ಹರಿಹರ: ಅ.27ಕ್ಕೆ ಹೇಮರೆಡ್ಡಿ ಮಲ್ಲಮ್ಮ, ಗಣಪತಿ ಶಿಲಾಮಂದಿರ ಅನಾವರಣ
Religious Harmony: ಹರಿಹರ ತಾಲ್ಲೂಕಿನ ಸಾರಥಿ ಗ್ರಾಮದಲ್ಲಿ ಅ.27 ರಂದು ಹೇಮರೆಡ್ಡಿ ಮಲ್ಲಮ್ಮ ಮತ್ತು ಗಣಪತಿ ಶಿಲಾಮಂದಿರದ ಅನಾವರಣ, ಪ್ರಾಣ ಪ್ರತಿಷ್ಠಾಪನೆ, ಸರ್ವಧರ್ಮ ಸಮನ್ವಯ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.Last Updated 25 ಅಕ್ಟೋಬರ್ 2025, 6:51 IST