ಗುರುವಾರ, 3 ಜುಲೈ 2025
×
ADVERTISEMENT

Wonder la

ADVERTISEMENT

ಹೆಜ್ಜಾಲ: ‘ದಿ ಐಲ್ ಬೈ ವಂಡರ್ ಲಾ’ ಆರಂಭ

ಹೆಜ್ಜಾಲದ ಜಡೇನಹಳ್ಳಿ ಬಳಿ ಇರುವ ವಂಡರ್‌ ಲಾದಲ್ಲಿ ‘ದಿ ಐಲ್‌ ಬೈ ವಂಡರ್‌ ಲಾ’ ಹೊಸ ರಿಟ್ರೀಟ್‌ ಮತ್ತು ಸ್ಟೇ ಗಳನ್ನು ಶುಕ್ರವಾರ ಆರಂಭಿಸಲಾಗಿದೆ.
Last Updated 13 ಜೂನ್ 2025, 15:27 IST
ಹೆಜ್ಜಾಲ: ‘ದಿ ಐಲ್ ಬೈ ವಂಡರ್ ಲಾ’ ಆರಂಭ

ಪ್ರೇಮಿಗಳ ದಿನಕ್ಕೆ ವಂಡರ್‌ ಲಾ ವಿಶೇಷ ಕೊಡುಗೆ

ರಾಮನಗರ: ದೇಶದ ಅತಿದೊಡ್ಡ ಮನರಂಜನಾ ಪಾರ್ಕ್ ಚೈನ್ ಆದ ವಂಡರ್ಲಾ ಹಾಲಿಡೇಸ್, ಪ್ರೇಮಿಗಳ ದಿನದ ಪ್ರಯುಕ್ತ ಫೆಬ್ರುವರಿಯಲ್ಲಿ ವಿಶೇಷ ಕೊಡುಗೆಗಳನ್ನು ಘೋಷಿಸಿದೆ.
Last Updated 11 ಫೆಬ್ರುವರಿ 2025, 19:38 IST
ಪ್ರೇಮಿಗಳ ದಿನಕ್ಕೆ ವಂಡರ್‌ ಲಾ ವಿಶೇಷ ಕೊಡುಗೆ

ವಂಡರ್‌ಲಾದಲ್ಲಿ ದಸರಾ ಕೊಡುಗೆ

ವಂಡರ್‌ಲಾ ಆನ್‌ಲೈನ್‌ ಟಿಕೆಟ್‌ಗೆ ದಸರಾ ಪ್ರಯುಕ್ತ ವಿಶೇಷ ಕೊಡುಗೆ ಘೋಷಿಸಲಾಗಿದೆ. ಆನ್‌ಲೈನ್‌ನಲ್ಲಿ ಎರಡು ಟಿಕೆಟ್‌ ಖರೀದಿಸಿದರೆ ಒಂದು ಟಿಕೆಟ್‌ ಉಚಿತವಾಗಿ ನೀಡಲಾಗುತ್ತದೆ. ಅ. 10ರವರೆಗೆ ಈ ಕೊಡುಗೆಗಳು ಲಭ್ಯವಿರಲಿದ್ದು, ಈ ಅವಧಿಯಲ್ಲಿ ಖರೀದಿಸಿದ ಟಿಕೆಟ್‌ಗಳು ಅ. 31ರವರೆಗೆ ಬಳಕೆಗೆ ಮಾನ್ಯವಾಗಿರುತ್ತವೆ
Last Updated 4 ಅಕ್ಟೋಬರ್ 2024, 13:50 IST
ವಂಡರ್‌ಲಾದಲ್ಲಿ ದಸರಾ ಕೊಡುಗೆ

ವಂಡರ್‌ಲಾ: ಒಂದು ಟಿಕೆಟ್‌ ಖರೀದಿಸಿದರೆ ಮತ್ತೊಂದು ಉಚಿತ

ಸ್ನೇಹಿತರ ದಿನಾಚರಣೆ ಅಂಗವಾಗಿ ಆಗಸ್ಟ್ 4ರಂದು ವಂಡರ್‌ಲಾ ಹಾಲಿಡೇಸ್ ಅಮ್ಯೂಸ್‌ಮೆಂಟ್ ಪಾರ್ಕ್‌ ವಿಶೇಷ ಕೊಡುಗೆ ಘೋಷಿಸಿದೆ. ಅಂದು ಒಂದು ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಉಚಿತವಾಗಿ ಸಿಗಲಿದೆ. ಈ ಕೊಡುಗೆ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌ಗೆ ಮಾತ್ರ ಅನ್ವಯವಾಗಲಿದೆ.
Last Updated 29 ಜುಲೈ 2024, 14:04 IST
ವಂಡರ್‌ಲಾ: ಒಂದು ಟಿಕೆಟ್‌ ಖರೀದಿಸಿದರೆ ಮತ್ತೊಂದು ಉಚಿತ

ರಂಜಾನ್‌ಗೆ ವಂಡರ್‌ಲಾ ವಿಶೇಷ ಕೊಡುಗೆ: ಬಿರಿಯಾನಿ ಉಚಿತ

ರಂಜಾನ್‌ಗೆ ವಂಡರ್‌ಲಾ ವಿಶೇಷ ಕೊಡುಗೆ: ಬಿರಿಯಾನಿ ಉಚಿತ
Last Updated 6 ಏಪ್ರಿಲ್ 2024, 19:19 IST
ರಂಜಾನ್‌ಗೆ ವಂಡರ್‌ಲಾ ವಿಶೇಷ ಕೊಡುಗೆ: ಬಿರಿಯಾನಿ ಉಚಿತ

ವಂಡರ್‌ ಲಾ: ಕ್ರಿಸ್‌ಮಸ್‌ ಆಚರಣೆಗೆ ಸಿದ್ಧತೆ

ವಂಡರ್‌ ಲಾ ಪಾರ್ಕ್‌ನಲ್ಲಿ ಡಿಸೆಂಬರ್‌ 23ರಿಂದ ಜನವರಿ 1ರ ವರೆಗೆ ಕ್ರಿಸ್‌ಮಸ್‌ ಆಚರಣೆ ನಡೆಯಲಿದೆ. ಈ ವೇಳೆ ಪಾರ್ಕ್‌ಗೆ ಭೇಟಿ ನೀಡುವ ಅತಿಥಿಗಳಿಗೆ ವಿಶೇಷ ಆಟೋಟಗಳನ್ನು ಹಮ್ಮಿಕೊಳ್ಳಲಾಗಿದೆ.
Last Updated 18 ಡಿಸೆಂಬರ್ 2023, 15:50 IST
ವಂಡರ್‌ ಲಾ: ಕ್ರಿಸ್‌ಮಸ್‌ ಆಚರಣೆಗೆ ಸಿದ್ಧತೆ

ವಂಡರ್‌ಲಾದಲ್ಲಿ ಜನ್ಮದಿನಕ್ಕೆ ಉಚಿತ ಪಾಸ್‌

ಮನರಂಜನೆ ತಾಣ ವಂಡರ್‌ಲಾದಲ್ಲಿ ಜನ್ಮದಿನಕ್ಕೆ ಒಂದು ದಿನದ ಮಟ್ಟಿಗೆ ಉಚಿತ ಪಾಸ್ ಸಿಗಲಿದೆ. ಈ ಕೊಡುಗೆ ಪಡೆಯಲು ಜನ್ಮದಿನಕ್ಕೆ ಐದು ದಿನ ಮುನ್ನ ಅಥವಾ ನಂತರ ಟಿಕೆಟ್‌ ಬುಕ್‌ ಮಾಡಿಕೊಳ್ಳಬಹುದು. ಈ ಕೊಡುಗೆ ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡಿಕೊಳ್ಳುವವರಿಗೆ ಮಾತ್ರ ಅನ್ವಯವಾಗಲಿದೆ.
Last Updated 15 ಆಗಸ್ಟ್ 2023, 12:55 IST
ವಂಡರ್‌ಲಾದಲ್ಲಿ ಜನ್ಮದಿನಕ್ಕೆ ಉಚಿತ ಪಾಸ್‌
ADVERTISEMENT

‘ವಿಶ್ವ ತಂದೆಯರ ದಿನ’ದ ಅಂಗವಾಗಿ ವಂಡರ್‌ ಲಾದಲ್ಲಿ 2 ಟಿಕೆಟ್‌ ಖರೀದಿಸಿದರೆ 1 ಉಚಿತ

ವಿಶ್ವ ತಂದೆಯರ ದಿನದ ಕೊಡುಗೆ
Last Updated 15 ಜೂನ್ 2023, 5:54 IST
‘ವಿಶ್ವ ತಂದೆಯರ ದಿನ’ದ ಅಂಗವಾಗಿ ವಂಡರ್‌ ಲಾದಲ್ಲಿ 2 ಟಿಕೆಟ್‌ ಖರೀದಿಸಿದರೆ 1 ಉಚಿತ

ವಂಡರ್‌ಲಾ ವರಮಾನ ₹112.6 ಕೋಟಿ

ವಂಡರ್‌ಲಾ ಅಮ್ಯೂಸ್‌ಮೆಂಟ್‌ ಪಾರ್ಕ್‌, 2022–23ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹112.6 ಕೋಟಿ ವರಮಾನ ಗಳಿಸಿದೆ.
Last Updated 28 ಮೇ 2023, 14:49 IST
ವಂಡರ್‌ಲಾ ವರಮಾನ ₹112.6 ಕೋಟಿ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: ವಂಡರ್‌ಲಾ ಕೊಡುಗೆ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇದೇ 8ರಂದು ಬಿಡದಿಯ ವಂಡರ್‌ಲಾದಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶವಿರಲಿದೆ.
Last Updated 5 ಮಾರ್ಚ್ 2023, 20:54 IST
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: ವಂಡರ್‌ಲಾ ಕೊಡುಗೆ
ADVERTISEMENT
ADVERTISEMENT
ADVERTISEMENT