ಬುಧವಾರ, 15 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಲತಾ ರಜನಿಕಾಂತ್‌ ಅರ್ಜಿ ತಿರಸ್ಕೃತ

‘ಕೊಚ್ಚಾಡಿಯನ್ ಸಿನಿಮಾದ ಆರ್ಥಿಕ ವ್ಯವಹಾರಗಳಲ್ಲಿ ಫೋರ್ಜರಿ ಅಪರಾಧಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ನನ್ನ ವಿರುದ್ಧ ಹೊರಿಸಲಾಗಿರುವ ದೋಷಾರೋಪ ಕೈಬಿಡಬೇಕು’ ಎಂದು ಕೋರಿ ನಟ ರಜನಿಕಾಂತ್ ಪತ್ನಿ ಲತಾ ಅವರು ಸಲ್ಲಿಸಿದ್ದ ಅರ್ಜಿಯನ್ನು, ನಗರದ ಎಸಿಜೆಎಂ ಕೋರ್ಟ್‌ ತಿರಸ್ಕರಿಸಿದೆ.
Last Updated 15 ಅಕ್ಟೋಬರ್ 2025, 21:53 IST
ಲತಾ ರಜನಿಕಾಂತ್‌ ಅರ್ಜಿ ತಿರಸ್ಕೃತ

ಬೆದರಿಕೆ ಕರೆಗಳ ಒಂದು ವಿಡಿಯೊ ಬಿಡುಗಡೆ ಮಾಡಿದ ಪ್ರಿಯಾಂಕ್

‘ತಾಯಿ, ಸಹೋದರಿಯರ ನಿಂದಿಸುವುದು ಶಾಖೆಯ ಸಂಸ್ಕಾರವೇ’
Last Updated 15 ಅಕ್ಟೋಬರ್ 2025, 16:43 IST
ಬೆದರಿಕೆ ಕರೆಗಳ ಒಂದು ವಿಡಿಯೊ ಬಿಡುಗಡೆ ಮಾಡಿದ ಪ್ರಿಯಾಂಕ್

ಕರ್ನಾಟಕ ರಾಜ್ಯ ಮಾಹಿತಿ ಆಯೋಗಕ್ಕೆ ಮೂವರು ಮಾಹಿತಿ ಆಯುಕ್ತರ ನೇಮಕ

ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರನ್ನಾಗಿ ನಿವೃತ್ತ ಐಎಎಸ್‌ ಅಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ, ಪತ್ರಕರ್ತರಾದ ಬಿ.ವೆಂಕಟ್‌ ಸಿಂಗ್ ಮತ್ತು ಮಹೇಶ್ ವಾಳ್ವೇಕರ್‌ ಅವರನ್ನು ನೇಮಿಸಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಆದೇಶ ಹೊರಡಿಸಿದ್ದಾರೆ
Last Updated 15 ಅಕ್ಟೋಬರ್ 2025, 16:31 IST
ಕರ್ನಾಟಕ ರಾಜ್ಯ ಮಾಹಿತಿ ಆಯೋಗಕ್ಕೆ ಮೂವರು ಮಾಹಿತಿ ಆಯುಕ್ತರ ನೇಮಕ

ಬೆಂಗಳೂರು: ಬಟ್ಟೆ ಬಿಚ್ಚಿ ಗುರುತು ಪತ್ತೆ; ಸಮೀಕ್ಷೆಗೆ ಹೈಕೋರ್ಟ್ ತಡೆ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಲೈಂಗಿಕ ಅಲ್ಪಸಂಖ್ಯಾತರ ಬಟ್ಟೆ ತೆಗೆಸಿ ಪರಿಶೀಲನೆ ಮಾಡಿ ಗುರುತು ಪತ್ತೆ ಹಚ್ಚುವ (ಸ್ಟ್ರಿಪ್‌ ಅಂಡ್‌ ಸರ್ಚ್‌ ಮೆಥೆಡ್‌) ವಿಧಾನಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.
Last Updated 15 ಅಕ್ಟೋಬರ್ 2025, 16:22 IST
ಬೆಂಗಳೂರು: ಬಟ್ಟೆ ಬಿಚ್ಚಿ ಗುರುತು ಪತ್ತೆ; ಸಮೀಕ್ಷೆಗೆ ಹೈಕೋರ್ಟ್ ತಡೆ

ಸರ್ಕಾರಿ ನೌಕರರಿಗೆ ‘ಸೂಪರ್‌ ಮಾರ್ಕೆಟ್‌’: ಕಾರ್ಯಸಾಧ್ಯತೆ ವರದಿ ಸಲ್ಲಿಸಲು ಸೂಚನೆ

ಪೊಲೀಸ್‌, ಸೇನಾ ಕ್ಯಾಂಟೀನ್‌ ಮಾದರಿಯ ಮಳಿಗೆ: ಕಾರ್ಯಸಾಧ್ಯತೆ ವರದಿ ಸಲ್ಲಿಸಲು ಎಂಎಸ್‌ಐಎಲ್‌ಗೆ ಸೂಚನೆ
Last Updated 15 ಅಕ್ಟೋಬರ್ 2025, 16:01 IST
ಸರ್ಕಾರಿ ನೌಕರರಿಗೆ ‘ಸೂಪರ್‌ ಮಾರ್ಕೆಟ್‌’: ಕಾರ್ಯಸಾಧ್ಯತೆ ವರದಿ ಸಲ್ಲಿಸಲು ಸೂಚನೆ

ಎಸ್‌ಎಸ್‌ಎಲ್‌ಸಿ, ಪಿಯು ತೇರ್ಗಡೆಗೆ ಕನಿಷ್ಠ ಅಂಕ 33ಕ್ಕೆ ನಿಗದಿ: ಮಧು ಬಂಗಾರಪ್ಪ

2025–2026ನೇ ಸಾಲಿನ ಪರೀಕ್ಷೆಗಳಿಂದಲೇ ಹೊಸ ನಿಯಮ ಅನ್ವಯ: ಮಧು ಬಂಗಾರಪ್ಪ
Last Updated 15 ಅಕ್ಟೋಬರ್ 2025, 15:53 IST
ಎಸ್‌ಎಸ್‌ಎಲ್‌ಸಿ, ಪಿಯು ತೇರ್ಗಡೆಗೆ ಕನಿಷ್ಠ ಅಂಕ 33ಕ್ಕೆ ನಿಗದಿ: ಮಧು ಬಂಗಾರಪ್ಪ

ಸಿಎಸ್‌ಆರ್ ಹಣ ಎಲ್ಲಿ ವೆಚ್ಚ ಮಾಡುತ್ತಿದ್ದೀರಿ: ಉದ್ಯಮಿಗಳಿಗೆ ಡಿಕೆಶಿ

ರಸ್ತೆ ಗುಂಡಿಗೆ ಆಕ್ರೋಶ: ನಗರದ ಐಟಿ ಕಂಪನಿ–ಉದ್ಯಮಿಗಳಿಗೆ ಡಿ.ಕೆ.ಶಿವಕುಮಾರ್‌ ಪ್ರಶ್ನೆ
Last Updated 15 ಅಕ್ಟೋಬರ್ 2025, 15:49 IST
ಸಿಎಸ್‌ಆರ್ ಹಣ ಎಲ್ಲಿ ವೆಚ್ಚ ಮಾಡುತ್ತಿದ್ದೀರಿ: ಉದ್ಯಮಿಗಳಿಗೆ ಡಿಕೆಶಿ
ADVERTISEMENT

ಒಂದು ಸಂಸ್ಥೆಗೆ 100 ವರ್ಷವಾದರೂ ಬುದ್ಧಿ ಬಂದಿಲ್ಲ: ಪ್ರಕಾಶ್ ರಾಜ್‌

‘ಕತ್ತೆ ವಯಸ್ಸಾದರೂ ಬುದ್ಧಿ ಬಂದಿಲ್ಲ ಎಂಬ ಗಾದೆಯಂತೆ, ಒಂದು ಸಂಸ್ಥೆಗೆ 100 ವರ್ಷವಾದರೂ ಬುದ್ಧಿ ಬಂದಿಲ್ಲ. ದೊಣ್ಣೆ ಹಿಡಿದುಕೊಂಡು ಓಡಾಡುತ್ತಿರುವ ಅವರು ಯಾವುದೇ ಧರ್ಮಕ್ಕೆ ಸೇರಿದವರಲ್ಲ’ ಎಂದು ನಟ ಪ್ರಕಾಶ್‌ರಾಜ್ ಟೀಕಿಸಿದರು.
Last Updated 15 ಅಕ್ಟೋಬರ್ 2025, 15:42 IST
ಒಂದು ಸಂಸ್ಥೆಗೆ 100 ವರ್ಷವಾದರೂ ಬುದ್ಧಿ ಬಂದಿಲ್ಲ: ಪ್ರಕಾಶ್ ರಾಜ್‌

ಭತ್ತ ಸಂಶೋಧನೆ:ಫಿಲಿಪ್ಪೀನ್ಸ್‌ ಸಂಸ್ಥೆ ಜತೆ ಮಂಡ್ಯ ಕೃಷಿ ವಿಶ್ವವಿದ್ಯಾಲಯ ಒಪ್ಪಂದ

ರಾಜ್ಯದಲ್ಲಿ ಭತ್ತದ ತಳಿಗಳ ಸಂಶೋಧನೆ ಮತ್ತು ಸಂವರ್ಧನೆಗೆ ನೆರವು ಪಡೆಯುವ ಉದ್ದೇಶದಿಂದ ಫಿಲಿಪ್ಪೀನ್ಸ್‌ನ ಅಂತರರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದೊಂದಿಗೆ ಮಂಡ್ಯ ಕೃಷಿ ವಿಶ್ವವಿದ್ಯಾಲಯ ಒಡಂಬಡಿಕೆ ಮಾಡಿಕೊಂಡಿದೆ.
Last Updated 15 ಅಕ್ಟೋಬರ್ 2025, 14:02 IST
ಭತ್ತ ಸಂಶೋಧನೆ:ಫಿಲಿಪ್ಪೀನ್ಸ್‌ ಸಂಸ್ಥೆ ಜತೆ ಮಂಡ್ಯ ಕೃಷಿ ವಿಶ್ವವಿದ್ಯಾಲಯ ಒಪ್ಪಂದ

ಬಿಕ್ಲು ಶಿವು ಹತ್ಯೆ | ಶಾಸಕ ಬೈರತಿ ಬಸವರಾಜ್‌ ಪ್ರಭಾವದಿಂದ ತನಿಖೆಗೆ ಅಡಚಣೆ: ಆರೋಪ

‘ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದ ಆರೋಪಿಯಾಗಿರುವ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿಯ ಶಾಸಕ ಬೈರತಿ ಬಸವರಾಜ್‌ ಪ್ರಭಾವದಿಂದಾಗಿ ತನಿಖೆಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ’ ಎಂದು ಪ್ರಾಸಿಕ್ಯೂಷನ್‌ ಕಳವಳ ವ್ಯಕ್ತಪಡಿಸಿದೆ.
Last Updated 15 ಅಕ್ಟೋಬರ್ 2025, 13:26 IST
ಬಿಕ್ಲು ಶಿವು ಹತ್ಯೆ | ಶಾಸಕ ಬೈರತಿ ಬಸವರಾಜ್‌ ಪ್ರಭಾವದಿಂದ ತನಿಖೆಗೆ ಅಡಚಣೆ: ಆರೋಪ
ADVERTISEMENT
ADVERTISEMENT
ADVERTISEMENT