ಪಂಜಾಬ್ ಮಾಜಿ ಡಿಜಿಪಿಗೆ ಸೊಸೆ ಜೊತೆ ಅಕ್ರಮ ಸಂಬಂಧ?: ಮಗನ ಕೊಲೆ ಆರೋಪದಡಿ ಎಫ್‌ಐಆರ್
CBI Investigation: ಪಂಜಾಬ್ ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ ಮತ್ತು ಪತ್ನಿ ರಜಿಯಾ ಸುಲ್ತಾನಾ ವಿರುದ್ಧ ಅವರ ಮಗ ಅಖಿಲ್ ಅಖ್ತರ್ Panchkulaನಲ್ಲಿ ಅನುಮಾನಾಸ್ಪದವಾಗಿ ಸಾವನಪ್ಪಿದ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿದೆ.Last Updated 7 ನವೆಂಬರ್ 2025, 5:00 IST