ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

ಜನಸ್ಪಂದನ

ADVERTISEMENT

6ಕ್ಕೆ ‘ಪ್ರಜಾವಾಣಿ’ ಜನಸ್ಪಂದನ

ಅಕ್ಟೋಬರ್‌ 6ರಂದು ಮತ್ತಿಕೆರೆಯ ಜೆ.ಪಿ.ಪಾರ್ಕ್‌ನಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಆಶ್ರಯದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ.
Last Updated 14 ಅಕ್ಟೋಬರ್ 2019, 7:17 IST
6ಕ್ಕೆ ‘ಪ್ರಜಾವಾಣಿ’ ಜನಸ್ಪಂದನ

‘ಪ್ರಜಾವಾಣಿ’ ಜನಸ್ಪಂದನ

ಶನಿವಾರ (ನವೆಂಬರ್‌ 17ರಂದು) ಜಯನಗರ 5ನೇ ‘ಟಿ‘ ಬ್ಲಾಕ್‌ನಲ್ಲಿರುವ ಜಿಎನ್‌ಆರ್‌ ಕಲ್ಯಾಣ ಮಂಟಪಕ್ಕೆ ಬನ್ನಿ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಆಶ್ರಯದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ.
Last Updated 16 ನವೆಂಬರ್ 2018, 18:55 IST
‘ಪ್ರಜಾವಾಣಿ’ ಜನಸ್ಪಂದನ

ಪ್ರಜಾವಾಣಿ ಜನಸ್ಪಂದನ: ಸಮಸ್ಯೆಯೊಂದಿಗೆ ಬಂದರು; ನಿರಾಳರಾಗಿ ಹೋದರು

ಕೆಲಸ ಮಾಡಿ, ಇಲ್ಲವೇ ಜಾಗ ಖಾಲಿ ಮಾಡಿ: ಅಧಿಕಾರಿಗಳಿಗೆ ಶಾಸಕ ಮುನಿರತ್ನ ಎಚ್ಚರಿಕೆ
Last Updated 6 ಅಕ್ಟೋಬರ್ 2018, 16:48 IST
ಪ್ರಜಾವಾಣಿ ಜನಸ್ಪಂದನ: ಸಮಸ್ಯೆಯೊಂದಿಗೆ ಬಂದರು; ನಿರಾಳರಾಗಿ ಹೋದರು

ನಾಯಿ ಹಾವಳಿ, ವಾಣಿಜ್ಯ ಚಟುವಟಿಕೆ ತಡೆಗೆ ಆಗ್ರಹ

ಸಾರ್ವಜನಿಕರ ದೂರುಗಳನ್ನು ಆಲಿಸಿದ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹಾಗೂ ಕ್ಷೇತ್ರದ ಏಳು ವಾರ್ಡ್‌ಗಳ ಬಿಬಿಎಂಪಿ ಸದಸ್ಯರು ಈ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
Last Updated 17 ಮಾರ್ಚ್ 2018, 19:30 IST
ನಾಯಿ ಹಾವಳಿ, ವಾಣಿಜ್ಯ ಚಟುವಟಿಕೆ ತಡೆಗೆ ಆಗ್ರಹ

ಮಲ್ಲೇಶ್ವರ: 17ರಂದು ಜನಸ್ಪಂದನ

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆ‌ಗಳ ಆಶ್ರಯದಲ್ಲಿ ‘ಜನಸ್ಪಂದನ–ಸಿಟಿಜನ್ಸ್‌ ಫಾರ್‌ ಚೇಂಜ್‌’ ಕಾರ್ಯಕ್ರಮ ಮಲ್ಲೇಶ್ವರದ ಕೃಷ್ಣದೇವರಾಯ ಕಲಾಮಂದಿರದಲ್ಲಿ ಇದೇ 17ರಂದು ಬೆಳಿಗ್ಗೆ 10ಕ್ಕೆ ಏರ್ಪಡಿಸಲಾಗಿದೆ.
Last Updated 12 ಮಾರ್ಚ್ 2018, 20:03 IST
ಮಲ್ಲೇಶ್ವರ: 17ರಂದು ಜನಸ್ಪಂದನ

ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜನಸ್ಪಂದನ

‘ಪ್ರಜಾವಾಣಿ’ ಮತ್ತು ಡೆಕ್ಕನ್‌ಹೆರಾಲ್ಡ್‌ ಪತ್ರಿಕೆಗಳ ವತಿಯಿಂದ ಹುಬ್ಬಳ್ಳಿಯ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಲಾಗಿರುವ ಜನಸ್ಪಂದನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.
Last Updated 20 ಜನವರಿ 2018, 6:28 IST
ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜನಸ್ಪಂದನ

ಸುಸಜ್ಜಿತ ಆಸ್ಪತ್ರೆ ಇಲ್ಲ, ಸಮಸ್ಯೆಯೇ ಎಲ್ಲ

‘ಪ್ರಜಾವಾಣಿ’ ಮತ್ತು ಡೆಕ್ಕನ್‌ಹೆರಾಲ್ಡ್‌ ಪತ್ರಿಕೆಗಳ ವತಿಯಿಂದ ಶನಿವಾರ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಏರ್ಪಡಿಸಿದ್ದ ‘ಜನಸ್ಪಂದನ’ದಲ್ಲಿ ಸಾರ್ವಜನಿಕರು ಕ್ಷೇತ್ರದ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
Last Updated 16 ಡಿಸೆಂಬರ್ 2017, 19:34 IST
ಸುಸಜ್ಜಿತ ಆಸ್ಪತ್ರೆ ಇಲ್ಲ, ಸಮಸ್ಯೆಯೇ ಎಲ್ಲ
ADVERTISEMENT

ರಾಜಾಜಿನಗರದಲ್ಲಿ ಇಂದು ಜನಸ್ಪಂದನ

ರಾಜಾಜಿನಗರ 2ನೇ ಬ್ಲಾಕ್‌ನ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ (ಆರ್‌ಟಿಒ ಕಚೇರಿ ಹತ್ತಿರ) ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ನಡೆಯಲಿದೆ.
Last Updated 15 ಡಿಸೆಂಬರ್ 2017, 19:30 IST
ರಾಜಾಜಿನಗರದಲ್ಲಿ ಇಂದು ಜನಸ್ಪಂದನ

ರಾಜಾಜಿನಗರ:16ರಂದು ‘ಪ್ರಜಾವಾಣಿ’ ಜನಸ್ಪಂದನ

ನೀವು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ನಿವಾಸಿಯೇ? ನೀವು ಓಡಾಡುವ ರಸ್ತೆಯಲ್ಲಿ ಗುಂಡಿ ಬಿದ್ದಿದೆಯೇ? ಜಲಮಂಡಳಿ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲವೆ? ಅಥವಾ ನಿತ್ಯ ವಿಹಾರಕ್ಕೆ ಹೋಗುವ ಉದ್ಯಾನ ಪಾಳುಬಿದ್ದಿದೆಯೇ?
Last Updated 7 ಡಿಸೆಂಬರ್ 2017, 4:02 IST
ರಾಜಾಜಿನಗರ:16ರಂದು ‘ಪ್ರಜಾವಾಣಿ’ ಜನಸ್ಪಂದನ

ಮಕ್ಕಳಿಗೂ ಸಿಗುತ್ತೆ ಗಾಂಜಾ, ಜೂಜಿಗೆ ಇಲ್ಲ ಕಡಿವಾಣ

ಹದಗೆಟ್ಟ ಕಾನೂನು ಸುವ್ಯವಸ್ಥೆ: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಜನರಿಂದ ದೂರುಗಳ ಸುರಿಮಳೆ
Last Updated 16 ಸೆಪ್ಟೆಂಬರ್ 2017, 20:00 IST
ಮಕ್ಕಳಿಗೂ ಸಿಗುತ್ತೆ ಗಾಂಜಾ, ಜೂಜಿಗೆ ಇಲ್ಲ ಕಡಿವಾಣ
ADVERTISEMENT