ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಗುತ್ತಿಗೆಯಿಂದ ಖ್ವಾಜಾ ಔಟ್; ಲಾಬುಶೇನ್ ಇನ್!

Last Updated 30 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಮೆಲ್ಬರ್ನ್: ಕ್ರಿಕೆಟ್ ಆಸ್ಟ್ರೇಲಿಯಾದ ಕೇಂದ್ರಿಯ ಗುತ್ತಿಗೆಯಿಂದ ಅನುಭವಿ ಆಟಗಾರರಾದ ಉಸ್ಮಾನ್ ಖ್ವಾಜಾ ಮತ್ತು ಶಾನ್ ಮಾರ್ಷ್ ಅವರನ್ನು ಕೈಬಿಡಲಾಗಿದೆ. ಯುವ ಆಟಗಾರರಾಗ ಮಾರ್ನಸ್‌ ಲಾಬುಷೇನ್ ಮತ್ತು ಜೋ ಬರ್ನ್ಸ್‌ ಇದೇ ಮೊದಲ ಬಾರಿಗೆ ಸ್ಥಾನ ಪಡೆದುಕೊಂಡಿದ್ದಾರೆ.

ಗುತ್ತಿಗೆಯಲ್ಲಿರುವ ಆಟಗಾರರು: ಪುರುಷರು: ಆ್ಯಷ್ಟನ್ ಅಗರ್, ಜೋ ಬರ್ನ್ಸ್‌, ಅಲೆಕ್ಸ್‌ ಕ್ಯಾರಿ, ಪ್ಯಾಟ್ ಕಮಿನ್ಸ್‌, ಆ್ಯರನ್ ಫಿಂಚ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಮಾರ್ನಸ್ ಲಾಬುಷೇನ್, ನೇಥನ್ ಲಯನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಪೇನ್, ಜೇಮ್ಸ್‌ ಪ್ಯಾಟಿನ್ಸನ್, ಜೇ ರಿಚರ್ಡ್ಸ್‌ನ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಜಂಪಾ.

ಮಹಿಳೆಯರ ವಿಭಾಗ: ನಿಕೊಲಾ ಕ್ಯಾರಿ, ಆಷ್ಲೆಗ್‌ ಗಾರ್ಡನರ್, ರಚೆಲ್ ಹೇನ್ಸ್, ಅಲೈಸಾ ಹೀಲಿ, ಜೆಸ್ ಜಾನ್ಸನ್, ಡೆಲಿಸಾ ಕಿಮ್ಮಿನ್ಸ್, ಮೆಗ್ ಲ್ಯಾನಿಂಗ್, ತಹಿಲಾ ಮೆಕ್‌ಗ್ರಾ, ಸೋಫಿ ಮಾಲಿನೆಕ್ಸ್‌, ಬೆತ್ ಮೂನಿ, ಎಲೈಸ್ ಪೆರಿ, ಮೆಗನ್ ಶುಟ್, ಅನ್ನಾಬೆಲ್ ಸುದರ್ಲೆಂಡ್, ತೈಲಾ ವ್ಲಾಮಿಂಕ್, ಜಾರ್ಜಿಯಾ ವೇರ್‌ಹ್ಯಾಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT