ಡಿಜಿಟಲ್ ಅರೆಸ್ಟ್ | ಅಮೆರಿಕ, ಕೆನಡಾ ಪ್ರಜೆಗಳಿಗೆ ವಂಚನೆ: 16 ಮಂದಿ ಬಂಧನ
International Fraud Bust: ಬೆಂಗಳೂರು ಕಾಲ್ ಸೆಂಟರ್‌ನಿಂದ ಅಮೆರಿಕ, ಕೆನಡಾ ಪ್ರಜೆಗಳಿಗೆ 'ಡಿಜಿಟಲ್ ಅರೆಸ್ಟ್' ಹೆಸರಿನಲ್ಲಿ ವಂಚನೆ ನಡೆಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿ 16 ಮಂದಿಯನ್ನು ಬಂಧಿಸಿದ್ದಾರೆ.Last Updated 14 ಅಕ್ಟೋಬರ್ 2025, 22:26 IST