ದಕ್ಷಿಣ ಆಫ್ರಿಕಾ ಎ ತಂಡದ ಜೋರ್ಡಾನ್ ಹರ್ಮನ್ ವಿಕೆಟ್ ಪಡೆದ ಭಾರತ ಎ ತಂಡದ ತನುಷ್ ಕೋಟ್ಯಾನ್ ಅವರನ್ನು ಸಹ ಆಟಗಾರರೊಂದಿಗೆ ಸಂಭ್ರಮಿಸಿದರು ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್
ಮುಂಬೈ ತಂಡದಲ್ಲಿ ಅಜಿಂಕ್ಯ ರಹಾನೆ ಮತ್ತಿತರ ಅನುಭವಿಗಳಿಗೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವುದರಿಂದ ನನ್ನ ಕೌಶಲ ಬಹಳ ಸುಧಾರಣೆಯಾಗಿದೆ. ಭಾರತ ಎ ತಂಡದಲ್ಲಿ ಕೋಚ್ ಸುನೀಲ್ ಜೋಶಿ ಅವರ ಮಾರ್ಗದರ್ಶನದಿಂದ ನನಗೆ ಅಪಾರ ನೆರವಾಯಿತು.