ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಿಜಯಪುರ

ADVERTISEMENT

ಲೋಪವಾಗದಂತೆ ಮುಂಜಾಗ್ರತೆ ವಹಿಸಿ: ಎಂ.ಬಿ.ಪಾಟೀಲ

ಜ.9 ರಂದು ಜಿಲ್ಲೆಯ ಅಭಿವೃದ್ದಿ ಕಾರ್ಯಗಳಿಗೆ ಸಿಎಂ,ಡಿಸಿಎಂ ಚಾಲನೆ
Last Updated 7 ಜನವರಿ 2026, 3:58 IST
ಲೋಪವಾಗದಂತೆ ಮುಂಜಾಗ್ರತೆ ವಹಿಸಿ: ಎಂ.ಬಿ.ಪಾಟೀಲ

ಸುಳ್ಳು ದೂರು ವಾಪಸ್ ಪಡೆಯಲು ಆಗ್ರಹ

Political Protest Vijayapura: ವಿಜಯಪುರದಲ್ಲಿ ಎಸ್‌ಯುಸಿಐ(ಸಿ) ಪಕ್ಷದ ಮುಖಂಡ ಟಿ.ಎಸ್. ಸುನಿತ್‌ಕುಮಾರ್ ಅವರು ವೈದ್ಯಕೀಯ ಕಾಲೇಜು ಹೋರಾಟಗಾರರ ಬಂಧನ ಖಂಡಿಸಿ 27 ಸುಳ್ಳು ಪ್ರಕರಣಗಳನ್ನು ರದ್ದುಗೊಳಿಸಿ ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
Last Updated 7 ಜನವರಿ 2026, 3:57 IST
ಸುಳ್ಳು ದೂರು ವಾಪಸ್ ಪಡೆಯಲು ಆಗ್ರಹ

ಸಿಂದಗಿಯಲ್ಲಿ ನಾಟಿಕೋಳಿ ಭೋಜನ

ಸಿದ್ಧರಾಮಯ್ಯ ಸುದೀರ್ಘ ಅವಧಿ ಮುಖ್ಯಮಂತ್ರಿ: ಕುರುಬರ ಸಂಘದಿಂದ ಸಂಭ್ರಮಾಚರಣೆ
Last Updated 7 ಜನವರಿ 2026, 3:55 IST
ಸಿಂದಗಿಯಲ್ಲಿ ನಾಟಿಕೋಳಿ ಭೋಜನ

ಅಪಘಾತ ನಿಯಂತ್ರಣಕ್ಕೆ ಕೈಜೋಡಿಸಿ: ಹರೀಶ

37ನೇ ರಸ್ತೆ ಸುರಕ್ಷತಾ ಅಭಿಯಾನ, ಕಾನೂನು ಅರಿವು ನೆರವು ಕಾರ್ಯಕ್ರಮ
Last Updated 7 ಜನವರಿ 2026, 3:54 IST
ಅಪಘಾತ ನಿಯಂತ್ರಣಕ್ಕೆ ಕೈಜೋಡಿಸಿ: ಹರೀಶ

ಉಸ್ತುವಾರಿ ಸಚಿವರನ್ನು ಬದಲಾಯಿಸಿ: ಸೂಳಿಭಾವಿ

ಬಂಧಿತ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಗಾರರ ಬಿಡುಗಡೆಗೆ ಆಗ್ರಹ
Last Updated 7 ಜನವರಿ 2026, 3:53 IST
ಉಸ್ತುವಾರಿ ಸಚಿವರನ್ನು ಬದಲಾಯಿಸಿ: ಸೂಳಿಭಾವಿ

ಸಿದ್ಧೇಶ್ವರ ಜಾತ್ರೆ: ಭಕ್ತರಿಗೆ ಮಹಾಪ್ರಸಾದ

Devotee Offering Solapur: byline no author page goes here ಸೋಲಾಪುರದ ಶಿವಯೋಗಿ ಸಿದ್ಧೇಶ್ವರ ಜಾತ್ರೆಗೆ ಮುನ್ನ ಭಕ್ತರಿಗೆ ಮಹಾಪ್ರಸಾದ ತಯಾರಿ ಆರಂಭವಾಗಿದ್ದು, ಜೋಳ-ಸಜ್ಜೆ ರೊಟ್ಟಿ, ಶೇಂಗಾ ಹೋಳಿಗೆ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಉಣಬಡಿಸಲಾಗುತ್ತಿದೆ.
Last Updated 7 ಜನವರಿ 2026, 3:53 IST
ಸಿದ್ಧೇಶ್ವರ ಜಾತ್ರೆ: ಭಕ್ತರಿಗೆ ಮಹಾಪ್ರಸಾದ

ವಿಜಯಪುರ ಉಸ್ತುವಾರಿ ಸಚಿವರನ್ನು ಬದಲಾಯಿಸಿ: ಬಸವರಾಜ ಸೂಳಿಭಾವಿ ಆಗ್ರಹ

Minister Protest: ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕಿರುವ ಹಿನ್ನೆಲೆಯಲ್ಲಿ ವಿಜಯಪುರ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರನ್ನು ಬದಲಾಯಿಸಲು ಬಸವರಾಜ ಸೂಳಿಭಾವಿ ಒತ್ತಾಯಿಸಿದರು.
Last Updated 6 ಜನವರಿ 2026, 11:28 IST
ವಿಜಯಪುರ ಉಸ್ತುವಾರಿ ಸಚಿವರನ್ನು ಬದಲಾಯಿಸಿ: ಬಸವರಾಜ ಸೂಳಿಭಾವಿ ಆಗ್ರಹ
ADVERTISEMENT

ಸೋಲಾಪುರ ಮಹಾನಗರಪಾಲಿಕೆ ಚುನಾವಣೆಗೆ ಮತದಾನಕ್ಕೆ ನಿರ್ಭಯ ವಾತಾವರಣ ನಿರ್ಮಿಸಲು ಮನವಿ

Solapur Election: ಸೋಲಾಪುರ: ಮಹಾನಗರಪಾಲಿಕೆ ಚುನಾವಣೆಗೆ ಭಯಮುಕ್ತ ವಾತಾವರಣದಲ್ಲಿ ಮತದಾನ ನಡೆಯಬೇಕು ಎಂದು ಕೋರಿ ಮಹಾವಿಕಾಸ ಆಘಾಡಿ (ಮವಿಆ)ಯಿಂದ ಪೊಲೀಸ್ ಆಯುಕ್ತ ಎಂ. ರಾಜಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
Last Updated 6 ಜನವರಿ 2026, 2:33 IST
ಸೋಲಾಪುರ ಮಹಾನಗರಪಾಲಿಕೆ ಚುನಾವಣೆಗೆ ಮತದಾನಕ್ಕೆ ನಿರ್ಭಯ ವಾತಾವರಣ ನಿರ್ಮಿಸಲು ಮನವಿ

ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಗಾರರ ಬಿಡುಗಡೆಗೆ ಕೆಆರ್‌ಎಸ್ ಆಗ್ರಹ 

Government Medical College Protest: ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಗಾರರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಜೈಲಿಗಟ್ಟಿರುವ ಕ್ರಮ ಖಂಡನೀಯ. ತಕ್ಷಣ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಜಿಲ್ಲಾಧಿಕಾರಿಗೆ ಆಗ್ರಹಿಸಿದೆ.
Last Updated 6 ಜನವರಿ 2026, 2:31 IST
ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಗಾರರ ಬಿಡುಗಡೆಗೆ ಕೆಆರ್‌ಎಸ್ ಆಗ್ರಹ 

ವಂದಾಲ: ಬನಶಂಕರಿ ಜಾತ್ರೆ ನಾಳೆಯಿಂದ

Almatti Vandala Jatre: ಆಲಮಟ್ಟಿ ಸಮೀಪದ ವಂದಾಲ ಗ್ರಾಮದ ಪ್ರಸಿದ್ಧ ಬನಶಂಕರಿ ದೇವಿ ಜಾತ್ರೆ ಜ.7 ರಿಂದ ನಾಲ್ಕು ದಿನಗಳ ಕಾಲ ಜರುಗಲಿದೆ. ಜ.7 ರಂದು ಸಂಜೆ 5 ಕ್ಕೆ ದೇವಿಯ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ.
Last Updated 6 ಜನವರಿ 2026, 2:30 IST
ವಂದಾಲ: ಬನಶಂಕರಿ ಜಾತ್ರೆ ನಾಳೆಯಿಂದ
ADVERTISEMENT
ADVERTISEMENT
ADVERTISEMENT