ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

Photo Gallery | ವಾರಾಂತ್ಯ ಕರ್ಫ್ಯೂ: ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿ

ಕೋವಿಡ್‌ ನಿಯಂತ್ರಣದ ಉದ್ದೇಶದಿಂದ ರಾಜ್ಯದಲ್ಲಿ ವಾರಾಂತ್ಯ (ಶನಿವಾರ ಹಾಗೂ ಭಾನುವಾರ) ಕರ್ಫ್ಯೂಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಜನಸಂಚಾರ ಸ್ಥಗಿತಗೊಂಡಿದೆ. ತುರ್ತು ಕೆಲಸುಗಳಿಗೆ ಹೋಗುವವರು ಮಾತ್ರವೇ, ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಪ್ರಜಾವಾಣಿಯ ಅನೂಮ್‌ ರಾಘ್. ಟಿ.‌ ಮತ್ತು ದಿನೇಶ್‌ ಎಸ್.ಕೆ. ಅವರು ಕ್ಲಿಕ್ಕಿಸಿದಚಿತ್ರಗಳು ಇಲ್ಲಿವೆ.
Published : 9 ಜನವರಿ 2022, 6:25 IST
ಫಾಲೋ ಮಾಡಿ
Comments
ಕೆ.ಎಚ್.‌ ರಸ್ತೆಯಲ್ಲಿ ವಾಹನ ಚಾಲಕರ ದಾಖಲೆ ಪರಿಶೀಲಿಸುತ್ತಿರುವ ಪೊಲೀಸರು
ಕೆ.ಎಚ್.‌ ರಸ್ತೆಯಲ್ಲಿ ವಾಹನ ಚಾಲಕರ ದಾಖಲೆ ಪರಿಶೀಲಿಸುತ್ತಿರುವ ಪೊಲೀಸರು
ADVERTISEMENT
ಟೌನ್‌ ಹಾಲ್‌ ಎದುರಿನ ರಸ್ತೆ
ಟೌನ್‌ ಹಾಲ್‌ ಎದುರಿನ ರಸ್ತೆ
ಟೌನ್‌ ಹಾಲ್‌ ಎದುರಿನ ರಸ್ತೆ
ಟೌನ್‌ ಹಾಲ್‌ ಎದುರಿನ ರಸ್ತೆ
ಟೌನ್‌ ಹಾಲ್‌ ಬಳಿ ಪೊಲೀಸ್‌ ನಿಯೋಜನೆ
ಟೌನ್‌ ಹಾಲ್‌ ಬಳಿ ಪೊಲೀಸ್‌ ನಿಯೋಜನೆ
ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಹೊಸೂರು ರಸ್ತೆಯ ಫ್ಲೈಓವರ್‌
ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಹೊಸೂರು ರಸ್ತೆಯ ಫ್ಲೈಓವರ್‌
ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಹೊಸೂರು ರಸ್ತೆಯ ಫ್ಲೈಓವರ್‌
ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಹೊಸೂರು ರಸ್ತೆಯ ಫ್ಲೈಓವರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT