ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಜಾತಿ ಸಂವಾದ

ADVERTISEMENT

’ಒಳಮೀಸಲಾತಿ ಒಂದು ಭ್ರಮೆ’

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಒಳಮೀಸಲಾತಿ ಕುರಿತು ನೀಡಿರುವ ವರದಿ ಬಗ್ಗೆ ಪರ–ವಿರೋಧ ಕೂಗೆದ್ದಿದೆ. ಪರಿಶಿಷ್ಟ ಜಾತಿಯ ಎಡಗೈ ಸಮುದಾಯ, ವರದಿ ಜಾರಿಗೆ ಪಟ್ಟು ಹಿಡಿದಿದೆ. ಬಲಗೈ ಸಮುದಾಯ ಇದನ್ನು ಪ್ರಬಲವಾಗಿ ವಿರೋಧಿಸುತ್ತಿದೆ. ಈ ಬಗ್ಗೆ ಚರ್ಚಿಸಲು ಜ.13ರಂದು ಮುಖ್ಯಮಂತ್ರಿ ಎರಡೂ ಬಣಗಳ ಸಭೆ ಕರೆದಿದ್ದಾರೆ. ವರದಿಯ ಸಾಧಕ–ಬಾಧಕಗಳ ಬಗ್ಗೆ ಪ್ರೊ.ಮೊಗಳ್ಳಿ ಗಣೇಶ್‌ ಪ್ರಜಾವಾಣಿ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 30 ಡಿಸೆಂಬರ್ 2017, 19:30 IST
’ಒಳಮೀಸಲಾತಿ ಒಂದು ಭ್ರಮೆ’

`ಜಾತಿ ಕಟ್ಟುನಿಟ್ಟಾಗಿ ಇರುವುದಿಲ್ಲ'

ನಾವು ಸಣ್ಣವರಿದ್ದಾಗ ಮೇಲ್ಜಾತಿಯವರು ಕೆಳಜಾತಿಯವರನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಇನ್ನು, ಜೊತೆಗೆ ಊಟ ಮಾಡುವುದಂತೂ ದೂರವೇ ಉಳಿಯಿತು. ಆದರೆ ಇಂದು ಕಾಲ ಬದಲಾಗಿದೆ. ಜಾತಿಯ ಕಟ್ಟುನಿಟ್ಟು ಕಡಿಮೆಯಾಗುತ್ತಿದೆ.
Last Updated 26 ಮೇ 2013, 19:59 IST
`ಜಾತಿ ಕಟ್ಟುನಿಟ್ಟಾಗಿ ಇರುವುದಿಲ್ಲ'

ವಿಧಾನಸಭೆಯೊಳಗೆ ಜಾತಿ ಸ್ಥಿತ್ಯಂತರ

ಈ ಬಾರಿಯ ವಿಧಾನಸಭಾ ಚುನಾವಣೆಯ ಬಹುಮುಖ್ಯ ವಿಶೇಷಗಳಲ್ಲೊಂದು ಕಾಂಗ್ರೆಸ್ ಚುನಾವಣಾ ತಂತ್ರವಾಗಿ ಬಳಸಿದ ವಿಶಿಷ್ಟ ಸಾಮಾಜಿಕ ಸಂಯೋಜನೆ.
Last Updated 26 ಮೇ 2013, 19:59 IST
fallback

ಆತಂಕದೊಳಗೂ ಆಶಾಕಿರಣವಿದೆ

ಆರಂಭದಿಂದಲೂ ಜಾತಿ ಹೋಗಬೇಕು ಎಂದು ಆಶಿಸಿದವರು ನಾವು. ಜಾತಿಯ ಈಗಿನ ಭಿನ್ನ ಆಕಾರಗಳನ್ನು ನೋಡಿದರೆ ಆತಂಕವಾಗುತ್ತದೆ. ಭವಿಷ್ಯದಲ್ಲಿ ಜಾತಿ ಇದಕ್ಕಿಂತ ಸೂಕ್ಷ್ಮವಾಗಬಹುದು. ಜಾತಿಯತೆ ಯಾವತ್ತೂ ಮುಂದುವರಿಯುತ್ತದೆ ಎಂದು ಯೋಚಿಸಿದಾಗ ಆತಂಕ, ನಿರಾಶೆ ಆಗುತ್ತದೆ.
Last Updated 26 ಮೇ 2013, 19:59 IST
fallback

ಮುಗಿಯದ ಸಂವಾದಕ್ಕೊಂದು ಅಲ್ಪ ವಿರಾಮ

ಈ ಸಂವಾದದ ಕೊನೆ ತಲುಪಿದ್ದರೂ ಸಾರ್ವಜನಿಕ ಕ್ಷೇತ್ರದಲ್ಲಿ ಇದು ಸದಾ ನಡೆಯುತ್ತಿರುತ್ತದೆ. ಈ ವಿಚಾರವಾಗಿ ನಾವು ನಡೆಸಿದ ಚರ್ಚೆಯ ಹೊಳಹುಗಳು ಹಲವು ವಿಧದಲ್ಲಿ ಸಾರ್ವಜನಿಕ ವಲಯವನ್ನು ಪ್ರಭಾವಿಸುತ್ತವೆ ಎಂದು ನಾವು ಆಶಿಸುತ್ತೇವೆ.
Last Updated 26 ಮೇ 2013, 19:38 IST
ಮುಗಿಯದ ಸಂವಾದಕ್ಕೊಂದು ಅಲ್ಪ ವಿರಾಮ

ಸಂವಾದದ ಶಕ್ತಿ

ಆರೋಗ್ಯಕರ ಸಮಾಜವೊಂದಕ್ಕೆ ಭಿನ್ನಾಭಿಪ್ರಾಯಗಳ ಕುರಿತ ಮುಕ್ತ ಚರ್ಚೆ ಅಗತ್ಯ ಎಂಬುದು ನಮ್ಮ ನಂಬಿಕೆ. ಈ ಕಾರಣದಿಂದಲೇ ಆರು ತಿಂಗಳ ಹಿಂದೆ `ಪ್ರಜಾವಾಣಿ' ಜಾತಿ ಸಂವಾದವನ್ನು ಆರಂಭಿಸಿತು.
Last Updated 26 ಮೇ 2013, 19:34 IST
fallback

ಎರಡು ಅತಿಗಳ ನಡುವಣ ಸತ್ಯ

ಇದು ರೂಪಾ ಹಾಸನ ಇವರ ಲೇಖನಕ್ಕೆ ಪ್ರತಿಕ್ರಿಯೆ (13 ಮೇ 2013). ಇದು ಅವರಿಗಾಗಿರುವ ವೈಯಕ್ತಿಕ ತೇಜೋವಧೆಗೆ ಆಕ್ರೋಶವೂ ಹೌದು ಹಾಗೂ ಅದನ್ನೇ ಅವರು ಇಡೀ ಜೈನ ಸಮಾಜಕ್ಕೆ ಅನ್ವಯಿಸಿರುವುದರ ಬಗ್ಗೆ ಪ್ರತಿರೋಧವು ಹೌದು. ​
Last Updated 19 ಮೇ 2013, 19:59 IST
fallback
ADVERTISEMENT

ಸ್ತ್ರೀವಾದಿಗಳು ಮಾಡುತ್ತಿರುವ ಪ್ರಮಾದ!

ಒಂದು ಕಡೆ ದೇವಸ್ಥಾನಗಳನ್ನು ಶೋಷಣೆಯ ಕೇಂದ್ರಗಳೆಂದು ಟೀಕಿಸುವುದು ಮತ್ತೊಂದೆಡೆ ಅಲ್ಲಿ ಮಹಿಳೆಯರಿಗೆ ಸೂಕ್ತ ಮೀಸಲಾತಿ ಇಲ್ಲವೆಂದು ವಾದಿಸುವುದು! ಇದೊಂದು ತರಹದ ವಿಚಿತ್ರ ವಿತಂಡವಾದ.
Last Updated 19 ಮೇ 2013, 19:59 IST
fallback

ತುಳುನಾಡಿನ ಸಮಾಜ ಮಾತೃ ಪ್ರಧಾನವೇ?

ಮಾತೃಪ್ರಧಾನ ಸಮಾಜ ಪದ್ಧತಿ ಬಹುಮಟ್ಟಿಗೆ ಪ್ರಚಲಿತವಾಗಿರುವ ತುಳುನಾಡಿನಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವುಂಟೆಂದು ಯಾರೂ ಭ್ರಮಿಸಬೇಕಿಲ್ಲ. ಉಳಿದ ಸಮಾಜಗಳ ಮಹಿಳೆಯರಿಗಿರುವ ಮಡಿ-ಮೈಲಿಗೆ, ಪುರುಷಾಧೀನ ವ್ಯವಸ್ಥೆ ಇತ್ಯಾದಿ ಸಮಸ್ಯೆಗಳು ಅವರಿಗೂ ಇವೆ.
Last Updated 19 ಮೇ 2013, 19:59 IST
fallback

ಜಾತಿ ಮೀರುವ ಹೆಣ್ಣಿನ ಧೀಶಕ್ತಿ

ಜಾತಿ ವ್ಯವಸ್ಥೆಯ ಪೋಷಕಿಯ ಪಾತ್ರದಲ್ಲಿ ಹೆಣ್ಣನ್ನು ಪದೇ ಪದೇ ಗುರುತಿಸಲಾಗುತ್ತೆ. ಆದರೆ ಈ ಪಾತ್ರವಾದರೂ ಅವಳ ಆಯ್ಕೆಯದೋ ಅಥವಾ ಅವಳ ದತ್ತ ವ್ಯಕ್ತಿತ್ವದ ಒಂದು ಭಾಗವೋ ಎನ್ನುವ ಅಂಶದ ಚರ್ಚೆ ಮತ್ತು ಅಧ್ಯಯನ ಅನೇಕ ಕುತೂಹಲಕರ ವಿವರಗಳನ್ನು ನೀಡಬಲ್ಲದು.
Last Updated 19 ಮೇ 2013, 19:59 IST
fallback
ADVERTISEMENT
ADVERTISEMENT
ADVERTISEMENT