ಮಂಗಳವಾರ, ಜನವರಿ 28, 2020
21 °C

ಚಾಲೆಂಜರ್ಸ್ ಟ್ರೋಫಿ: ಶೆಫಾಲಿ ಮಿಂಚು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಟಕ್: ಹದಿನೈದರ ಬಾಲೆ ಶೆಫಾಲಿ ವರ್ಮಾ (ಔಟಾಗದೆ 89; 45 ಎಸೆತ, 15ಬೌಂಡರಿ, 2ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಬಲದಿಂದ ಭಾರತ ‘ಸಿ’ ತಂಡವು, 8 ವಿಕೆಟ್‌ಗಳಿಂದ  ಭಾರತ ‘ಬಿ’ ವಿರುದ್ಧ ಗೆದ್ದಿತು.

ಸಂಕ್ಷಿಪ್ತ ಸ್ಕೋರು: ಭಾರತ ಬಿ: 20 ಓವರ್‌ಗಳಲ್ಲಿ  6ಕ್ಕೆ131 (ಪೂಜಾ ವಸ್ತ್ರಕರ್ ಔಟಾಗದೆ 43, ಮನಾಲಿ ದಕ್ಷಿಣಿ 15ಕ್ಕೆ3), ಭಾರತ ಸಿ : 15.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 135 (ಶೆಫಾಲಿ ವರ್ಮಾ ಔಟಾಗದೆ 89) ಫಲಿತಾಂಶ: ಭಾರತ ಸಿ ತಂಡಕ್ಕೆ 8 ವಿಕೆಟ್‌ಗಳ ಜಯ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು