ಶುಕ್ರವಾರ, 28 ನವೆಂಬರ್ 2025
×
ADVERTISEMENT

India A Cricket Team

ADVERTISEMENT

ದ.ಆಫ್ರಿಕಾ A ವಿರುದ್ಧ ಅಮೋಘ ಬ್ಯಾಟಿಂಗ್: ದಿಗ್ಗಜರ ದಾಖಲೆ ಮುರಿದ ಗಾಯಕವಾಡ್

ಭಾರತ ಎ ಹಾಗೂ ದಕ್ಷಿಣ ಆಫ್ರಿಕಾ ಎ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಎರಡು ಪಂದ್ಯದಲ್ಲಿ ಭಾರತ ಎ ತಂಡ ಗೆದ್ದು ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿದೆ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಋತುರಾಜ್ ಗಾಯಕವಾಡ ಲಿಸ್ಟ್ ಎ ಏಕದಿನ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ
Last Updated 17 ನವೆಂಬರ್ 2025, 10:07 IST
ದ.ಆಫ್ರಿಕಾ A ವಿರುದ್ಧ ಅಮೋಘ ಬ್ಯಾಟಿಂಗ್: ದಿಗ್ಗಜರ ದಾಖಲೆ ಮುರಿದ ಗಾಯಕವಾಡ್

ಕುತೂಹಲ ಘಟ್ಟದಲ್ಲಿ ಭಾರತ ಎ–ದಕ್ಷಿಣ ಆಫ್ರಿಕಾ ಎ ಪಂದ್ಯ:ಪಂತ್ ಮೇಲೆ ನಿರೀಕ್ಷೆಯ ಭಾರ

India A vs South Africa A: ಒಂದೇ ದಿನದಲ್ಲಿ ಹದಿನಾಲ್ಕು ವಿಕೆಟ್‌ಗಳು ಪತನವಾದ ಅಂಗಣದಲ್ಲಿ ರಿಷಭ್ ಪಂತ್ ಭಾರತ ಎ ತಂಡದ ಗೆಲುವಿನ ನಿರೀಕ್ಷೆಯಾಗಿ ನಿಂತಿದ್ದಾರೆ.
Last Updated 1 ನವೆಂಬರ್ 2025, 23:30 IST
ಕುತೂಹಲ ಘಟ್ಟದಲ್ಲಿ ಭಾರತ ಎ–ದಕ್ಷಿಣ ಆಫ್ರಿಕಾ ಎ ಪಂದ್ಯ:ಪಂತ್ ಮೇಲೆ ನಿರೀಕ್ಷೆಯ ಭಾರ

ಪಂತ್ ಪಡೆಗೆ ಸುಬ್ರಾಯನ್ ಪೆಟ್ಟು: ಭಾರತ ‘ಎ’ ವಿರುದ್ಧ ದಕ್ಷಿಣ ಆಫ್ರಿಕಾಗೆ ಮುನ್ನಡೆ

Cricket Match: ಮೂರು ತಿಂಗಳುಗಳ ನಂತರ ಕ್ರಿಕೆಟ್ ಕಣಕ್ಕೆ ಮರಳಿರುವ ರಿಷಭ್ ಪಂತ್ ನಾಯಕತ್ವದ ಭಾರತ ಎ ತಂಡವು ಶುಕ್ರವಾರ ಅಂದುಕೊಂಡಿದ್ದು ಒಂದಾದರೆ, ಆಗಿದ್ದು ಇನ್ನೊಂದು. ಅತಿ ಆತ್ಮವಿಶ್ವಾಸ ಮತ್ತು ಎದುರಾಳಿಗಳನ್ನು ಹಗುರವಾಗಿ ಪರಿಗಣಿಸಿದ್ದು ಆತಿಥೇಯರಿಗೆ ‘ತಿರುಗುಬಾಣ’ವಾಯಿತು.
Last Updated 31 ಅಕ್ಟೋಬರ್ 2025, 23:30 IST
ಪಂತ್ ಪಡೆಗೆ ಸುಬ್ರಾಯನ್ ಪೆಟ್ಟು: ಭಾರತ ‘ಎ’ ವಿರುದ್ಧ ದಕ್ಷಿಣ ಆಫ್ರಿಕಾಗೆ ಮುನ್ನಡೆ

ಭಾರತ ‘ಎ’–ದಕ್ಷಿಣ ಆಫ್ರಿಕಾ ‘ಎ’ ಹಣಾಹಣಿ: ತನುಷ್ ಕೋಟ್ಯಾನ್ ಸ್ಪಿನ್ ಮೋಡಿ

ದಕ್ಷಿಣ ಆಫ್ರಿಕಾ ಎ ತಂಡದ ಜುಬೇರ್ , ಹರ್ಮನ್‌ ಸಹೋದರರ ಚೆಂದದ ಬ್ಯಾಟಿಂಗ್
Last Updated 30 ಅಕ್ಟೋಬರ್ 2025, 23:30 IST
ಭಾರತ ‘ಎ’–ದಕ್ಷಿಣ ಆಫ್ರಿಕಾ ‘ಎ’ ಹಣಾಹಣಿ: ತನುಷ್ ಕೋಟ್ಯಾನ್ ಸ್ಪಿನ್ ಮೋಡಿ

ಭಾರತ ‘ಎ’–ದಕ್ಷಿಣ ಆಫ್ರಿಕಾ ‘ಎ’ ಹಣಾಹಣಿ: ರಿಷಭ್ ಪಂತ್‌ ಬಳಗಕ್ಕೆ ‘ಟೆಸ್ಟ್’

India A vs South Africa A: ವಿಕೆಟ್‌ಕೀಪರ್–ಬ್ಯಾಟರ್ ರಿಷಭ್ ಪಂತ್ ಅವರು ಕ್ರೀಸ್‌ನಲ್ಲಿದ್ದಾಗ ವೈವಿಧ್ಯಮಯ ಹೊಡೆತಗಳನ್ನು ಕಣ್ತುಂಬಿಕೊಳ್ಳುವುದೇ ಹಬ್ಬವಿದ್ದಂತೆ.
Last Updated 29 ಅಕ್ಟೋಬರ್ 2025, 23:30 IST
ಭಾರತ ‘ಎ’–ದಕ್ಷಿಣ ಆಫ್ರಿಕಾ ‘ಎ’ ಹಣಾಹಣಿ: ರಿಷಭ್ ಪಂತ್‌ ಬಳಗಕ್ಕೆ ‘ಟೆಸ್ಟ್’

ಕನ್ನಡಿಗ ಪಡಿಕ್ಕಲ್ ಶತಕದ ವೈಭವ: ಆಸ್ಟ್ರೇಲಿಯಾ ಎ ವಿರುದ್ಧ ಬೃಹತ್ ಮೊತ್ತ

India A vs Australia A: ಲಖನೌನಲ್ಲಿ ನಡೆದ ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ದೇವದತ್ತ ಪಡಿಕ್ಕಲ್ 150 ರನ್ ಸಿಡಿಸಿ, ಧ್ರುವ್ ಜುರೇಲ್ ಜೊತೆಗೆ 228 ರನ್ ಜೊತೆಯಾಟ ನೀಡಿದ್ದು, ಭಾರತ ಎ ತಂಡ 520 ರನ್ ದಾಖಲಿಸಲು ನೆರವಾಯಿತು.
Last Updated 19 ಸೆಪ್ಟೆಂಬರ್ 2025, 8:11 IST
ಕನ್ನಡಿಗ ಪಡಿಕ್ಕಲ್ ಶತಕದ ವೈಭವ: ಆಸ್ಟ್ರೇಲಿಯಾ ಎ ವಿರುದ್ಧ ಬೃಹತ್ ಮೊತ್ತ

ಆಸ್ಟ್ರೇಲಿಯಾ ‘ಎ’ ವಿರುದ್ಧದ ಟೆಸ್ಟ್‌ ಪಂದ್ಯ: ಶಫಾಲಿ, ರಾಘವಿ ಅರ್ಧಶತಕಗಳ ಆಸರೆ

ಉತ್ತಮ ಮುನ್ನಡೆ ಸಾಧಿಸಿದ ಭಾರತ ಎ; ಎಡ್ಗರ್‌ಗೆ 4 ವಿಕೆಟ್
Last Updated 23 ಆಗಸ್ಟ್ 2025, 14:51 IST
ಆಸ್ಟ್ರೇಲಿಯಾ ‘ಎ’ ವಿರುದ್ಧದ ಟೆಸ್ಟ್‌ ಪಂದ್ಯ: ಶಫಾಲಿ, ರಾಘವಿ ಅರ್ಧಶತಕಗಳ ಆಸರೆ
ADVERTISEMENT

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯ: ಭಾರತ ‘ಎ’ ತಂಡಕ್ಕೆ ಶಫಾಲಿ ಆಸರೆ

India A Women: ಭಾರತ ಮಹಿಳಾ ‘ಎ’ ತಂಡವು ಮಳೆಯಿಂದ ಅಡಚಣೆಯಾದ ‘ಟೆಸ್ಟ್‌’ ಪಂದ್ಯದಲ್ಲಿ ಆಸ್ಟ್ರೇಲಿಯಾ ‘ಎ’ ವಿರುದ್ಧ ಮೊದಲ ದಿನ 5 ವಿಕೆಟ್‌ಗೆ 93 ರನ್‌ ಗಳಿಸಿ ಸಂಕಷ್ಟದಲ್ಲಿದೆ.
Last Updated 21 ಆಗಸ್ಟ್ 2025, 16:04 IST
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯ: ಭಾರತ ‘ಎ’ ತಂಡಕ್ಕೆ ಶಫಾಲಿ ಆಸರೆ

ಕ್ರಿಕೆಟ್: ಆಸ್ಟ್ರೇಲಿಯಾ ವಿರುದ್ಧ ದೇವದತ್ತ, ಸಾಯಿ ಸುದರ್ಶನ್ ಮಿಂಚು

ಆಸ್ಟ್ರೇಲಿಯಾ ಎ ವಿರುದ್ಧ ಭಾರತ ಎ ಮುನ್ನಡೆ
Last Updated 1 ನವೆಂಬರ್ 2024, 13:12 IST
ಕ್ರಿಕೆಟ್: ಆಸ್ಟ್ರೇಲಿಯಾ ವಿರುದ್ಧ ದೇವದತ್ತ, ಸಾಯಿ ಸುದರ್ಶನ್ ಮಿಂಚು

ಪ್ರಿಯಾಗೆ 5 ವಿಕೆಟ್: ಭಾರತ ‘ಎ’ ತಂಡಕ್ಕೆ ಜಯ; ಸರಣಿ ಗೆದ್ದ ಆಸ್ಟ್ರೇಲಿಯಾ

ಐದು ವಿಕೆಟ್‌ಗಳ ಗೊಂಚಲು ಗಳಿಸಿದ ಲೆಗ್‌ಸ್ಪಿನ್ನರ್ ಪ್ರಿಯಾ ಮಿಶ್ರಾ ಅವರ ಬಲದಿಂದ ಭಾರತ ಎ ಮಹಿಳೆಯರ ತಂಡವು ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಜಯಿಸಿತು.
Last Updated 18 ಆಗಸ್ಟ್ 2024, 13:38 IST
ಪ್ರಿಯಾಗೆ 5 ವಿಕೆಟ್: ಭಾರತ ‘ಎ’ ತಂಡಕ್ಕೆ ಜಯ; ಸರಣಿ ಗೆದ್ದ ಆಸ್ಟ್ರೇಲಿಯಾ
ADVERTISEMENT
ADVERTISEMENT
ADVERTISEMENT