ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Photo Gallery: ರಾಜ್ಯದಲ್ಲಿ ಉತ್ಸಾಹದ ಯೋಗ– ಮೈಸೂರಲ್ಲಿ ಮೋದಿ ಸುಯೋಗ

ಬೆಂಗಳೂರು: ಇಂದು ರಾಜ್ಯದಾದ್ಯಂತ 8 ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಯೋಗ ಪಟುಗಳು ಯೋಗ ಪ್ರೇಮಿಗಳು ಸಂಭ್ರಮದಿಂದ ಆಚರಿಸಿದ್ದಾರೆ. ರಾಜ್ಯದ ಅನೇಕ ಕಡೆ ನಡೆದ ಯೋಗದ ಕೆಲ ಫೋಟೊಗಳು ಇಲ್ಲಿವೆ
Last Updated 21 ಜೂನ್ 2022, 2:31 IST
ಅಕ್ಷರ ಗಾತ್ರ
ಬೆಂಗಳೂರಿನ ಹೈಕೋರ್ಟ್ ಆವರಣದಲ್ಲಿ 'ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ'  ಮತ್ತು 'ಬೆಂಗಳೂರು ವಕೀಲರ ಸಂಘ' ಮಂಗಳವಾರ ಜಂಟಿಯಾಗಿ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ   ಋತುರಾಜ್ ಅವಸ್ಥಿ ಸೇರಿದಂತೆ ನ್ಯಾಯಮೂರ್ತಿಗಳು ಯೋಗಾಭ್ಯಾಸ ಮಾಡಿದರು -ಪ್ರಜಾವಾಣಿ ಚಿತ್ರ

ಮೈಸೂರಲ್ಲಿ ಸಿಎಂ ಬೊಮ್ಮಾಯಿ ಯೋಗ ಮಾಡಿದರು
ಮೈಸೂರಲ್ಲಿ ಸಿಎಂ ಬೊಮ್ಮಾಯಿ ಯೋಗ ಮಾಡಿದರು
ಮೈಸೂರಲ್ಲಿ ಸಿಎಂ ಬೊಮ್ಮಾಯಿ ಯೋಗ ಮಾಡಿದರು
ಮೈಸೂರಲ್ಲಿ ಯೋಗ ಮಾಡಿದ ಜನ
ಮೈಸೂರಲ್ಲಿ ಯೋಗ ಮಾಡಿದ ಜನ
ಮೈಸೂರಲ್ಲಿ ಯೋಗ ಮಾಡಿದ ಜನ
ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಯೋಗ ಮಾಡಿದ ಜನ

ಹುಬ್ಬಳ್ಳಿಯಲ್ಲಿ ಯೋಗ ಮಾಡಿದ ಜನ
ಹುಬ್ಬಳ್ಳಿಯಲ್ಲಿ ಯೋಗ ಮಾಡಿದ ಜನ
ಹುಬ್ಬಳ್ಳಿಯಲ್ಲಿ ಯೋಗ ಮಾಡಿದ ಜನ
ಮೈಸೂರಲ್ಲಿ ಯೋಗ ಮಾಡಿದ ಪ್ರಧಾನಿ ಮೋದಿ
ಮೈಸೂರಲ್ಲಿ ಯೋಗ ಮಾಡಿದ ಪ್ರಧಾನಿ ಮೋದಿ
ಮೈಸೂರಲ್ಲಿ ಯೋಗ ಮಾಡಿದ ಪ್ರಧಾನಿ ಮೋದಿ
ಕಲಬುರ್ಗಿಯಲ್ಲಿ ಯೋಗ ಮಾಡಿದ ಕಾಲೇಜು ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT