ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಧಾರವಾಡ ಲಾಕ್‌ಡೌನ್‌ ಚಿತ್ರಗಳು

ಕೊರೊನಾ ವೈರಸ್ ಸೋಂಕು ತಡೆಗೆ ದೇಶವ್ಯಾಪಿ ಲಾಕ್‌ಡೌನ್‌ ಘೋಷಣೆಯಾಗಿದೆ. ಸಾಮಾಜಿಕವಾಗಿ ಜನರು ಅಂತರ ಕಾಯ್ದುಕೊಳ್ಳಬೇಕು ಹಾಗೂ ಮನೆಯಿಂದ ಹೊರ ಬರದಂತೆ ಎಚ್ಚರ ವಹಿಸಬೇಕೆಂದು ಸೂಚನೆಗಳನ್ನು ನೀಡಲಾಗಿದೆ. ಆದರೆ, ನಿತ್ಯ ಅಗತ್ಯವಿರುವ ದಿನಸಿ, ತರಕಾರಿ ಖರೀದಿ ಅಂಗಡಿ ಹಾಗೂ ಮಾರುಕಟ್ಟೆಗಳಿಗೆ ಜನರು ಗುಂಪಾಗಿಯೇ ಸಾಗುತ್ತಿದ್ದಾರೆ. ಧಾರವಾಡದಲ್ಲಿಯೂ ಕೆಲವು ರಸ್ತೆಗಳು ಖಾಲಿ ಕಂಡರೆ, ಮತ್ತೆ ಕೆಲವು ರಸ್ತೆಗಳಲ್ಲಿ ಜನರ ಸಹಜ ಓಡಾಟವಿತ್ತು. ಅಂಗಡಿಗಳ ಮುಂದೆ ಜನರು ಗುಂಪುಗಟ್ಟಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದ್ದೂ ನಡೆಯಿತು. – ಚಿತ್ರಗಳು: ಕೇದಾರನಾಥ್‌
Published : 28 ಮಾರ್ಚ್ 2020, 13:04 IST
ಫಾಲೋ ಮಾಡಿ
Comments
ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT