ಆಳ–ಅಗಲ | ವಾರದ ವಿಶೇಷ: ಹಣಕಾಸು, ಮೂಲಸೌಕರ್ಯ ಕೊರತೆ ಸೊರಗುತ್ತಿವೆ ವಿ.ವಿ.ಗಳು
Higher Education Funding: ಸರ್ಕಾರದ ಅನುದಾನ ಕೊರತೆ, ಬೋಧಕ ನೇಮಕಾತಿಯಿಲ್ಲದ ಕಾರಣದಿಂದ ಕರ್ನಾಟಕದ ಬಹುತೆಕ ಸರ್ಕಾರಿ ವಿಶ್ವವಿದ್ಯಾಲಯಗಳು ಆರ್ಥಿಕ ಸಂಕಷ್ಟ, ಮೂಲಸೌಕರ್ಯ ಕೊರತೆ, ಪಿಂಚಣಿ ತೊಂದರೆ ಮತ್ತು ಅಧ್ಯಾಪಕರ ದೌರ್ಬಲ್ಯದಿಂದ ತೀವ್ರ ಹಿನ್ನಡೆಯಾಗಿದೆ.Last Updated 8 ನವೆಂಬರ್ 2025, 1:10 IST