ರಾಮನಗರ: ‘ವಿಶ್ವ ತಂದೆಯರ ದಿನ’ದ ಅಂಗವಾಗಿ, ಬಿಡದಿ ಸಮೀಪದ ವಂಡರ್ ಲಾ ಮನರಂಜನಾ ಪಾರ್ಕ್ನಲ್ಲಿ 2 ಟಿಕೆಟ್ ಖರೀದಿಸಿದರೆ 1 ಟಿಕೆಟ್ ಉಚಿತವಾಗಿ ಸಿಗಲಿದೆ. ಈ ಕೊಡುಗೆ ಜೂನ್ 18ರವರೆಗೆ ಇರಲಿದೆ.

‘ತಂದೆ ಮತ್ತು ಮಕ್ಕಳ ನಡುವಿನ ಬಾಂಧವ್ಯ ಅಸಾಧಾರಣವಾದುದು. ವಂಡರ್ಲಾದಲ್ಲಿ ನಾವು ಆ ಬಂಧವನ್ನು ಗಟ್ಟಿಗೊಳಿಸಲು ತಂದೆಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುತ್ತಿದ್ದೇವೆ. ತಮ್ಮ ಈ ದಿನದ ನೆನಪನ್ನು ಇಡೀ ಜೀವನದುದ್ದಕ್ಕೂ ಸ್ಮರಿಸುವ ಅವಕಾಶ ಒದಗಲಿದೆ’ ಎಂದು ವಂಡರ್ ಲಾ ಹಾಲಿಡೇಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಈ ಕೊಡುಗೆ 1 ಸಾವಿರ ಟಿಕೆಟ್ಗಳಿಗೆ ಮಾತ್ರ ಲಭ್ಯವಿದೆ. ಆಸಕ್ತರು ವಂಡರ್ಲಾ ಆನ್ಲೈನ್ ಪೋರ್ಟಲ್ https://bookings.wonderla.com/ ನಲ್ಲಿ ಟಿಕೆಟ್ಗಳನ್ನು ಮುಗಂಡವಾಗಿ ಕಾಯ್ದಿರಿಸಿಕೊಳ್ಳಬಹುದು. ಅಥವಾ ನೇರವಾಗಿ ಪಾರ್ಕ್ಗೆ ಭೇಟಿ ನೀಡಿ ಈ ಕೊಡುಗೆ ಪಡೆಯಬಹುದು. ಮಾಹಿತಿಗಾಗಿ https://www.wonderla.com/ ಗೆ ಭೇಟಿ ನೀಡಬಹುದು. ದೂ: +91 80372 30333, +91 80350 73966 ಸಂಪರ್ಕಿಸಬಹುದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.