ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟಿಆರ್‌ ಶೀಲ್ಡ್‌ ಕ್ರಿಕೆಟ್‌: ಅಜಯ್‌ಗೆ ಆರು ವಿಕೆಟ್‌

Last Updated 6 ಫೆಬ್ರುವರಿ 2020, 20:18 IST
ಅಕ್ಷರ ಗಾತ್ರ

ಬೆಂಗಳೂರು: ಅಜಯ್‌ (5ಕ್ಕೆ6) ಅವರ ಅಮೋಘ ಬೌಲಿಂಗ್‌ ಬಲದಿಂದ ಸೇಂಟ್‌ ಜೋಸೆಫ್ಸ್‌ (ಸಿಬಿಎಸ್‌ಇ) ಶಾಲಾ ತಂಡ ಬಿಟಿಆರ್‌ ಶೀಲ್ಡ್‌ಗಾಗಿ ನಡೆಯುತ್ತಿರುವ ಗುಂಪು–1, ಡಿವಿಷನ್‌–3ರ 14 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಆಕ್ಸ್‌ಫರ್ಡ್‌ ಪ್ರೌಢಶಾಲೆ ತಂಡವನ್ನು ಮಣಿಸಿದೆ.

ಸಂಕ್ಷಿಪ್ತ ಸ್ಕೋರ್‌: ಆಕ್ಸ್‌ಫರ್ಡ್‌ ಪ್ರೌಢಶಾಲೆ: 14.4 ಓವರ್‌ಗಳಲ್ಲಿ 85 (ಶರೀಫ್‌ 36; ಅಜಯ್‌ 5ಕ್ಕೆ6).

ಸೇಂಟ್‌ ಜೋಸೆಫ್ಸ್‌ (ಸಿಬಿಎಸ್‌ಇ) ಶಾಲೆ: 12.4 ಓವರ್‌ಗಳಲ್ಲಿ 1 ವಿಕೆಟ್‌ಗೆ 86 (ಮೆಹ್ರನ್‌ ಔಟಾಗದೆ 31). ಫಲಿತಾಂಶ: ಸೇಂಟ್‌ ಜೋಸೆಫ್ಸ್‌ ಶಾಲೆಗೆ 9 ವಿಕೆಟ್‌ ಗೆಲುವು.

ಬಿಬಿಯುಎಲ್‌ ಜೈನ್‌ ವಿದ್ಯಾಲಯ: 30 ಓವರ್‌ಗಳಲ್ಲಿ 5 ವಿಕೆಟ್‌ಗೆ 186 (ಕೆ.ಎಸ್‌.ಮದನ್‌ ಪಟೇಲ್‌ ಔಟಾಗದೆ 106; ಪ್ರಭವ್‌ 25ಕ್ಕೆ2).

ಶ್ರೀ ಕುಮಾರನ್‌ ಚಿಲ್ಡ್ರನ್ಸ್‌ ಹೋಮ್‌: 21.4 ಓವರ್‌ಗಳಲ್ಲಿ 103 (ಶ್ರೀ ವಿಷ್ಣು 36; ಕೆ.ಹರ್ಷ 15ಕ್ಕೆ3, ಧ್ವಜ್‌ ಎ.ಜೈನ್‌ 15ಕ್ಕೆ3). ಫಲಿತಾಂಶ: ಜೈನ್‌ ವಿದ್ಯಾಲಯ ತಂಡಕ್ಕೆ 85ರನ್‌ ಗೆಲುವು.

ಸೌಂದರ್ಯ ಸೆಂಟ್ರಲ್‌ ಸ್ಕೂಲ್‌: 27 ಓವರ್‌ಗಳಲ್ಲಿ 168 (ಜೆ.ಡಿ.ಯಶ್‌ 60; ದರ್ಶನ್‌ 28ಕ್ಕೆ5, ಸಮರ್ಥ್‌ 4ಕ್ಕೆ2).

ಅಚೀವ್‌ ಸ್ಕೂಲ್‌ ಆಫ್‌ ಎಜುಕೇಷನ್‌: 30 ಓವರ್‌ಗಳಲ್ಲಿ 9 ವಿಕೆಟ್‌ಗೆ 118 (ರಿಷಿ 32; ಸಮರ್ಥ್‌ 18ಕ್ಕೆ2, ಎಸ್‌.ವೈಭವ್‌ 22ಕ್ಕೆ2, ಮೋನಿಷ್‌ 9ಕ್ಕೆ3).

ಫಲಿತಾಂಶ: ಸೌಂದರ್ಯ ಶಾಲೆಗೆ 50ರನ್‌ ಗೆಲುವು.

ಇನ್ವೆಂಚರ್‌ ಅಕಾಡೆಮಿ: 24 ಓವರ್‌ಗಳಲ್ಲಿ 5 ವಿಕೆಟ್‌ಗೆ 202 (ಕೃಷ್ಣಾ 75, ಆಯುಷ್‌ ಔಟಾಗದೆ 70; ರಿಷಿತ್‌ 40ಕ್ಕೆ2, ಅಜಯ್‌ 40ಕ್ಕೆ2). ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌, ಹೊರಮಾವು: 9.3 ಓವರ್‌ಗಳಲ್ಲಿ 42 (ಆಯುಷ್ಮಾನ್‌ 16ಕ್ಕೆ2, ಅಜಯ್‌ 0ಕ್ಕೆ4). ಫಲಿತಾಂಶ: ಇನ್ವೆಂಚರ್‌ ಅಕಾಡೆಮಿಗೆ 160ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT