ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ನಮಸ್ತೆ ಟ್ರಂಪ್: ಭಾರತದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ದಿನ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರಪತ್ನಿ ಮೆಲಾನಿಯಾ ಟ್ರಂಪ್‌ ನೇತೃತ್ವದ ನಿಯೋಗ ಎರಡು ದಿನಗಳ ಭಾರತ ಭೇಟಿಗಾಗಿ ಸೋಮವಾರ ಬೆಳಿಗ್ಗೆ ಅಹಮದಾಬಾದ್‌ಗೆ ಆಗಮಿಸಿತು. ‘ನಮಸ್ತೆ ಟ್ರಂಪ್’ ಕಾರ್ಯಕ್ರಮ, ಸಾಬರಮತಿ ಆಶ್ರಮ ಭೇಟಿ ಸೇರಿದಂತೆ ಕ್ಯಾಮರಾ ಕಣ್ಣಲ್ಲಿ ಸೆರೆಸಿಕ್ಕಕೆಲವು ಕ್ಷಣಗಳು...
Published : 24 ಫೆಬ್ರುವರಿ 2020, 10:48 IST
ಫಾಲೋ ಮಾಡಿ
Comments
ಮೆಲಾನಿಯಾ ಟ್ರಂಪ್‌ಗೆ ಪ್ರಧಾನಿ ಸ್ವಾಗತ
ಮೆಲಾನಿಯಾ ಟ್ರಂಪ್‌ಗೆ ಪ್ರಧಾನಿ ಸ್ವಾಗತ
ADVERTISEMENT
ಸಾಬರಮತಿ ಆಶ್ರಮದಲ್ಲಿ ಗಣ್ಯರು
ಸಾಬರಮತಿ ಆಶ್ರಮದಲ್ಲಿ ಗಣ್ಯರು
‘ನಮಸ್ತೆ ಟ್ರಂಪ್’...
‘ನಮಸ್ತೆ ಟ್ರಂಪ್’...
ಜಂಟಿ ಭಾಷಣ
ಜಂಟಿ ಭಾಷಣ
ರಾಷ್ಟ್ರಪಿತನಿಗೆ ನಮನ
ರಾಷ್ಟ್ರಪಿತನಿಗೆ ನಮನ
ಗಾಂಧಿ ತಾತನ ಆಶ್ರಮದಲ್ಲಿ...
ಗಾಂಧಿ ತಾತನ ಆಶ್ರಮದಲ್ಲಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT