ಗುರುವಾರ, 30 ಅಕ್ಟೋಬರ್ 2025
×
ADVERTISEMENT

ತುಮಕೂರು

ADVERTISEMENT

ತಿಪಟೂರು ನಗರಸಭೆ ಚುನಾವಣೆ: ಬಿಜೆಪಿಗೆ ಕಾಂಗ್ರೆಸ್‌ ಶಾಸಕರ ಬೆಂಬಲ

Congress BJP Support: ತಿಪಟೂರು ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್‌ ಶಾಸಕ ಕೆ.ಷಡಕ್ಷರಿ ಬಿಜೆಪಿ ಅಭ್ಯರ್ಥಿ ಎಂ.ಎಸ್‌.ಅಶ್ವಿನಿಗೆ ಬೆಂಬಲ ನೀಡಿದ್ದು, ಕೇವಲ ಒಂದು ದಿನದ ಅಧಿಕಾರಕ್ಕಾಗಿ ನಡೆದ ಚುನಾವಣೆಗೆ ಕುತೂಹಲ ಮೂಡಿಸಿದೆ.
Last Updated 29 ಅಕ್ಟೋಬರ್ 2025, 8:10 IST
ತಿಪಟೂರು ನಗರಸಭೆ ಚುನಾವಣೆ: ಬಿಜೆಪಿಗೆ ಕಾಂಗ್ರೆಸ್‌ ಶಾಸಕರ ಬೆಂಬಲ

ಸ್ವಚ್ಛಗೊಂಡ ವೆಂಕಣ್ಣನ ಕಟ್ಟೆ ಪಾರ್ಕ್

ಚಿಕ್ಕನಾಯಕನಹಳ್ಳಿ ಪಟ್ಟಣದ ವೆಂಕಣ್ಣನ ಕಟ್ಟೆ ಪಾರ್ಕ್ ಮೂಲಭೂತ ಸೌಲಭ್ಯಗಳ ಕೊರತೆ,ಪಾರ್ಕ್‌ನ ದುಃಸ್ಥಿತಿಯ ಬಗ್ಗೆ ‘ಪ್ರಜಾವಾಣಿ’ ಪಾಳು ಬಿದ್ದ “ವೆಂಕಣ್ಣನ ಕಟ್ಟೆ ಪಾರ್ಕ್
Last Updated 29 ಅಕ್ಟೋಬರ್ 2025, 4:59 IST
ಸ್ವಚ್ಛಗೊಂಡ ವೆಂಕಣ್ಣನ ಕಟ್ಟೆ ಪಾರ್ಕ್

ಹದಿಹರೆಯದವರ ಗೈಡ್‌ ‘ಸ್ನೇಹಾ ಕ್ಲಿನಿಕ್‌’

74 ಸಾವಿರ ಮಕ್ಕಳಿಗೆ ಆಪ್ತ ಸಮಾಲೋಚನೆ; ಆತ್ಮಸ್ಥೈರ್ಯ ತುಂಬುವ ಸಿಬ್ಬಂದಿ
Last Updated 29 ಅಕ್ಟೋಬರ್ 2025, 4:58 IST
ಹದಿಹರೆಯದವರ ಗೈಡ್‌ ‘ಸ್ನೇಹಾ ಕ್ಲಿನಿಕ್‌’

ಶಾಸಕರೊಂದಿಗೆ ಚರ್ಚೆ: ಮುಂದುವರೆದ ಧರಣಿ

ಹುಳಿಯಾರಿನ ತ್ಯಾಜ್ಯವನ್ನು ಸದ್ಯಕ್ಕೆ ಚಿ.ನಾ.ಹಳ್ಳಿ ಘಟಕಕ್ಕೆ ಹಾಕಲು ಶಾಸಕ ಸೂಚನೆ
Last Updated 29 ಅಕ್ಟೋಬರ್ 2025, 4:58 IST
fallback

ಎಚ್ಚರಿಕೆಯಿಂದ ಎ.ಐ ಬಳಸಿ

ತುಮಕೂರು: ಕೃತಕ ಬುದ್ಧಿಮತ್ತೆಯನ್ನು (ಎ.ಐ) ಸಾಕಷ್ಟು ಎಚ್ಚರಿಕೆ, ಬುದ್ಧಿವಂತಿಕೆಯಿಂದ ಬಳಸಬೇಕಿದೆ ಎಂದು ಕಂಪ್ಯೂಟರ್ ತಜ್ಞ ಪ್ರೊ.ಕೆ.ಪಿ.ರಾವ್ ಸಲಹೆ ಮಾಡಿದರು.
Last Updated 29 ಅಕ್ಟೋಬರ್ 2025, 4:57 IST
ಎಚ್ಚರಿಕೆಯಿಂದ ಎ.ಐ ಬಳಸಿ

ಯಶಸ್ವಿನಿ ಟ್ರಸ್ಟಿಯಾಗಿ ಡಾ.ಶ್ರೀಧರ್ ನೇಮಕ: ಸಿ.ಎಂ ಬಳಿ ಕ್ಷಮೆಯಾಚಿಸುವೆ: ಶಾಸಕ

ತಿಪಟೂರು : ಕರ್ನಾಟಕ ಸರ್ಕಾರದ ಯಶಸ್ವಿನಿ ಸಹಕಾರಿ ಆರೋಗ್ಯ ಟ್ರಸ್ಟ್ನ ಟ್ರಸ್ಟಿಯಾಗಿ ಕುಮಾರ್ ಆಸ್ಪತ್ರೆಯ ಖ್ಯಾತ ವೈದ್ಯ ಡಾ.ಶ್ರೀಧರ್ ಸರ್ಕಾರ ನೇಮಕ ಮಾಡಿರುವ ವಿಚಾರಕ್ಕೆ ಮುಖ್ಯಮಂತ್ರಿಗಳ ಬಳಿ...
Last Updated 29 ಅಕ್ಟೋಬರ್ 2025, 4:56 IST
fallback

ಹೈಕಮಾಂಡ್‌ನಿಂದ ಅಚ್ಚರಿ ಎನ್ನುವಂತೆ ಮುಖ್ಯಮಂತ್ರಿ ಆಯ್ಕೆ: ರಾಜಣ್ಣ ಸುಳಿವು

Congress Leadership: ತುಮಕೂರಿನಲ್ಲಿ ಮಾತನಾಡಿದ ಶಾಸಕ ಕೆ.ಎನ್.ರಾಜಣ್ಣ, ಕಾಂಗ್ರೆಸ್ ಹೈಕಮಾಂಡ್ ಹಲವು ಬಾರಿ ಅಚ್ಚರಿ ನಿರ್ಧಾರಗಳ ಮೂಲಕ ಮುಖ್ಯಮಂತ್ರಿ ಆಯ್ಕೆ ಮಾಡಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 28 ಅಕ್ಟೋಬರ್ 2025, 23:30 IST
ಹೈಕಮಾಂಡ್‌ನಿಂದ ಅಚ್ಚರಿ ಎನ್ನುವಂತೆ ಮುಖ್ಯಮಂತ್ರಿ ಆಯ್ಕೆ: ರಾಜಣ್ಣ ಸುಳಿವು
ADVERTISEMENT

ಜಮೀನು ಗುತ್ತಿಗೆ: ಪರಿಶೀಲನೆಗೆ ಕೋರ್ಟ್‌ ಸೂಚನೆ

ತುಮಕೂರು: ತಾಲ್ಲೂಕಿನ ಬೆಳಗುಂಬ ಗ್ರಾಮದಲ್ಲಿ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್‌ ಸಂಸ್ಥೆಗೆ ಗುತ್ತಿಗೆ ಆಧಾರದಲ್ಲಿ ನೀಡಿರುವ 2 ಎಕರೆ ಜಮೀನು ಬಳಕೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ ಆದೇಶಿಸಿದೆ.
Last Updated 28 ಅಕ್ಟೋಬರ್ 2025, 3:05 IST
ಜಮೀನು ಗುತ್ತಿಗೆ: ಪರಿಶೀಲನೆಗೆ ಕೋರ್ಟ್‌ ಸೂಚನೆ

ನಾಡಕಚೇರಿ ಮುಂದೆ ಕಸ ಸುರಿದು ಪ್ರತಿಭಟನೆ

ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು
Last Updated 28 ಅಕ್ಟೋಬರ್ 2025, 3:04 IST
ನಾಡಕಚೇರಿ ಮುಂದೆ ಕಸ ಸುರಿದು ಪ್ರತಿಭಟನೆ

ಟೋಲ್ ತೆರವುಗೊಳಿಸಲು ಪ್ರತಿಭಟನೆ

Highway Toll Controversy: ಗುಬ್ಬಿ ತಾಲ್ಲೂಕಿನ ರಾಜ್ಯ ಹೆದ್ದಾರಿ 84ರಲ್ಲಿ ಜಿ.ಹೊಸಹಳ್ಳಿ ಸಮೀಪ ನಿರ್ಮಿಸಿರುವ ಟೋಲ್ ಗೇಟ್‌ ಅವೈಜ್ಞಾನಿಕವೆಂದು ಆರೋಪಿಸಿ ರೈತ ಸಂಘ ಹಾಗೂ ಸ್ಥಳೀಯ ಸಂಘಟನೆಗಳು ಪ್ರತಿಭಟನೆ ನಡೆಸಿದವು.
Last Updated 28 ಅಕ್ಟೋಬರ್ 2025, 3:04 IST
ಟೋಲ್ ತೆರವುಗೊಳಿಸಲು ಪ್ರತಿಭಟನೆ
ADVERTISEMENT
ADVERTISEMENT
ADVERTISEMENT