ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL Final | KKR vs SRH: ವಿಶೇಷ ಡೂಡಲ್‌ ಹಂಚಿಕೊಂಡ ಗೂಗಲ್‌

Published 26 ಮೇ 2024, 6:53 IST
Last Updated 26 ಮೇ 2024, 6:53 IST
ಅಕ್ಷರ ಗಾತ್ರ

ನವದೆಹಲಿ: ಈ ಬಾರಿಯ ಐಪಿಎಲ್‌ ಪಂದ್ಯದ ಫೈನಲ್‌ ಇಂದು ನಡೆಯುತ್ತಿದೆ. ಅಂತಿಮ ಹಣಾಹಣಿಯಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಮುಖಾಮುಖಿಯಾಗುತ್ತಿವೆ.

ಐಪಿಎಲ್‌ ಪಂದ್ಯದ ಫೈನಲ್‌ ಕುರಿತು ಗೂಗಲ್‌ ಡೂಡಲ್‌ ಹಂಚಿಕೊಂಡಿದೆ. ಡೂಡಲ್‌ನಲ್ಲಿ ಬ್ಯಾಟ್, ಬಾಲ್ ಮತ್ತು ಸ್ಟಂಪ್‌ಗಳನ್ನು ಕಾಣಬಹುದು. ಪಿಚ್‌ನ ಎರಡೂ ಬದಿಯಲ್ಲಿ KKR ಮತ್ತು SRH ಅಭಿಮಾನಿಗಳು ಆಯಾ ತಂಡಗಳಿಗೆ ಹುರಿದುಂಬಿಸುತ್ತಿರುವ ಕಾರ್ಟೂನ್‌ ಚಿತ್ರಿಸುವ ಮೂಲಕ ಮುಖಪುಟದಲ್ಲಿ ಹಂಚಿಕೊಂಡಿದೆ.

ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಐಪಿಎಲ್‌ ಫೈನಲ್‌ ಪಂದ್ಯ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT