IND vs NZ T20I: ಅಭಿಷೇಕ್, ಸೂರ್ಯ ಸಿಡಿಲಬ್ಬರ; ಸರಣಿ ವಶ
IND vs NZ T20I: ಹದಿನಾಲ್ಕು ಎಸೆತಗಳಲ್ಲಿ ಅರ್ಧಶತಕ ಹೊಡೆದ ಅಭಿಷೇಕ್ ಶರ್ಮಾ ಮತ್ತು ತಮ್ಮ ಅಮೋಘ ಲಯವನ್ನು ಮುಂದುವರಿಸಿದ ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಆಟದಿಂದ ಭಾರತ ತಂಡವು ನ್ಯೂಜಿಲೆಂಡ್ ಎದುರಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದಿತು.Last Updated 25 ಜನವರಿ 2026, 18:01 IST