ಅನಂತಕುಮಾರ್ ಹೆಗಡೆ ಮನೆಗೆ ನಾಗಾಸಾಧುಗಳ ಭೇಟಿ

ಸೋಮವಾರ, ಏಪ್ರಿಲ್ 22, 2019
33 °C

ಅನಂತಕುಮಾರ್ ಹೆಗಡೆ ಮನೆಗೆ ನಾಗಾಸಾಧುಗಳ ಭೇಟಿ

Published:
Updated:

ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ,  ಇಲ್ಲಿನ ಕೆಎಚ್‌ಬಿ ಕಾಲೊನಿಯಲ್ಲಿರುವ ತಮ್ಮ ಮನೆಗೆ ಭಾನುವಾರ ಭೇಟಿ ನೀಡಿದ ಉತ್ತರ ಪ್ರದೇಶದ ನಾಗಾಸಾಧುಗಳ ಪಾದಪೂಜೆ ನೆರವೇರಿಸಿದರು.

ಸಾಧುಗಳನ್ನು ಆತ್ಮೀಯವಾಗಿ ಬರಮಾಡಿಕೊಂಡ ಅನಂತಕುಮಾರ್ ಹಾಗೂ ಶ್ರೀರೂಪಾ ದಂಪತಿಯನ್ನು ಆಶೀರ್ವದಿಸಿದ ನಾಗಾಸಾಧುಗಳು,  ‘ಅನಂತಕುಮಾರ್ ಹೆಗಡೆ ರಾಜಕೀಯ ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ’ ಎಂದು ಭವಿಷ್ಯ ನುಡಿದಿದ್ದಾರೆ.

ನಾಗಾಸಾಧು ಮಹಾಂತ ರಾಮಗಿರಿ ಸ್ವಾಮೀಜಿ ನೇತೃತ್ವದಲ್ಲಿ ಐವರು ಸಾಧುಗಳು ಬಂದಿದ್ದರು. ಅರ್ಧ ಗಂಟೆಗೂ ಹೆಚ್ಚು ಸಾಧುಗಳು ಅವರ ಮನೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 15

  Happy
 • 4

  Amused
 • 1

  Sad
 • 0

  Frustrated
 • 18

  Angry

Comments:

0 comments

Write the first review for this !