ಗುರುವಾರ, 3 ಜುಲೈ 2025
×
ADVERTISEMENT

India 'A

ADVERTISEMENT

India A vs England Lions: ಕನ್ನಡಿಗ ಕೆ.ಎಲ್. ರಾಹುಲ್ ಶತಕ ಸಾಧನೆ

KL Rahul Century: ಇಂಗ್ಲೆಂಡ್ ಲಯನ್ಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಶತಕ ಗಳಿಸಿ ಭರ್ಜರಿ ಪೂರ್ವ ತಯಾರಿ ನಡೆಸಿದ್ದಾರೆ.
Last Updated 6 ಜೂನ್ 2025, 15:43 IST
India A vs England Lions: ಕನ್ನಡಿಗ ಕೆ.ಎಲ್. ರಾಹುಲ್ ಶತಕ ಸಾಧನೆ

ಟೆಸ್ಟ್‌ಗೆ ಕೊಹ್ಲಿ ನಿವೃತ್ತಿಯ ಬಳಿಕ ನಂ. 18 ಜೆರ್ಸಿಯಲ್ಲಿ ಕಾಣಿಸಿಕೊಂಡ ಮುಕೇಶ್

Mukesh Kumar Jersey Row | ಇದೀಗ ವಿರಾಟ್ ಕೊಹ್ಲಿ ಅವರ ನಂ.18 ಜೆರ್ಸಿ ಸಂಖ್ಯೆಯ ಪೋಷಾಕಿನಲ್ಲಿ ಮಗದೊಬ್ಬ ಭಾರತೀಯ ಕ್ರಿಕೆಟಿಗ ಆಡುತ್ತಿರುವುದು ಕಂಡುಬಂದಿದೆ.
Last Updated 1 ಜೂನ್ 2025, 16:04 IST
ಟೆಸ್ಟ್‌ಗೆ ಕೊಹ್ಲಿ ನಿವೃತ್ತಿಯ ಬಳಿಕ ನಂ. 18 ಜೆರ್ಸಿಯಲ್ಲಿ ಕಾಣಿಸಿಕೊಂಡ ಮುಕೇಶ್

ಭಾರತ ಎ – ಇಂಗ್ಲೆಂಡ್‌ ಲಯನ್ಸ್ ‘ಟೆಸ್ಟ್‌’ ನಾಳೆಯಿಂದ

ಭಾರತ ಎ – ಇಂಗ್ಲೆಂಡ್‌ ಲಯನ್ಸ್ ‘ಟೆಸ್ಟ್‌’ ಇಂದಿನಿಂದ
Last Updated 29 ಮೇ 2025, 13:56 IST
ಭಾರತ ಎ – ಇಂಗ್ಲೆಂಡ್‌ ಲಯನ್ಸ್  ‘ಟೆಸ್ಟ್‌’ ನಾಳೆಯಿಂದ

ಭಾರತ ‘ಎ’ ವಿರುದ್ಧದ ಇಂಗ್ಲೆಂಡ್ ಲಯನ್ಸ್‌ ತಂಡದಲ್ಲಿ ವೋಕ್ಸ್‌, ರಾಕಿ ಫ್ಲಿಂಟಾಫ್‌

ಇಂಗ್ಲೆಂಡ್‌ ತಂಡದ ಮಾಜಿ ಆಲ್‌ರೌಂಡರ್ ಆ್ಯಂಡ್ರೂ ಫ್ಲಿಂಟಾಫ್ ಅವರ ಪುತ್ರ ರಾಕಿ ಮತ್ತು ಫಿಟ್ನೆಸ್ ಮರಳಿ ಪಡೆದ ವೇಗದ ಬೌಲರ್ ಕ್ರಿಸ್‌ ವೋಕ್ಸ್ ಅವರು ಭಾರತ ‘ಎ’ ತಂಡದ ವಿರುದ್ಧ ನಾಲ್ಕು ದಿನಗಳ ಎರಡು ಪಂದ್ಯಗಳ ಸರಣಿ ಆಡಲಿರುವ ಇಂಗ್ಲೆಂಡ್ ಲಯನ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
Last Updated 21 ಮೇ 2025, 15:30 IST
ಭಾರತ ‘ಎ’ ವಿರುದ್ಧದ ಇಂಗ್ಲೆಂಡ್ ಲಯನ್ಸ್‌ ತಂಡದಲ್ಲಿ ವೋಕ್ಸ್‌, ರಾಕಿ ಫ್ಲಿಂಟಾಫ್‌

ಇಂಗ್ಲೆಂಡ್‌ ಪ್ರವಾಸ: ಭಾರತ ‘ಎ’ ತಂಡದಲ್ಲಿ ಕರುಣ್

ಮೇ 30ರಿಂದ ಇಂಗ್ಲೆಂಡ್‌ ಪ್ರವಾಸ: ಜೈಸ್ವಾಲ್‌ಗೂ ಸ್ಥಾನ
Last Updated 17 ಮೇ 2025, 0:14 IST
ಇಂಗ್ಲೆಂಡ್‌ ಪ್ರವಾಸ: ಭಾರತ ‘ಎ’ ತಂಡದಲ್ಲಿ ಕರುಣ್

ಚರ್ಚೆ: ಚಾಂಪಿಯನ್ಸ್‌ ಟ್ರೋಫಿ; ತಿರುಗಿ‌‌ದ ಕಾಲಚಕ್ರ, ಈಗ ‘ದೊಡ್ಡಣ್ಣ’ನ ಸರದಿ

ಚಾಂಪಿಯನ್ಸ್‌ ಟ್ರೋಫಿ: ಭಾರತ ಕ್ರಿಕೆಟ್‌ ತಂಡ ಪಾಕಿಸ್ತಾನದಲ್ಲಿ ಆಡಬೇಕೇ, ಬೇಡವೇ?
Last Updated 22 ನವೆಂಬರ್ 2024, 21:24 IST
ಚರ್ಚೆ: ಚಾಂಪಿಯನ್ಸ್‌ ಟ್ರೋಫಿ; ತಿರುಗಿ‌‌ದ ಕಾಲಚಕ್ರ, ಈಗ ‘ದೊಡ್ಡಣ್ಣ’ನ ಸರದಿ

ರಾಹುಲ್ ವೈಫಲ್ಯ; ಭಾರತ 'ಎ' ತಂಡ 161ಕ್ಕೆ ಆಲೌಟ್

ಭಾರತ 'ಎ' ತಂಡ, ಇಂದು ಇಲ್ಲಿ ಆಸ್ಟ್ರೇಲಿಯಾ 'ಎ' ವಿರುದ್ಧ ಆರಂಭವಾದ ನಾಲ್ಕು ದಿನಗಳ ಎರಡನೇ ಕ್ರಿಕೆಟ್‌ ಟೆಸ್ಟ್ ಪಂದ್ಯದಲ್ಲಿ 57.1 ಓವರ್‌ಗಳಲ್ಲಿ ಕೇವಲ 161 ರನ್‌ಗಳಿಗೆ ಆಲೌಟ್ ಆಗಿದೆ.
Last Updated 7 ನವೆಂಬರ್ 2024, 7:14 IST
ರಾಹುಲ್ ವೈಫಲ್ಯ; ಭಾರತ 'ಎ' ತಂಡ 161ಕ್ಕೆ ಆಲೌಟ್
ADVERTISEMENT

ಕ್ರಿಕೆಟ್: ಆಸ್ಟ್ರೇಲಿಯಾ ವಿರುದ್ಧ ದೇವದತ್ತ, ಸಾಯಿ ಸುದರ್ಶನ್ ಮಿಂಚು

ಆಸ್ಟ್ರೇಲಿಯಾ ಎ ವಿರುದ್ಧ ಭಾರತ ಎ ಮುನ್ನಡೆ
Last Updated 1 ನವೆಂಬರ್ 2024, 13:12 IST
ಕ್ರಿಕೆಟ್: ಆಸ್ಟ್ರೇಲಿಯಾ ವಿರುದ್ಧ ದೇವದತ್ತ, ಸಾಯಿ ಸುದರ್ಶನ್ ಮಿಂಚು

IND A vs AUS A 1st Test: ಬೌನ್ಸಿ ಪಿಚ್‌ನಲ್ಲಿ ಪರದಾಡಿದ ಭಾರತ

ಆಸ್ಟ್ರೇಲಿಯಾ ಎ ವಿರುದ್ಧ ಮೊದಲ ‘ಟೆಸ್ಟ್‌’
Last Updated 31 ಅಕ್ಟೋಬರ್ 2024, 11:24 IST
IND A vs AUS A 1st Test: ಬೌನ್ಸಿ ಪಿಚ್‌ನಲ್ಲಿ ಪರದಾಡಿದ ಭಾರತ

ಭಾರತ ‘ಎ’ ತಂಡಕ್ಕೆ ಮಣಿದ ‘ಡಿ’ ತಂಡ: ಮುಲಾನಿ, ತನುಷ್ ದಾಳಿಗೆ ಒಲಿದ ಜಯ

ಶಮ್ಸ್ ಮುಲಾನಿ ಮತ್ತು ತನುಷ್ ಕೋಟ್ಯಾನ್ ಅವರ ಅಮೋಘ ಬೌಲಿಂಗ್ ಬಲದಿಂದ ಭಾರತ ಎ ತಂಡವು ದುಲೀಪ್ ಟ್ರೋಫಿ ಪಂದ್ಯದಲ್ಲಿ ಭಾರತ ಡಿ ತಂಡದ ವಿರುದ್ಧ 186 ರನ್‌ಗಳಿಂದ ಜಯಿಸಿತು.
Last Updated 15 ಸೆಪ್ಟೆಂಬರ್ 2024, 15:27 IST
ಭಾರತ ‘ಎ’ ತಂಡಕ್ಕೆ ಮಣಿದ ‘ಡಿ’ ತಂಡ: ಮುಲಾನಿ, ತನುಷ್ ದಾಳಿಗೆ ಒಲಿದ ಜಯ
ADVERTISEMENT
ADVERTISEMENT
ADVERTISEMENT