ಬುಧವಾರ, 17 ಡಿಸೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ವಿವಿಧ ಹಂತಗಳಲ್ಲಿ ಟ್ಯಾಲೆಂಟ್ ಸರ್ಚ್ ಪರೀಕ್ಷೆ ನಡೆಸಲು ಯೋಜನೆ: ಮಧು ಬಂಗಾರಪ್ಪ

Madhu Bangarappa: ಬೆಳಗಾವಿಯಲ್ಲಿ ಜಿಲ್ಲಾ ಪಂಚಾಯಿತಿ ನಡೆಸುತ್ತಿರುವ ಪ್ರತಿಭಾನ್ವೇಷಣೆ ಪರೀಕ್ಷೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ರಾಜ್ಯದಲ್ಲಿ ವಿವಿಧ ಹಂತಗಳಲ್ಲಿ ಅದನ್ನು ನಡೆಸಲು ಯೋಜಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 17 ಡಿಸೆಂಬರ್ 2025, 14:32 IST
ವಿವಿಧ ಹಂತಗಳಲ್ಲಿ ಟ್ಯಾಲೆಂಟ್ ಸರ್ಚ್ ಪರೀಕ್ಷೆ ನಡೆಸಲು ಯೋಜನೆ: ಮಧು ಬಂಗಾರಪ್ಪ

ಆರೋಗ್ಯದಲ್ಲಿ ಏರು–ಪೇರು; ಸದನ ಕಲಾಪಗಳಿಂದ ದೂರ ಉಳಿದ ಸಿಎಂ ಸಿದ್ದರಾಮಯ್ಯ

cm Health: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರಾದ ಕಾರಣ, ಬುಧವಾರ ಅವರು ಸದನ ಕಲಾಪಗಳಿಂದ ದೂರ ಉಳಿದರು. ನಗರದ ಪ್ರವಾಸಿ ಮಂದಿರದಲ್ಲೇ ಇಡೀ ದಿನ ವಿಶ್ರಾಂತಿ ಪಡೆದರು.
Last Updated 17 ಡಿಸೆಂಬರ್ 2025, 13:36 IST
ಆರೋಗ್ಯದಲ್ಲಿ ಏರು–ಪೇರು; ಸದನ ಕಲಾಪಗಳಿಂದ ದೂರ ಉಳಿದ ಸಿಎಂ ಸಿದ್ದರಾಮಯ್ಯ

ವಿಧಾನಮಂಡಲ ಅಧಿವೇಶನ: ಎಂಟನೇ ದಿನವೂ ಸಾಲು ಸಾಲು ಪ್ರತಿಭಟನೆ

Suvarna Vidhana Soudha: ವಿಧಾನಮಂಡಲ ಚಳಿಗಾಲ ಅಧಿವೇಶನದ ಎಂಟನೇ ದಿನವಾದ ಬುಧವಾರವೂ ಸರಣಿ ಪ್ರತಿಭಟನೆಗಳಿಗೆ ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆ ಸಾಕ್ಷಿಯಾಯಿತು. ವಿವಿಧ ಸಂಘಟನೆಯವರು ಧರಣಿ ಮಾಡಿ, ತಮ್ಮ ಹಕ್ಕೊತ್ತಾಯ ಮಂಡಿಸಿದರು.
Last Updated 17 ಡಿಸೆಂಬರ್ 2025, 13:31 IST
ವಿಧಾನಮಂಡಲ ಅಧಿವೇಶನ: ಎಂಟನೇ ದಿನವೂ ಸಾಲು ಸಾಲು ಪ್ರತಿಭಟನೆ

ಪಂಚಾಯಿತಿಗಳಲ್ಲಿ ತೆರವಾದ ಸ್ಥಾನಕ್ಕೆ ಚುನಾವಣೆ ವಿಳಂಬ ಸಲ್ಲ: ಮಹಾಂತೇಶ ಕವಟಗಿಮಠ

Panchayat Raj Act: ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರ ಅವಧಿ ಮುಗಿದ ನಂತರ, ತೆರವಾದ ಸ್ಥಾನಕ್ಕೆ ಮತ್ತೆ ಚುನಾವಣೆಗೆ ವಿಳಂಬ ಮಾಡಬಾರದು. ನಿರ್ದಿಷ್ಟ ಅವಧಿಯಲ್ಲೇ ಚುನಾವಣೆ ನಡೆಸಲು ರಾಜ್ಯ ಸರ್ಕಾರ ವಿಶೇಷ ಕಾಯ್ದೆ ತರಬೇಕು.
Last Updated 17 ಡಿಸೆಂಬರ್ 2025, 11:00 IST
ಪಂಚಾಯಿತಿಗಳಲ್ಲಿ ತೆರವಾದ ಸ್ಥಾನಕ್ಕೆ ಚುನಾವಣೆ ವಿಳಂಬ ಸಲ್ಲ: ಮಹಾಂತೇಶ ಕವಟಗಿಮಠ

ಸರ್ಕಾರಿ ಶಾಲೆ ವಿಲೀನ, ಮುಚ್ಚುವ ಆದೇಶಕ್ಕೆ ವಿರೋಧ

KPS Magnet School: ಬೆಳಗಾವಿ: ಕರ್ನಾಟಕ ಪಬ್ಲಿಕ್ ಶಾಲೆ ಮ್ಯಾಗ್ನೆಟ್ ಶಾಲೆ ಯೋಜನೆಯಡಿ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ನಿರ್ಧರಿಸಿರುವ ಕ್ರಮ ಕೈಬಿಡಬೇಕು ಎಂದು ಎಐಡಿಎಸ್‌ಒ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
Last Updated 17 ಡಿಸೆಂಬರ್ 2025, 8:56 IST
ಸರ್ಕಾರಿ ಶಾಲೆ ವಿಲೀನ, ಮುಚ್ಚುವ ಆದೇಶಕ್ಕೆ ವಿರೋಧ

ಬೆಳಗಾವಿ: ಕಲಾಪ ಕಂಡು ಬೆರಗಾದ 5,000ಕ್ಕೂ ಹೆಚ್ಚು ಮಕ್ಕಳು

Students at Assembly: ಬೆಳಗಾವಿ: ಇಲ್ಲಿ ನಡೆದಿರುವ ಚಳಿಗಾಲದ ಅಧಿವೇಶನ ನೋಡಲು ಶಾಲಾ ಕಾಲೇಜು ವಿದ್ಯಾರ್ಥಿಗಳ ದಂಡೇ ದಾಂಗುಡಿ ಇಟ್ಟಿದೆ. ಆರು ದಿನಗಳಲ್ಲಿ 5,000ಕ್ಕೂ ಹೆಚ್ಚು ಮಕ್ಕಳು ಸದನ ಕಲಾಪಗಳನ್ನು ವೀಕ್ಷಿಸಿದ್ದಾರೆ.
Last Updated 17 ಡಿಸೆಂಬರ್ 2025, 8:56 IST
ಬೆಳಗಾವಿ: ಕಲಾಪ ಕಂಡು ಬೆರಗಾದ 5,000ಕ್ಕೂ ಹೆಚ್ಚು ಮಕ್ಕಳು

ರಾಜ್ಯದಲ್ಲಿ13 ಲಕ್ಷ ಎಪಿಎಲ್ ಕಾರ್ಡುಗಳು ಅನರ್ಹ: ಸಚಿವ ಮುನಿಯಪ್ಪ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಗತಿ ಪರಿಶೀಲನೆ ಸಭೆ
Last Updated 17 ಡಿಸೆಂಬರ್ 2025, 8:56 IST
ರಾಜ್ಯದಲ್ಲಿ13 ಲಕ್ಷ ಎಪಿಎಲ್ ಕಾರ್ಡುಗಳು ಅನರ್ಹ: ಸಚಿವ ಮುನಿಯಪ್ಪ
ADVERTISEMENT

ಮುನವಳ್ಳಿ: ತಾಲ್ಲೂಕು ಕೇಂದ್ರ ಮಾಡಲು ಆಗ್ರಹ

Administrative Upgrade: ಮುನವಳ್ಳಿ: ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡುವ ಕುರಿತು ಪೂರ್ವಭಾವಿ ಸಭೆ ಸೋಮಶೇಖರ ಮಠದಲ್ಲಿ ಮೂರೂಘೇಂದ್ರ ಶ್ರೀಗಳ ಸಾನಿಧ್ಯದಲ್ಲಿ ಜರುಗಿತು. ಬೆಳವಣಿಗೆಯ ಆಧಾರದ ಮೇಲೆ 20 ವರ್ಷಗಳಿಂದ ಬೇಡಿಕೆ ಮುಂದುವರಿದಿದೆ.
Last Updated 17 ಡಿಸೆಂಬರ್ 2025, 8:56 IST
ಮುನವಳ್ಳಿ: ತಾಲ್ಲೂಕು ಕೇಂದ್ರ ಮಾಡಲು ಆಗ್ರಹ

ಚಿಕ್ಕೋಡಿ ಜಿಲ್ಲೆ ಬೇಡಿಕೆ ನ್ಯಾಯಯುತ: ಪರಿಮಳಾ ದೇಶಪಾಂಡೆ

District Formation Protest: ಚಿಕ್ಕೋಡಿ: ಚಿಕ್ಕೋಡಿ ಜಿಲ್ಲಾ ಘೋಷಣೆಗೆ ಒತ್ತಾಯಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆಸುತ್ತಿರುವ ಸತ್ಯಾಗ್ರಹ ಮಂಗಳವಾರ 9 ದಿನ ಪೂರೈಸಿದೆ. ತಾಲ್ಲೂಕು ವಾಹನ ತರಬೇತಿ ಶಾಲೆಗಳ ಮಾಲೀಕರ ಸಂಘ ಹಾಗೂ ಅಂಬೇಡ್ಕರ ವೇದಿಕೆಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
Last Updated 17 ಡಿಸೆಂಬರ್ 2025, 8:56 IST
ಚಿಕ್ಕೋಡಿ ಜಿಲ್ಲೆ ಬೇಡಿಕೆ ನ್ಯಾಯಯುತ: ಪರಿಮಳಾ ದೇಶಪಾಂಡೆ

ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರ ಆಕ್ರೋಶ

ಸದನ ಕಲಾಪದಿಂದ‌ ಹೊರಗುಳಿದು ಪ್ರತಿಭಟನೆ ಮಾಡಿದ ಮಂತ್ರಿಗಳು, ಶಾಸಕರು
Last Updated 17 ಡಿಸೆಂಬರ್ 2025, 7:17 IST
ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರ ಆಕ್ರೋಶ
ADVERTISEMENT
ADVERTISEMENT
ADVERTISEMENT