ಚಂಡಮಾರುತದ ಪ್ರಭಾವದಿಂದಾಗಿ ಪ್ರಬಲ ಅಲೆಗಳು ಅಪ್ಪಳಿಸಿವೆ.
ಕೇರಳದ ಕಲ್ಲಿಕೋಟೆಯ ವೆಲ್ಲಾಯಿಲ್ ಬಂದರಿನಲ್ಲಿ ಕಂಡುಬಂದ ದೃಶ್ಯ - ಆಕಾಶವನ್ನು ಆವರಿಸಿದ ಮೋಡಗಳು
ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ ಮಾರ್ಗದಲ್ಲಿ ಕಂಡುಬಂದ ದೃಶ್ಯ
ಮುಂಬೈ ಕರಾವಳಿಯಲ್ಲಿ ಪ್ರಕ್ಷುಬ್ಧಗೊಂಡ ಸಮುದ್ರ
ಪ್ರಯಾಣಿಕ ಬಸ್‌ಗಳು ನೀರಿನಿಂದ ತುಂಬಿದ ರಸ್ತೆಯಲ್ಲಿ ಸಿಲುಕಿದೆ.
ತೀವ್ರ ಮಳೆಯ ನಡುವೆಯೂ ಸಾರ್ವಜನಿಕರಿಗೆ ನೆರವಾಗುತ್ತಿರುವ ಪೊಲೀಸರು
ಮುಂಬೈನಲ್ಲಿ ಗಾಳಿ ಮಳೆಗೆ ಧರೆಗುಳಿದ ಮರ - ಕಾರು ಸಂಪೂರ್ಣ ಜಖಂ
ರಸ್ತೆ ಬದಿಯಲ್ಲಿದ್ದ ಕಾರಿನ ಮೇಲೆ ಮರ ಬಿದ್ದಿದೆ.
ಮುಂಬೈ ಕರಾವಳಿ ತೀರ ಪ್ರದೇಶದ ದೃಶ್ಯ
ನೀರು ತುಂಬಿದ ರಸ್ತೆಗಳಲ್ಲಿ ವಾಹನಗಳ ಸಂಚಾರ
ಗೋವಾದಲ್ಲಿ 15 ಮೀನುಗಾರರ ರಕ್ಷಣೆ
ಮೀನುಗಾರಿಕೆ ದೋಣಿಗಳನ್ನು ಲಂಗರು ಹಾಕಲಾಗಿದೆ.
ಗೋವಾ ಕರಾವಳಿಯಲ್ಲಿ ಸಾರ್ವಜನಿಕರನ್ನು ಎಚ್ಚರಿಸುತ್ತಿರುವ ಎನ್‌ಡಿಆರ್‌ಎಫ್ ಪಡೆ
ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.