ಶನಿವಾರ, 25 ಅಕ್ಟೋಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

ಕುಸ್ತಿ: ಫೈನಲ್‌ಗೆ ಹನ್ಸಿಕಾ, ಸಾರಿಕಾ

U23 Wrestling Championship: ಸರ್ಬಿಯಾದ ನೋವಿಸಾಡ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಹನ್ಸಿಕಾ ಲಂಬಾ ಮತ್ತು ಸಾರಿಕಾ ಮಲಿಕ್ ಅವರು ಚಿನ್ನದ ಸುತ್ತಿಗೆ ಮುನ್ನಡೆದರೆ, ಇತರ ನಾಲ್ವರು ಕಂಚು ಪದಕ ಗಳಿಸಿದರು.
Last Updated 24 ಅಕ್ಟೋಬರ್ 2025, 23:11 IST
ಕುಸ್ತಿ: ಫೈನಲ್‌ಗೆ ಹನ್ಸಿಕಾ, ಸಾರಿಕಾ

Asian Youth Games| ಭಾರತದ ಅಥ್ಲೀಟ್‌ಗಳಿಗೆ 4 ಪದಕ: ಎಡ್ವಿನಾ, ಏಶಿನ್‌ಗೆ ಬೆಳ್ಳಿ

Asian Youth Athletics: ಬಹರೇನ್‌ನ ರಿಫಾದಲ್ಲಿ ನಡೆಯುತ್ತಿರುವ ಏಷ್ಯನ್ ಯೂತ್‌ ಗೇಮ್ಸ್‌ನಲ್ಲಿ ಭಾರತದ ಎಡ್ವಿನಾ ಜೇಸನ್ ಮತ್ತು ಓಶಿನ್ ಅವರು अनुಕ್ರಮವಾಗಿ 400 ಮೀ ಓಟ ಮತ್ತು ಡಿಸ್ಕಸ್‌ ಥ್ರೋನಲ್ಲಿ ಬೆಳ್ಳಿ ಪದಕ ಗಳಿಸಿದರು.
Last Updated 24 ಅಕ್ಟೋಬರ್ 2025, 23:09 IST
Asian Youth Games| ಭಾರತದ ಅಥ್ಲೀಟ್‌ಗಳಿಗೆ 4 ಪದಕ: ಎಡ್ವಿನಾ, ಏಶಿನ್‌ಗೆ ಬೆಳ್ಳಿ

ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಡಿವೈಇಎಸ್‌ ಬೆಂಗಳೂರಿಗೆ ಜಯ

State Basketball League: ಪ್ರೊ ಎನ್‌.ಸಿ. ಪರಪ್ಪ ಸ್ಮಾರಕ ಟ್ರೋಫಿ ಅಡಿಯಲ್ಲಿ ನಡೆದ ರಾಜ್ಯ ಎ ಡಿವಿಷನ್‌ ಲೀಗ್‌ನಲ್ಲಿ ಡಿವೈಇಎಸ್‌ ಬೆಂಗಳೂರು ತಂಡವು 95–58ರಿಂದ ವಿವೇಕ್ಸ್‌ ಎಸ್‌.ಸಿ ವಿರುದ್ಧ ಭರ್ಜರಿ ಜಯ ಸಾಧಿಸಿತು.
Last Updated 24 ಅಕ್ಟೋಬರ್ 2025, 23:06 IST
ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಡಿವೈಇಎಸ್‌ ಬೆಂಗಳೂರಿಗೆ ಜಯ

ಪ್ರೈಮ್ ವಾಲಿಬಾಲ್ ಲೀಗ್‌: ಫೈನಲ್‌ಗೆ ಟಾರ್ಪಿಡೋಸ್‌

Prime Volleyball Final: ಬೆಂಗಳೂರು ಟಾರ್ಪಿಡೋಸ್ ಮತ್ತು ಮುಂಬೈ ಮಿಟಿಯೋರ್ಸ್ ತಂಡಗಳು ಸೆಮಿಫೈನಲ್‌ ಗೆಲ್ಲುವ ಮೂಲಕ ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಫೈನಲ್‌ ಪ್ರವೇಶಿಸಿವೆ. ಟಾರ್ಪಿಡೋಸ್‌ ಅಹಮದಾಬಾದ್‌ ತಂಡವನ್ನು ಮಣಿಸಿತು.
Last Updated 24 ಅಕ್ಟೋಬರ್ 2025, 23:02 IST
 ಪ್ರೈಮ್ ವಾಲಿಬಾಲ್ ಲೀಗ್‌: ಫೈನಲ್‌ಗೆ ಟಾರ್ಪಿಡೋಸ್‌

ದಕ್ಷಿಣ ಏಷ್ಯಾ ಅಥ್ಲೆಟಿಕ್ಸ್: ಸಮರ್‌ದೀಪ್ ಕೂಟ ದಾಖಲೆ

South Asia Athletics Championship: ಭಾರತದ ಶಾಟ್‌ಪಟ್ ಸ್ಪರ್ಧಿ ಸಮರ್‌ದೀಪ್ ಸಿಂಗ್ ಗಿಲ್ ಅವರು ದಕ್ಷಿಣ ಏಷ್ಯಾ ಅಥ್ಲೆಟಿಕ್ಸ್ ಫೆಡರೇಷನ್ ಚಾಂಪಿಯನ್‌ಷಿಪ್‌ನಲ್ಲಿ ಕೂಟ ದಾಖಲೆ ಬರೆದು ಚಿನ್ನದ ಪದಕ ಜಯಿಸಿದರು.
Last Updated 24 ಅಕ್ಟೋಬರ್ 2025, 22:59 IST
ದಕ್ಷಿಣ ಏಷ್ಯಾ ಅಥ್ಲೆಟಿಕ್ಸ್: ಸಮರ್‌ದೀಪ್ ಕೂಟ ದಾಖಲೆ

Women's World Cup:ಅಗ್ರಸ್ಥಾನಕ್ಕೆ ಆಸ್ಟ್ರೇಲಿಯಾ–ದಕ್ಷಿಣ ಆಫ್ರಿಕಾ ಪೈಪೋಟಿ ಇಂದು

ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಶನಿವಾರ ಇಲ್ಲಿ ಮುಖಾಮುಖಿಯಾಗಲಿವೆ.
Last Updated 24 ಅಕ್ಟೋಬರ್ 2025, 22:54 IST
Women's World Cup:ಅಗ್ರಸ್ಥಾನಕ್ಕೆ ಆಸ್ಟ್ರೇಲಿಯಾ–ದಕ್ಷಿಣ ಆಫ್ರಿಕಾ ಪೈಪೋಟಿ ಇಂದು

ಎವೈಜಿ: 5,000 ಮೀ. ನಡಿಗೆ ಸ್ಪರ್ಧೆಯಲ್ಲಿ ಪಲಾಶ್‌ಗೆ ಕಂಚು

Palash Mandal Bronze: ಬಹರೇನ್‌ನಲ್ಲಿ ನಡೆದ ಎವೈಜಿಯಲ್ಲಿ ಭಾರತದ ಪಲಾಶ್ ಮಂಡಲ್ 5,000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದು, ಚೀನಾದ ಹಾವೊಝ್ ಝಾಂಗ್ ಚಿನ್ನದ ಮೆಡಲ್ ಪಡೆದಿದ್ದಾರೆ.
Last Updated 24 ಅಕ್ಟೋಬರ್ 2025, 15:46 IST
ಎವೈಜಿ: 5,000 ಮೀ. ನಡಿಗೆ ಸ್ಪರ್ಧೆಯಲ್ಲಿ ಪಲಾಶ್‌ಗೆ ಕಂಚು
ADVERTISEMENT

23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ ಕುಸ್ತಿ: ಪ್ರಿಯಾ ಮಲಿಕ್‌ಗೆ ಕಂಚು

Priya Malik Bronze: ಪ್ರಿಯಾ ಮಲಿಕ್ ಅವರು 23 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ 76 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಇದು ಭಾರತಕ್ಕೆ ದೊರೆತ ಎರಡನೇ ಪದಕವಾಗಿದೆ.
Last Updated 24 ಅಕ್ಟೋಬರ್ 2025, 15:33 IST
 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ ಕುಸ್ತಿ: ಪ್ರಿಯಾ ಮಲಿಕ್‌ಗೆ ಕಂಚು

ಏಷ್ಯನ್ ವಯೋವರ್ಗ ಬ್ಯಾಡ್ಮಿಂಟನ್: ಲಕ್ಷ್ಯಾ, ದೀಕ್ಷಾ, ಶೈನಾ ಮುನ್ನಡೆ

Junior Badminton Stars: ಚೆಂಗ್ಡುವಿನಲ್ಲಿ ನಡೆದ ಏಷ್ಯನ್ ವಯೋವರ್ಗ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಲಕ್ಷ್ಯಾ, ದೀಕ್ಷಾ ಹಾಗೂ ಶೈನಾ ಮಣಿಮುತ್ತು ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಭಾರತೀಯ ಶಿಸ್ತು ಆಟಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Last Updated 24 ಅಕ್ಟೋಬರ್ 2025, 14:12 IST
ಏಷ್ಯನ್ ವಯೋವರ್ಗ ಬ್ಯಾಡ್ಮಿಂಟನ್: ಲಕ್ಷ್ಯಾ, ದೀಕ್ಷಾ, ಶೈನಾ ಮುನ್ನಡೆ

ಜೂನಿಯರ್‌ ಹಾಕಿ ವಿಶ್ವಕಪ್‌ಗೆ ಭಾರತ ಅತಿಥ್ಯ: ಟೂರ್ನಿಯಿಂದ ಹಿಂದೆ ಸರಿದ ಪಾಕ್

Pakistan Withdraws: ಭಾರತದ ಚೆನ್ನೈ ಹಾಗೂ ಮಧುರೈನಲ್ಲಿ ನ.28ರಿಂದ ಡಿ.10ರ ತನಕ ನಡೆಯಲಿರುವ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಭಾಗವಹಿಸುವುದಿಲ್ಲ ಎಂದು ಎಫ್‌ಐಎಚ್‌ ಮಾಹಿತಿ ನೀಡಿದೆ.
Last Updated 24 ಅಕ್ಟೋಬರ್ 2025, 13:28 IST
ಜೂನಿಯರ್‌ ಹಾಕಿ ವಿಶ್ವಕಪ್‌ಗೆ ಭಾರತ ಅತಿಥ್ಯ: ಟೂರ್ನಿಯಿಂದ ಹಿಂದೆ ಸರಿದ ಪಾಕ್
ADVERTISEMENT
ADVERTISEMENT
ADVERTISEMENT