ಭಾನುವಾರ, 31 ಆಗಸ್ಟ್ 2025
×
ADVERTISEMENT

ಕವಿತೆ (ಕಲೆ/ ಸಾಹಿತ್ಯ)

ADVERTISEMENT

ಶ್ರೀನಿವಾಸ ಶೆಟ್ಟಿ ಅವರ ಕವನ: ಮಾಂಗಟ್ಟೆ ಹಕ್ಕಿ

ಶ್ರೀನಿವಾಸ ಶೆಟ್ಟಿ ಅವರ ಕವನ: ಮಾಂಗಟ್ಟೆ ಹಕ್ಕಿ
Last Updated 31 ಆಗಸ್ಟ್ 2025, 0:27 IST
ಶ್ರೀನಿವಾಸ ಶೆಟ್ಟಿ ಅವರ ಕವನ: ಮಾಂಗಟ್ಟೆ ಹಕ್ಕಿ

ರಾಜ್ ಆಚಾರ್ಯ ಅವರ ಕವನ ‘ಮೊಹಬ್ಬತಿನ ಮೊಹರು’

Kannada Poem: ಗಾಲಿಬ್, ಹೀಗೆ ದಗಲುಬಾಜಿ ಬದುಕಿನ ಬಗ್ಗೆ ಪುಟಗಟ್ಟಲೆ ದೂರು-ಗಳ ದಾಖಲಿಸಬೇಕಿದೆ ಗುಜರಿಯವನೆನಾದರೂ ಸಿಕ್ಕರೆ ನೆನಪುಗಳನು ಕಿಲೋ ಲೆಕ್ಕದಲಿ ಮಾರಬೇಕಿದೆ ಹರಿದು ಹೋದ ಕನಸುಗಳ ಕೌದಿಗೆ ತೇಪೆಹಾಕಿ ಹೊದ್ದು ಮಲಗಬೇಕಿದೆ.
Last Updated 23 ಆಗಸ್ಟ್ 2025, 22:30 IST
ರಾಜ್ ಆಚಾರ್ಯ ಅವರ ಕವನ ‘ಮೊಹಬ್ಬತಿನ ಮೊಹರು’

K.N. ಲಾವಣ್ಯ ಪ್ರಭಾ ಅವರ ಕವಿತೆ: ಒಂದು ಪ್ರೇಮ...

Kannada Love Poem: ಲಾವಣ್ಯ ಪ್ರಭಾ ಅವರ ‘ಒಂದು ಪ್ರೇಮ’ ಕವಿತೆಯಲ್ಲಿ ಪ್ರೇಮದ ಹಂಬಲ, ಮನದೊಳಗಿನ ಆತಂಕ ಮತ್ತು ಆನಂದವನ್ನು ಸೂಕ್ಷ್ಮವಾಗಿ ಚಿತ್ರಿಸಲಾಗಿದೆ.
Last Updated 16 ಆಗಸ್ಟ್ 2025, 23:34 IST
K.N. ಲಾವಣ್ಯ ಪ್ರಭಾ ಅವರ ಕವಿತೆ: ಒಂದು ಪ್ರೇಮ...

ನಾ ದಿವಾಕರ ಅವರ ಕವನ 'ಶೋಧ ಮರುಶೋಧದ ದಾರಿ'

ಏಕಾಂತ, ಮೌನ, ಅನಾಥತೆ, ಹಾಗೂ ವಾತ್ಸಲ್ಯದ ಹುಡುಕಾಟವನ್ನು ಮನಮಿಡಿಯುವ ಪದಗಳಲ್ಲಿ ಮೂಡಿಸಿರುವ ‘ಶೋಧ ಮರುಶೋಧದ ದಾರಿ’ ಕವಿತೆ.
Last Updated 9 ಆಗಸ್ಟ್ 2025, 23:30 IST
ನಾ ದಿವಾಕರ ಅವರ ಕವನ 'ಶೋಧ ಮರುಶೋಧದ ದಾರಿ'

ಶಂಕರ್ ಸಿಹಿಮೊಗ್ಗೆ ಅವರ ಕವನ ‘ಅರ್ಥ’

Kannada Poem: ಶಂಕರ್ ಸಿಹಿಮೊಗ್ಗೆ ಅವರ ಕವನ ‘ಅರ್ಥ’
Last Updated 3 ಆಗಸ್ಟ್ 2025, 0:23 IST
ಶಂಕರ್ ಸಿಹಿಮೊಗ್ಗೆ ಅವರ ಕವನ ‘ಅರ್ಥ’

ಮುನವ್ವರ್ ಜೋಗಿಬೆಟ್ಟು ಅವರ ಕವನ 'ಜೋಳಿಗೆ'

Contemporary Kannada Poetry: ನಿರಂತರ ಕಡಲು ಕಾಣುತ್ತಿದ್ದರೂ ಎಷ್ಟೋ‌ ದಿನಗಳ‌ ನಂತರ ಕಡಲನ್ನೇ ನೋಡಲು ಹೋದದ್ದು ‌ನಿನ್ನೆಯೇ ಬೆಲೆ ಬಾಳುವ ಬೂಟಿನೊಳಗೆ ಮರಳ ಕಣಗಳು ತರಚುವಾಗ ಕಣ್ಣ ಕೆರೆಯಲ್ಲಿ ಕೂದಲು ಬಿದ್ದಂತಹ ಹಿಂಸೆ…
Last Updated 27 ಜುಲೈ 2025, 1:30 IST
ಮುನವ್ವರ್ ಜೋಗಿಬೆಟ್ಟು ಅವರ ಕವನ 'ಜೋಳಿಗೆ'

ಪ್ರಕಾಶ್ ಪುಟ್ಟಪ್ಪ ಅವರ ಕವನ: ‘ಷರಾ ಬರೆದ ಕಣ್ಣುಗಳು'

Prakash Puttappa Poem ಹಸಿವನ್ನೇ ಅನ್ನ ಮಾಡಿ, ದಣಿವನ್ನೇ ದ್ರವ ಮಾಡಿ, ಆಯಾಸಕ್ಕೆ ಮುಲಾಮು ಹಚ್ಚಿ, ಚಿಲ್ಲರೆಯ ಸದ್ದಿಗೆ ಆಹ್ಲಾದಗೊಳ್ಳತ್ತಾಳೆ ಯಾರದೋ ತಾಯಿ... ಷರಾ ಬರೆದ ಕಣ್ಣುಗಳು ಕವನದಲ್ಲಿ ತಾಯಿಯ ನೋವಿನ ಗಂಭೀರ ವಿಸ್ಮಯ ವ್ಯಕ್ತವಾಗಿದೆ.
Last Updated 20 ಜುಲೈ 2025, 2:09 IST
ಪ್ರಕಾಶ್ ಪುಟ್ಟಪ್ಪ ಅವರ ಕವನ: ‘ಷರಾ ಬರೆದ ಕಣ್ಣುಗಳು'
ADVERTISEMENT

ಪದ್ಮ ಟಿ ಚಿನ್ಮಯಿ ಅವರ ಕವನ: ‘ಬುದ್ಧನಾಗಿ’

ಪದ್ಮ ಟಿ ಚಿನ್ಮಯಿ ಅವರ ಕವನ: ‘ಬುದ್ಧನಾಗಿ’
Last Updated 12 ಜುಲೈ 2025, 23:05 IST
ಪದ್ಮ ಟಿ ಚಿನ್ಮಯಿ ಅವರ ಕವನ: ‘ಬುದ್ಧನಾಗಿ’

ಕಾರಣಗಳು ತಿಳಿಯುವುದೇ ಇಲ್ಲ.. ಅನಿತಾ ಪಿ.ತಾಕೊಡೆ ಅವರ ಕವನ

ಕಾರಣಗಳು ತಿಳಿಯುವುದೇ ಇಲ್ಲ.. ಅನಿತಾ ಪಿ.ತಾಕೊಡೆ ಅವರ ಕವನ
Last Updated 5 ಜುಲೈ 2025, 19:53 IST
ಕಾರಣಗಳು ತಿಳಿಯುವುದೇ ಇಲ್ಲ.. ಅನಿತಾ ಪಿ.ತಾಕೊಡೆ ಅವರ ಕವನ

ವಿರೇಶ ನಾಯಕ ಅವರ ಕವಿತೆ 'ಕಾಲಕ್ಕೆ ಗಡಿಗಳ ಹಂಗಿಲ್ಲ'

ದಿನ ಮುಂಜಾನೆ ಎದ್ದು ಗಡಿಯಾರದ ಮುಳ್ಳನ್ನೇ ನೋಡುತಿರುತ್ತೇನೆ ನನಗೊಂದೇ ಆಶ್ಚರ್ಯ! ಮನಸುಗಳ‌ ನಡುವೆ, ದೇಶಗಳ ನಡುವೆ ಗಡಿ ಕಟ್ಟಿರುವ ನಮಗೆ ಕಾಲಕ್ಕೂ ಗಡಿಗಳಿರಬಹುದೇ ಎಂದು
Last Updated 28 ಜೂನ್ 2025, 23:30 IST
ವಿರೇಶ ನಾಯಕ ಅವರ ಕವಿತೆ 'ಕಾಲಕ್ಕೆ ಗಡಿಗಳ ಹಂಗಿಲ್ಲ'
ADVERTISEMENT
ADVERTISEMENT
ADVERTISEMENT