ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಸಚಿವ ಸಂಪುಟ ಸೇರಿದ 'ಅರ್ಹ' ಶಾಸಕರು: ಪ್ರಮಾಣವಚನ ಕಾರ್ಯಕ್ರಮದ ಝಲಕ್‌

ಕಾಂಗ್ರೆಸ್‌ನಿಂದ ಬಂಡಾಯವೆದ್ದು, ಅನರ್ಹರಾಗಿದ್ದ 12 ಶಾಸಕರಲ್ಲಿ 11 ಮಂದಿಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಅವರಲ್ಲಿ 10 ಮಂದಿಗೆ ಎರಡು ತಿಂಗಳ ನಂತರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಗುರುವಾರ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ‘ಅರ್ಹ’ ಶಾಸಕರುಸಂಭ್ರಮಿಸಿದ್ದು ಹೀಗೆ..
Published : 6 ಫೆಬ್ರುವರಿ 2020, 7:02 IST
ಫಾಲೋ ಮಾಡಿ
Comments
ಯಲ್ಲಾಪುರ ಶಾಸಕ ಶಿವರಾಮ್‌ ಹೆಬ್ಬಾರ್‌ ಕುಟುಂಬ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿ
ಯಲ್ಲಾಪುರ ಶಾಸಕ ಶಿವರಾಮ್‌ ಹೆಬ್ಬಾರ್‌ ಕುಟುಂಬ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿ
ADVERTISEMENT
ರಮೇಶ್‌ ಜಾರಕಿಹೊಳಿ ಪ್ರಮಾಣ ವಚನ ಸ್ವೀಕಾರ
ರಮೇಶ್‌ ಜಾರಕಿಹೊಳಿ ಪ್ರಮಾಣ ವಚನ ಸ್ವೀಕಾರ
ಶಿವರಾಮ್‌ ಹೆಬ್ಬಾರರ, ಭೈರತಿ ಬಸವರಾಜ್‌ರೊಂದಿಗೆ ಅಶ್ವತ್ಥ ನಾರಾಯಣ
ಶಿವರಾಮ್‌ ಹೆಬ್ಬಾರರ, ಭೈರತಿ ಬಸವರಾಜ್‌ರೊಂದಿಗೆ ಅಶ್ವತ್ಥ ನಾರಾಯಣ
ಸಚಿವ ಸಂಪುಟಕ್ಕೆ ಸೇರಿದ ಖುಷಿಯಲ್ಲಿ ಶಾಸಕರು
ಸಚಿವ ಸಂಪುಟಕ್ಕೆ ಸೇರಿದ ಖುಷಿಯಲ್ಲಿ ಶಾಸಕರು
ಎಸ್‌.ಟಿ.ಸೋಮಶೇಖರ್ ಪ್ರಮಾಣವಚನ
ಎಸ್‌.ಟಿ.ಸೋಮಶೇಖರ್ ಪ್ರಮಾಣವಚನ
ಸುಧಾಕರ್‌ ಪ್ರಮಾಣವಚನ ಸ್ವೀಕಾರ
ಸುಧಾಕರ್‌ ಪ್ರಮಾಣವಚನ ಸ್ವೀಕಾರ
ಅಶ್ವತ್ಥ ನಾರಾಯಣ ಅವರೊಂದಿಗೆ ಕೆ.ನಾರಾಯಣಗೌಡ
ಅಶ್ವತ್ಥ ನಾರಾಯಣ ಅವರೊಂದಿಗೆ ಕೆ.ನಾರಾಯಣಗೌಡ
ಸೋಮಶೇಖರ್‌ ಜೊತೆ ವಿಶ್ವನಾಥ್‌ ಮಾತುಕತೆ
ಸೋಮಶೇಖರ್‌ ಜೊತೆ ವಿಶ್ವನಾಥ್‌ ಮಾತುಕತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT