೆರೆಯುವುದು ಮತ್ತು ಅನಗತ್ಯ ಖರ್ಚು ಕಡಿತಗೊಳಿಸುವುದು.
Last Updated 11 ಡಿಸೆಂಬರ್ 2025, 4:56 IST
2026ಕ್ಕೆ ಐದು ಸರಳ ಉಳಿತಾಯ ಸೂತ್ರಗಳು
ADVERTISEMENT
ADVERTISEMENT
ADVERTISEMENT