ನಾಗ್ಪುರ: ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ನಲ್ಲಿ 177 ರನ್ಗಳಿಗೆ ಆಲೌಟ್ ಆಗಿದೆ.

ಮಾರ್ನಸ್ ಲಾಬುಶೇನ್ 49, ಸ್ಟೀವನ್ ಸ್ಮಿತ್ 37 ಮತ್ತು ಅಲೆಕ್ಸ್ ಕೇರಿ 36, ಪೀಟರ್ ಹ್ಯಾಡ್ಸ್ಕಾಂಬ್ 31 ರನ್ ಗಳಿಸಿದರೆ, ಉಳಿದ ಯಾವೊಬ್ಬ ಬ್ಯಾಟರ್ ಎರಡಂಕಿ ಸಹ ತಲುಪಲಿಲ್ಲ.

ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ ಸ್ಪಿನ್ನರ್ ರವೀಂದ್ರ ಜಡೇಜಾ 47 ರನ್ ನೀಡಿ 5 ವಿಕೆಟ್ ಉರುಳಿದರು. ರವಿಚಂದ್ರನ್ ಅಶ್ವಿನ್ 42 ರನ್ ನೀಡಿ 3 ವಿಕೆಟ್ ಪಡೆದರು. ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯಾ: 177ಕ್ಕೆ ಆಲೌಟ್

ಮಾರ್ನಸ್ ಲಾಬುಶೇನ್– 49 ರನ್
ಸ್ಟೀವನ್ ಸ್ಮಿತ್– 37 ರನ್

ರವೀಂದ್ರ ಜಡೇಜಾ: 47/5
ರವಿಚಂದ್ರನ್ ಅಶ್ವಿನ್: 42/3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.