ರಾಮನಗರ: ಮನರಂಜನಾ ತಾಣವಾದ ವಂಡರ್ಲಾ ಹಾಲಿಡೇಸ್, ಸ್ನೇಹಿತರ ದಿನದ ಅಂಗವಾಗಿ ವಿಶೇಷ ಕೊಡುಗೆ ಘೋಷಿಸಿದೆ. ಆ. 2 ಮತ್ತು 3ರಂದು, ವಂಡರ್ಲಾ ಪ್ರವೇಶ ಟಿಕೆಟ್, ಟಿಕೆಟ್ ಮತ್ತು ಆಹಾರ ಕಾಂಬೊ ಮೇಲೆ ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಟಿಕೆಟ್ ಕೊಡುಗೆ ಸಿಗಲಿದೆ.

ಈ ಕೊಡುಗೆ ಬೆಂಗಳೂರು, ಹೈದರಾಬಾದ್, ಕೊಚ್ಚಿನ್ ಮತ್ತು ಭುವನೇಶ್ವರದಲ್ಲಿರುವ ವಂಡರ್ಲಾ ಪಾರ್ಕ್ಗಳಲ್ಲಿ ಸಿಗಲಿದೆ. ಎರಡು ದಿನಗಳ ಉತ್ಸವದಲ್ಲಿ ಥ್ರಿಲ್ಲಿಂಗ್ ರೈಡ್ಸ್, ಲೈವ್ ಡಿಜೆ, ವಿಸ್ತರಿತ ಪಾರ್ಕ್ ಸಮಯ ಮತ್ತು ವಿಶೇಷ ಕೊಡುಗೆಗಳನ್ನು ಪಡೆಯಬಹುದಾಗಿದೆ. ಈ ಕೊಡುಗೆ ಆನ್ಲೈನ್ನಲ್ಲಿ ಮಾತ್ರ ಲಭ್ಯ.

ಮಧ್ಯಾಹ್ನದ ವೇಳೆಗೆ ವೇವ್ ಪೂಲ್ ಡಿಜೆ ಸೆಟ್ಸ್, ರಾತ್ರಿ ಡಿಜೆ, ಪ್ರತಿ ಪಾರ್ಕ್ಗಳಲ್ಲಿ ಒಂದು ಸ್ಥಳೀಯ ಟ್ವಿಸ್ಟ್ ಜೊತೆಗೆ ಪರಸ್ಪರ ಸಂವಾದದ ಗೇಮ್ಸ್ ಮತ್ತು ಸ್ಪರ್ಧೆಗಳು, ಕ್ಯುರೇಟೆಡ್ ಫೋಮ್ ಪಾರ್ಟಿಗಳು ಇರಲಿವೆ. ಬೆಂಗಳೂರಿನ ವಂಡರ್ಲಾ ರೆಸಾರ್ಟ್ನಲ್ಲಿ 3 ಪಾರ್ಕ್ ಟಿಕೆಟ್, ಉಡುಗೊರೆ ಬ್ರೇಕ್ಫಾಸ್ಟ್ ಮತ್ತು 2 ಪಾನೀಯ ಖರೀದಿಸಿದರೆ 1 ಉಚಿತ ಇರಲಿದೆ.

₹10,899 ಕೊಡುಗೆಯಲ್ಲಿ 3 ಜನರ ಗುಂಪಿಗೆ ನಿಮ್ಮ ಬೆಸ್ಟಿಯನ್ನು ಕರೆದು ತನ್ನಿ ಒಳಗೊಂಡ ಸ್ನೇಹಿತರ ದಿನಾಚರಣೆ ವಾರಾಂತ್ಯಕ್ಕಾಗಿ ವಿಶೇಷ ವಾರಾಂತ್ಯ ಸ್ಟೇ ಪ್ಯಾಕೇಜ್ ಸಿಗಲಿದೆ. ಹೆಚ್ಚುವರಿಯಾಗಿ ರೆಸಾರ್ಟ್ (ಮಧ್ಯಾಹ್ನ 12ರಿಂದ 3), ವಾರಾಂತ್ಯ ಬ್ರಂಚ್ ಸರ್ವಿಸ್ ಸಮಯದಲ್ಲಿ ಇಬ್ಬರಿಗೆ ಬ್ರಂಚ್ ಮಾಡಿ, ಒಬ್ಬರಿಗೆ ಬಿಲ್ ಪಾವತಿಸಿ ವಿಶೇಷ ಕೊಡುಗೆ ಇದೆ ಎಂದು ವಂಡರ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಧೀರನ್ ಚೌಧರಿ ತಿಳಿಸಿದ್ದಾರೆ.

ಮಾಹಿತಿಗೆ ವಂಡರ್ಲಾ ಬೆಂಗಳೂರು ಪಾರ್ಕ್ ಆನ್ಲೈನ್ ಬುಕಿಂಗ್ ಪೋರ್ಟಲ್: https://bookings.wonderla.com ಅಥವಾ ದೂ: +91 80372 30333, +91 9945557777 ಸಂಪರ್ಕಿಸಬಹುದು. ದಿ ಐಲ್ ಬೈ ವಂಡರ್ಲಾ ಆನ್ಲೈನ್ ಬುಕ್ಕಿಂಗ್ ಪೋರ್ಟಲ್: https://www.wonderla.com/theisle ಅಥವಾ ದೂ: +91 7026500011, 8035073992.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.