ಭಾನುವಾರ, ಮಾರ್ಚ್ 29, 2020
19 °C

ಕ್ರಿಕ್‌ಬಜ್‌ನಲ್ಲಿ ‘ಸ್ಪೈಸಿ ಪಿಚ್‌’ ವೆಬ್‌ ಸರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ರಿಕೆಟ್‌ ವೆಬ್‌ಸೈಟ್‌ ಮತ್ತು ಅಪ್ಲಿಕೇಷನ್‌ ‘ಕ್ರಿಕ್‌ಬಜ್‌’ ಮೊದಲ ಬಾರಿ ಸ್ಪೈಸಿ ಪಿಚ್‌ ಹೆಸರಿನ ವಿಶೇಷ ವೆಬ್‌ ಸರಣಿಯನ್ನು ಆರಂಭಿಸಲಿದೆ. ಈ ಸರಣಿಯು ಭಾರತದ ಕ್ರಿಕೆಟ್‌ ತಾರೆಯರ ಜೀವನದ ಮೇಲೆ ಬೆಳಕು ಚೆಲ್ಲಲಿದೆ. 

ಕ್ರಿಕೆಟ್‌ ತಾರೆಯರು ತಮ್ಮ ಜೀವನವನ್ನು ತಮ್ಮದೇ ಆದ ಮಾತುಗಳಲ್ಲಿ ವಿವರಿಸುವುದನ್ನು (ಅ‍ಪ್ನೀ ಕಹಾನಿ, ಅಪ್ನೀ ಜುಬಾನಿ) ಪ್ರಸ್ತುತಪಡಿಸಲಾಗುತ್ತದೆ.  ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಕ್ರಿಕ್‍ಬಜ್‍ನ ಸಿಇಒ ಪಂಕಜ್ ಚಪ್ಪರ್‌ರ್ವಾಲ್ ಅವರು ‘ಸ್ಪೈಸಿ ಪಿಚ್‌’ನೊಂದಿಗೆ ಒಬ್ಬ ಆಟಗಾರ ಯಶಸ್ಸು ಗಳಿಸಲು ಕ್ರಮಿಸಿದ ಹಾದಿಯೇನು ಎಂಬುದರ ಬಗ್ಗೆ ಪ್ರೇಕ್ಷಕರ ಗಮನ ಸೆಳೆಯಲು ಬಯಸುತ್ತೇವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು