ಸ್ಮರಣ್ ದ್ವಿಶತಕ, ಶ್ರೇಯಸ್ ಮಿಂಚಿನ ಬೌಲಿಂಗ್: ಚಂಡಿಗಢ ವಿರುದ್ಧ ಗೆದ್ದ ಕರ್ನಾಟಕ
ರಣಜಿ ಟ್ರೋಫಿಯ ತನ್ನ 5ನೇ ಪಂದ್ಯದಲ್ಲಿ ಸ್ಮರಣ್ ರವಿಚಂದ್ರನ್ ಅವರ ದ್ವಿಶತಕ ಹಾಗೂ ಶ್ರೇಯಸ್ ಗೋಪಾಲ್ ಅವರ ಅಮೋಘ ಬೌಲಿಂಗ್ ಪ್ರದರ್ಶನದಿಂದಾಗಿ ಕರ್ನಾಟಕ ತಂಡ ಚಂಡೀಗಢದ ವಿರುದ್ಧ ಇನಿಂಗ್ಸ್ ಹಾಗೂ 185 ರನ್‌ಗಳ ಭರ್ಜರಿ ಜಯ ಸಾಧಿಸಿದೆ. Last Updated 18 ನವೆಂಬರ್ 2025, 11:39 IST