ಶನಿವಾರ, 2 ಆಗಸ್ಟ್ 2025
×
ADVERTISEMENT

ವಿಜ್ಞಾನ

ADVERTISEMENT

15 ಗಂಟೆಯಲ್ಲಿ ನಾಲ್ವರು ಗಗನಯಾನಿಗಳು ಐಎಸ್‌ಎಸ್‌ಗೆ: ಸ್ಪೇಸ್‌ಎಕ್ಸ್ ಸಾಧನೆ

ಅಮೆರಿಕದ ಸ್ಪೇಸ್‌ಎಕ್ಸ್‌ ನಾಲ್ವರು ಗಗನಯಾನಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಶನಿವಾರ ತಲುಪಿಸಿದೆ.
Last Updated 2 ಆಗಸ್ಟ್ 2025, 14:26 IST
15 ಗಂಟೆಯಲ್ಲಿ ನಾಲ್ವರು ಗಗನಯಾನಿಗಳು ಐಎಸ್‌ಎಸ್‌ಗೆ: ಸ್ಪೇಸ್‌ಎಕ್ಸ್ ಸಾಧನೆ

ಭಾರತದ ಬಾಹ್ಯಾಕಾಶ ಸಾಧನೆಗೆ ಜಾಗತಿಕ ಮಟ್ಟದಲ್ಲೂ ಮೆಚ್ಚುಗೆ: ಇಸ್ರೊ ಅಧ್ಯಕ್ಷ

Space Technology: ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆಯು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಡಾ. ವಿ. ನಾರಾಯಣನ್ ಇಂದು (ಶುಕ್ರವಾರ) ತಿಳಿಸಿದ್ದಾರೆ.
Last Updated 1 ಆಗಸ್ಟ್ 2025, 13:41 IST
ಭಾರತದ ಬಾಹ್ಯಾಕಾಶ ಸಾಧನೆಗೆ ಜಾಗತಿಕ ಮಟ್ಟದಲ್ಲೂ ಮೆಚ್ಚುಗೆ: ಇಸ್ರೊ ಅಧ್ಯಕ್ಷ

ವಯಸ್ಸು 50 ದಾಟಿತೇ..?: ದೇಹದಲ್ಲಾಗುವ ಪ್ರಮುಖ ಬದಲಾವಣೆ ಇವು ಎಂದ ವಿಜ್ಞಾನಿಗಳು

Blood Vessel Damage: ನವದೆಹಲಿಯಲ್ಲಿ ಚೀನಾದ ವಿಜ್ಞಾನಿಗಳ ತಂಡವೊಂದು 50ರ ವಯಸ್ಸಿನ ನಂತರ ದೇಹದ ಪ್ರೋಟೀನ್‌ಗಳು ಬದಲಾವಣೆಗೆ ಒಳಪಡುವ ಕಾರಣವನ್ನು ಅಧ್ಯಯನ ಮೂಲಕ ಬಹಿರಂಗಪಡಿಸಿದೆ.
Last Updated 1 ಆಗಸ್ಟ್ 2025, 13:24 IST
ವಯಸ್ಸು 50 ದಾಟಿತೇ..?: ದೇಹದಲ್ಲಾಗುವ ಪ್ರಮುಖ ಬದಲಾವಣೆ ಇವು ಎಂದ ವಿಜ್ಞಾನಿಗಳು

ಚೀನಾದಿಂದ ಪಾಕಿಸ್ತಾನದ ರಿಮೋಟ್ ಸೆನ್ಸಿಂಗ್ ಉಪಗ್ರಹ ಉಡ್ಡಯನ

China Pakistan Satellite Collaboration: ಹವಾಮಾನ ಬದಲಾವಣೆಗಳಿಗೆ ಸಂಬಂಧಿಸಿದಂತ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಪಾಕಿಸ್ತಾನವು ಇಂದು ಚೀನಾದ ಸಹಾಯದಿಂದ ದೂರಸಂವೇದಿ ಉಪಗ್ರಹದ ಉಡ್ಡಯನ ಮಾಡಿದೆ.
Last Updated 31 ಜುಲೈ 2025, 10:33 IST
ಚೀನಾದಿಂದ ಪಾಕಿಸ್ತಾನದ ರಿಮೋಟ್ ಸೆನ್ಸಿಂಗ್ ಉಪಗ್ರಹ ಉಡ್ಡಯನ

PHOTOS | ನಿಗದಿತ ಕಕ್ಷೆ ಸೇರಿದ 'ನಿಸಾರ್‌' ಉಪಗ್ರಹ

ಭೂ ವೀಕ್ಷಣೆ ಉದ್ದೇಶದಿಂದ ಇಸ್ರೊ ಹಾಗೂ ಅಮೆರಿಕದ ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ನಿಸಾರ್‌’ ಉಪಗ್ರಹವನ್ನು ಹೊತ್ತ ಜಿಎಸ್‌ಎಲ್‌ವಿ–ಎಫ್‌16 ರಾಕೆಟ್‌ ಬುಧವಾರ ನಭಕ್ಕೆ ಚಿಮ್ಮಿತು.
Last Updated 30 ಜುಲೈ 2025, 14:31 IST
PHOTOS | ನಿಗದಿತ ಕಕ್ಷೆ ಸೇರಿದ 'ನಿಸಾರ್‌' ಉಪಗ್ರಹ
err

ISRO-NASA NISAR Satellite: ನಭಕ್ಕೆ ಚಿಮ್ಮಿದ 'ನಿಸಾರ್' ಉಪಗ್ರಹ

NASA ISRO Collaboration: ಶ್ರೀಹರಿಕೋಟ: ಇಸ್ರೊ ಮತ್ತು ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಭೂಮಿ ಸಮೀಕ್ಷೆಯ ಸಿಂಥೆಟಿಕ್‌ ಅಪರ್ಚರ್ ರೇಡಾರ್ (ನಿಸಾರ್‌) ಉಪಗ್ರಹವನ್ನು ಇಂದು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.
Last Updated 30 ಜುಲೈ 2025, 12:21 IST
ISRO-NASA NISAR Satellite: ನಭಕ್ಕೆ ಚಿಮ್ಮಿದ 'ನಿಸಾರ್' ಉಪಗ್ರಹ

Space Research | ಬಾಹ್ಯಾಕಾಶಯಾನದಲ್ಲಿ ನೊಣ

Genetic Experiment: ಅದುವೇ ‘ಡ್ರೊಸಾಫಿಲಾ ಮೆಲನೊಗ್ಯಾಸ್ಟರ್’ ಎಂಬ ಪುಟ್ಟ ನೊಣ. ಅಡುಗೆಮನೆಯಲ್ಲಿಟ್ಟ ಕೊಳೆತ ಹಣ್ಣು–ತರಕಾರಿಗಳ ಮೇಲೆ ಕಾಣಿಸಿಕೊಳ್ಳುವ ಕೇವಲ ಮೂರು ಮಿ.ಮೀ. ಉದ್ದದ ಈ ಕೀಟ ಬಾಹ್ಯಾಕಾಶಯಾನ ಮಾಡಿದ ಮೊದಲ ಜೀವಿ.
Last Updated 30 ಜುಲೈ 2025, 0:30 IST
Space Research | ಬಾಹ್ಯಾಕಾಶಯಾನದಲ್ಲಿ ನೊಣ
ADVERTISEMENT

Humanoid Robot | ಹ್ಯೂಮನಾಯ್ಡ್‌ಗಳ ಬೆಲೆಯ ಜಗಳ!

Chinese Robotics: ಮನುಷ್ಯ ತುಂಬಾ ಸುಲಭವಾಗಿ ಮಾಡಬಹುದಾದ ಕೆಲಸವೊಂದನ್ನು ಹ್ಯೂಮನಾಯ್ಡ್‌ಗಳಿಂದ ಮಾಡಿಸ ಬೇಕಾದರೆ ಅವಕ್ಕೆ ಅಪಾರ ಪ್ರಮಾಣದಲ್ಲಿ ಸೂಚನೆಗಳನ್ನು ಕಲಿಸಿಕೊಡ ಬೇಕಾಗುತ್ತದೆ. ಆದರೆ ಇವು ಫ್ಯಾಕ್ಟರಿಗಳಲ್ಲಿ ಮಾಡುವ ಸಣ್ಣ ಸಣ್ಣ ಪುನರಾವರ್ತಿತ ಕೆಲಸಗಳನ್ನು ಮಾಡಲು ಅತ್ಯಂತ ಶಕ್ತವಾಗಿವೆ.
Last Updated 30 ಜುಲೈ 2025, 0:30 IST
Humanoid Robot | ಹ್ಯೂಮನಾಯ್ಡ್‌ಗಳ ಬೆಲೆಯ ಜಗಳ!

ಗಗನಯಾನ ಉಡಾವಣೆಗೂ ಮುನ್ನ ಬಾಹ್ಯಾಕಾಶಕ್ಕೆ ‘ರೋಬೊ’: ವಿ.ನಾರಾಯಣನ್‌

‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಗಗನಯಾತ್ರಿಗಳನ್ನು ಕರೆದೊಯ್ಯುವ ಮುನ್ನ ಅಲ್ಲಿನ ವ್ಯವಸ್ಥೆಗಳನ್ನು ತಿಳಿಯಲು ರೋಬೊ ಕಳುಹಿಸಿಕೊಡಲಿದೆ’ ಎಂದು ಸಂಸ್ಥೆಯ ಮುಖ್ಯಸ್ಥ ವಿ.ನಾರಾಯಣನ್‌ ತಿಳಿಸಿದರು.
Last Updated 28 ಜುಲೈ 2025, 16:11 IST
ಗಗನಯಾನ ಉಡಾವಣೆಗೂ ಮುನ್ನ ಬಾಹ್ಯಾಕಾಶಕ್ಕೆ ‘ರೋಬೊ’: ವಿ.ನಾರಾಯಣನ್‌

NISAR | ಜುಲೈ 30ಕ್ಕೆ ಭೂಮಿ ಸಮೀಕ್ಷೆಯ 'ನಿಸಾರ್' ಉಪಗ್ರಹ ಉಡಾವಣೆ: ಇಸ್ರೊ

ಇಸ್ರೊ-ನಾಸಾ ಸಹಯೋಗದಲ್ಲಿ ಯೋಜನೆ
Last Updated 28 ಜುಲೈ 2025, 9:22 IST
NISAR | ಜುಲೈ 30ಕ್ಕೆ ಭೂಮಿ ಸಮೀಕ್ಷೆಯ 'ನಿಸಾರ್' ಉಪಗ್ರಹ ಉಡಾವಣೆ: ಇಸ್ರೊ
ADVERTISEMENT
ADVERTISEMENT
ADVERTISEMENT