ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಬೈಡನ್ ಪದಗ್ರಹಣ ಸಮಾರಂಭದಲ್ಲಿ ಗಮನ ಸೆಳೆದ ಮೊಮ್ಮಗಳು ನಾತಲಿ ಬೈಡನ್

ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್ ಪದಗ್ರಹಣ ಸಮಾರಂಭದಲ್ಲಿ ಮೊಮ್ಮಗಳು ನಾತಲಿ ಬೈಡನ್ ಪ್ರಮುಖ ಆಕರ್ಷಣೆಯಾಗಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾರೆಗಳಾದ ಲೇಡಿ ಗಾಗಾ, ಜೆನ್ನಿಫರ್ ಲೊಪೆಜ್ ಅವರಿಂಗಿತಲೂ ಹೆಚ್ಚಾಗಿ16ರ ಹರೆಯದ ನಾತಲಿ ಬೈಡನ್, ಸಾಮಾಜಿಕ ಜಾಲತಾಣಗಳಲ್ಲಿಚರ್ಚೆಯಾಗುತ್ತಿದ್ದಾರೆ. ಜೋ ಬೈಡನ್ ಅವರ ಏಳು ಮೊಮ್ಮಕ್ಕಳರಲ್ಲಿ ನಾತಲಿ ಬೈಡನ್ ಒಬ್ಬರಾಗಿದ್ದಾರೆ. (ಚಿತ್ರ ಕೃಪೆ: ಎಎಫ್‌ಪಿ)
Published : 21 ಜನವರಿ 2021, 8:36 IST
ಫಾಲೋ ಮಾಡಿ
Comments
ಸೋಷಿಯಲ್ ಮೀಡಿಯಾದಲ್ಲಿ ತಾರೆಯಾದ ನಾತಲಿ ಬೈಡನ್
ಸೋಷಿಯಲ್ ಮೀಡಿಯಾದಲ್ಲಿ ತಾರೆಯಾದ ನಾತಲಿ ಬೈಡನ್
ADVERTISEMENT
ಜೋ ಬೈಡನ್ ಮೊಮ್ಮಕ್ಕಳಾದ ನಾತಲಿ ಬೈಡನ್ ಹಾಗೂ ನವೋಮಿ ಬೈಡನ್
ಜೋ ಬೈಡನ್ ಮೊಮ್ಮಕ್ಕಳಾದ ನಾತಲಿ ಬೈಡನ್ ಹಾಗೂ ನವೋಮಿ ಬೈಡನ್
ಜೋ ಬೈಡನ್ ಪುತ್ರಿ ಆಶ್ಲೇ ಬೈಡನ್ ಜೊತೆಗೆ ನಾತಲಿ ಬೈಡನ್
ಜೋ ಬೈಡನ್ ಪುತ್ರಿ ಆಶ್ಲೇ ಬೈಡನ್ ಜೊತೆಗೆ ನಾತಲಿ ಬೈಡನ್
ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಜೊತೆ ಮಾತುಕತೆ ನಡೆಸುತ್ತಿರುವ ನಾತಲಿ ಬೈಡನ್
ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಜೊತೆ ಮಾತುಕತೆ ನಡೆಸುತ್ತಿರುವ ನಾತಲಿ ಬೈಡನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT