ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

ಕಥೆ (ಕಲೆ/ ಸಾಹಿತ್ಯ)

ADVERTISEMENT

ಪ. ರಾಮಕೃಷ್ಣ ಶಾಸ್ತ್ರಿ ಅವರ ಕಥೆ: ಬಿರುಕು

Communal Violence: ಸಣ್ಣೂರಿನ ಕೋಮು ಸಾಮರಸ್ಯ ಭಂಗವಾಗಿ, ಗಾಸಿಪ್‌ ಮತ್ತು ಶಂಕೆಗಳಿಂದ ಮೂಸೇನ ಕುಟುಂಬ, ಕೊರಪ್ಪೋಳುವಿನ ಮಗಳು ಹಾಗೂ ಊರವರ ಬದುಕುಗಳು ಚೂರುಚೂರಾಗುವ ‘ಬಿರುಕು’ ಕಥೆ; ಧರ್ಮದ ಹೆಸರಲ್ಲಿ ಮಾನವೀಯತೆ ಹಾಳಾಗುವ ನೋವು ಮಿಡಿಯುತ್ತದೆ.
Last Updated 13 ಸೆಪ್ಟೆಂಬರ್ 2025, 23:30 IST
ಪ. ರಾಮಕೃಷ್ಣ ಶಾಸ್ತ್ರಿ ಅವರ ಕಥೆ: ಬಿರುಕು

ಕಥೆ: ಮಾಯಕಾರ ಜೋಗಿಬಂದು ಬಾಗಿ ಬಾಗಿ ನೋಡುತ್ತಾನೆ

Sunday supplement story by samudyata v ramu ಕಥೆ: ಮಾಯಕಾರ ಜೋಗಿಬಂದು ಬಾಗಿ ಬಾಗಿ ನೋಡುತ್ತಾನೆ
Last Updated 6 ಸೆಪ್ಟೆಂಬರ್ 2025, 16:01 IST
ಕಥೆ: ಮಾಯಕಾರ ಜೋಗಿಬಂದು ಬಾಗಿ ಬಾಗಿ ನೋಡುತ್ತಾನೆ

ನಾಕಿನ್ ದವೆ ಅವರ ಕಥೆ: ನಾಯಿಯ ಸಾವು

ನಾಕಿನ್ ದವೆ ಅವರ ಕಥೆ: ನಾಯಿಯ ಸಾವು
Last Updated 31 ಆಗಸ್ಟ್ 2025, 0:24 IST
ನಾಕಿನ್ ದವೆ ಅವರ ಕಥೆ: ನಾಯಿಯ ಸಾವು

ಶ್ರೀದೇವಿ ಕಳಸದ ಅವರ ಕಥೆ ‘ಮಿನುಗುತಾರೆ’

Kannada Literature Story: “ದೇಹದ ಉಬ್ಬುತಗ್ಗುಗಳೆಲ್ಲ ಮಾಂಸದ ಮುದ್ದೆಗಳು. ಆಕರ್ಷಣೆ, ಪ್ರೀತಿ, ಕಾಮ, ಮೋಹ ಇವೆಲ್ಲ ಹಾರ್ಮೋನುಗಳ ಹಾರಾಟ. ಇವುಗಳ ಮೆರೆದಾಟವೆಲ್ಲ ಮುಗಿದಮೇಲೇನೇ ಪರಸ್ಪರರು ಅರ್ಥವಾಗೋದು. ನನ್ನ ಪ್ರಕಾರ ನಿಜವಾದ ದಾಂಪತ್ಯ...
Last Updated 23 ಆಗಸ್ಟ್ 2025, 23:30 IST
ಶ್ರೀದೇವಿ ಕಳಸದ ಅವರ ಕಥೆ ‘ಮಿನುಗುತಾರೆ’

ಡಿ.ಎನ್. ಶ್ರೀನಾಥ್ ಅವರ ಕಥೆ: ಹೆಸರಿಲ್ಲ

Gujarati Story Translation: ಜ್ಯೋತಿಷ್ ಜಾನಿ ಅವರ ಮೂಲ ಗುಜರಾತಿ ಕಥೆಯನ್ನು ಡಿ.ಎನ್. ಶ್ರೀನಾಥ್ ಕನ್ನಡಕ್ಕೆ ಅನುವಾದಿಸಿರುವ ‘ಹೆಸರಿಲ್ಲ’ ವ್ಯಕ್ತಿಯ ವಿಚಿತ್ರ ಬದುಕು, ಹೆಸರು-ಅಸ್ತಿತ್ವದ ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತದೆ...
Last Updated 16 ಆಗಸ್ಟ್ 2025, 23:34 IST
ಡಿ.ಎನ್. ಶ್ರೀನಾಥ್ ಅವರ ಕಥೆ: ಹೆಸರಿಲ್ಲ

ಪ. ರಾಮಕೃಷ್ಣ ಶಾಸ್ತ್ರಿ ಅವರ ಕಥೆ 'ದಡ ಸೇರದ ದೋಣಿ'

ಪ. ರಾಮಕೃಷ್ಣ ಶಾಸ್ತ್ರಿ ಅವರ 'ದಡ ಸೇರದ ದೋಣಿ' ಕಥೆಯಲ್ಲಿ ಹಳ್ಳಿಯವರು ಅಣೆಕಟ್ಟು ನಿರ್ಮಾಣದ ವಿರುದ್ಧ ಹೋರಾಡುವ ಸಂದರ್ಭದಲ್ಲಿನ ದ್ರೋಹ, ಭ್ರಷ್ಟಾಚಾರ ಮತ್ತು ಬದುಕುಳಿವಿನ ಹೋರಾಟದ ಹೃದಯಸ್ಪರ್ಶಿ ಚಿತ್ರಣ.
Last Updated 9 ಆಗಸ್ಟ್ 2025, 23:30 IST
ಪ. ರಾಮಕೃಷ್ಣ ಶಾಸ್ತ್ರಿ ಅವರ ಕಥೆ 'ದಡ ಸೇರದ ದೋಣಿ'

ಎಡ್ಗರ್ ಅಲನ್ ಪೋ ಅವರ ‘ಹೃದಯ ಹೇಳಿದ ಕಥೆ’

Kannada Short Story: ಈ ಕೊಲೆ ಮಾಡುವ ವಿಚಾರ ನನ್ನ ತಲೆಗೆ ಹೇಗೆ ಹೊಕ್ಕಿತು ಎಂದು ಹೇಳುವುದು ಅಸಾಧ್ಯ; ಆದರೆ, ಒಮ್ಮೆ ಆ ವಿಚಾರ ಮೂರ್ತರೂಪ ಪಡೆದ ಮೇಲೆ, ಹಗಲು ರಾತ್ರಿ ಅದು ನನ್ನ ಮನಸ್ಸನ್ನು ಕಾಡಲಾರಂಭಿಸಿತು. ನನಗೆ ಆ ಮನೆಯ ಯಾವುದೇ ಬೆಲೆ ಬಾಳುವ ವಸ್ತು ಬೇಕಿರಲಿಲ್ಲ.
Last Updated 2 ಆಗಸ್ಟ್ 2025, 23:59 IST
ಎಡ್ಗರ್ ಅಲನ್ ಪೋ ಅವರ ‘ಹೃದಯ ಹೇಳಿದ ಕಥೆ’
ADVERTISEMENT

ಡಿ.ಎಸ್.ಚೌಗಲೆ ಅವರ ಕಥೆ 'ಮಂಚ ಮತ್ತು ಕಾಲುಗಳು'

DS Chougale Literature: ಮೊಬೈಲ್‌ ಫೋನ್‌ ರಿಂಗಣಿಸಿತು. ಕ್ಯಾಂಟೀನ್‌ನಲ್ಲಿ ಚಹಾ ಕುಡಿಯುತ್ತ ಕುಳಿತ್ತಿದ್ದ ಬಾಳಗೊಂಡ ಜೇಬಿನಿಂದ ಮೊಬೈಲೆತ್ತಿ ನೋಡಿದ. ತನ್ನೂರು ಕಡೆಯಿಂದ ಆತನ ಅಕ್ಕ ಕವಿತಾಳ ಫೋನಿತ್ತು. ಊರಿಂದ ಕೇವಲ ಕಾಲ್‌ ಅಷ್ಟೇ ಅಲ್ಲ…
Last Updated 27 ಜುಲೈ 2025, 0:30 IST
ಡಿ.ಎಸ್.ಚೌಗಲೆ ಅವರ ಕಥೆ 'ಮಂಚ ಮತ್ತು ಕಾಲುಗಳು'

ಎಂ.ವಿ. ಶಶಿಭೂಷಣ ರಾಜು ಅವರ ಕಥೆ: ಕಾಗೆ ನಾಗಮ್ಮ

ಬೆಳಗಿನ ಜಾವ, ಬೇಸಿಗೆಯ ದಿನಗಳು. ಹಳ್ಳಿಯೆಲ್ಲಾ ಆಗತಾನೆ ಏಳುತ್ತಿತ್ತು. ಕೋಳಿಗಳ ಕೂಗಿಗಿಂತ, ಬೇವಿನ ಮರದಲ್ಲಿನ ಕಾಗೆಗಳ ಕೂಗೇ ಊರೆಲ್ಲಾ ತುಂಬಿಹೋಗಿತ್ತು. ಇದು ಎಂದಿನಂತೆ ಇದ್ದರೂ, ನಾಗಮ್ಮನಿಗೆ ಏನೋ ಸರಿಯಿಲ್ಲ ಎನಿಸಿತು
Last Updated 20 ಜುಲೈ 2025, 2:09 IST
ಎಂ.ವಿ. ಶಶಿಭೂಷಣ ರಾಜು ಅವರ ಕಥೆ: ಕಾಗೆ ನಾಗಮ್ಮ

ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕಥೆ: ‘ಮುಟ್ಟು’

ಮರಾಠಿ ಮೂಲ : ನೀರಜಾ ಕನ್ನಡಕ್ಕೆ : ಚಂದ್ರಕಾಂತ ಪೋಕಳೆ
Last Updated 12 ಜುಲೈ 2025, 21:57 IST
ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕಥೆ: ‘ಮುಟ್ಟು’
ADVERTISEMENT
ADVERTISEMENT
ADVERTISEMENT