ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಕೋವಿಡ್‌-19: ಕರ್ನಾಟಕ ಲಾಕ್‌ಡೌನ್‌ ಚಿತ್ರಗಳು

ಕೋವಿಡ್‌-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಇಂದಿನಿಂದ 14 ದಿನಗಳವರೆಗೆ ಲಾಕ್‌ಡೌನ್‌ ಘೋಷಿಸಲಾಗಿದೆ. ಅನಗತ್ಯವಾಗಿ ಸಂಚರಿಸುವವರನ್ನು ತಡೆದು ಪೊಲೀಸರುತಪಾಸಣೆ ನಡೆಸಿದರು. ಈ ವೇಳೆ ವಿವಿಧ ನಗರಗಳಲ್ಲಿ ಸೆರೆಸಿಕ್ಕ ಚಿತ್ರಗಳು ಇಲ್ಲಿವೆ.
Published : 10 ಮೇ 2021, 8:31 IST
ಫಾಲೋ ಮಾಡಿ
Comments
ದಾವಣಗೆರೆಯಲ್ಲಿ ವಾಹನ ತಪಾಸಣೆ
ದಾವಣಗೆರೆಯಲ್ಲಿ ವಾಹನ ತಪಾಸಣೆ
ADVERTISEMENT
ಬೆಳಗಾವಿಯಲ್ಲಿ ಬೈಕ್‌ ಸವಾರನನ್ನು ತಡೆದ ಪೊಲೀಸರು
ಬೆಳಗಾವಿಯಲ್ಲಿ ಬೈಕ್‌ ಸವಾರನನ್ನು ತಡೆದ ಪೊಲೀಸರು
ಲಾಕ್‌ಡೌನ್‌ ಇದ್ದರೂ ಸಂಚರಿಸುತ್ತಿರುವವರನ್ನು ಅಡ್ಡಗಟ್ಟಿದ ಕಲಬುರ್ಗಿ ಪೊಲೀಸರು
ಲಾಕ್‌ಡೌನ್‌ ಇದ್ದರೂ ಸಂಚರಿಸುತ್ತಿರುವವರನ್ನು ಅಡ್ಡಗಟ್ಟಿದ ಕಲಬುರ್ಗಿ ಪೊಲೀಸರು
ಲಾಕ್‌ಡೌನ್‌ ನಡುವೆ ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಮಂಗಳೂರು ಮಂದಿ
ಲಾಕ್‌ಡೌನ್‌ ನಡುವೆ ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಮಂಗಳೂರು ಮಂದಿ
ಅನಗತ್ಯವಾಗಿ ಓಡಾಟಕ್ಕೆ ರಾಯಚೂರಿನಲ್ಲಿ ಕಡಿವಾಣ
ಅನಗತ್ಯವಾಗಿ ಓಡಾಟಕ್ಕೆ ರಾಯಚೂರಿನಲ್ಲಿ ಕಡಿವಾಣ
ವಾಹನ ಸವಾರರನ್ನು ತಡೆದು ಪ್ರಶ್ನಿಸಿದ ತುಮಕೂರು ಪೊಲೀಸರು
ವಾಹನ ಸವಾರರನ್ನು ತಡೆದು ಪ್ರಶ್ನಿಸಿದ ತುಮಕೂರು ಪೊಲೀಸರು
ವಿಜಯಪುರದಲ್ಲಿ ವಾಹನ ತಪಾಸಣೆ
ವಿಜಯಪುರದಲ್ಲಿ ವಾಹನ ತಪಾಸಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT