ವಂಡರ್‌ಲಾ ಕೊಡುಗೆ; ಆ.2, 3ರಂದು 1 ಟಿಕೆಟ್ ಖರೀದಿಸಿದರೆ ಮತ್ತೊಂದು ಉಚಿತ!
Wonderla Friends Day Deal: ರಾಮನಗರ: ಮನರಂಜನಾ ತಾಣವಾದ ವಂಡರ್‌ಲಾ ಹಾಲಿಡೇಸ್, ಸ್ನೇಹಿತರ ದಿನದ ಅಂಗವಾಗಿ ವಿಶೇಷ ಕೊಡುಗೆ ಘೋಷಿಸಿದೆ. ಆ. 2 ಮತ್ತು 3ರಂದು, ವಂಡರ್‌ಲಾ ಪ್ರವೇಶ ಟಿಕೆಟ್, ಟಿಕೆಟ್ ಮತ್ತು ಆಹಾರ ಕಾಂಬೊ ಮೇಲೆ ಒಂದು ಟಿಕೆಟ್ ಖರೀದಿಸಿದರೆ...Last Updated 1 ಆಗಸ್ಟ್ 2025, 3:15 IST