ಮಂಗಳವಾರ, ಜನವರಿ 21, 2020
28 °C

ಐಪಿಎಲ್ ಹರಾಜು | ಮಾರಾಟವಾದ ಮೊದಲ ಆಟಗಾರ ಕ್ರಿಸ್ ಲಿನ್, ಯಾರಿಗೆ ಎಷ್ಟು ಬೆಲೆ?

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಆಸ್ಟ್ರೇಲಿಯಾ ಕ್ರಿಕೆಟಿಗ ಕ್ರಿಸ್‌ ಲಿನ್‌ ಅವರು ಈ ಬಾರಿಯ ಐಪಿಎಲ್‌ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾದ ಮೊದಲ ಆಟಗಾರ ಎನಿಸಿದ್ದಾರೆ.

ಇದೇ ಮೊದಲ ಬಾರಿಗೆ ಕೋಲ್ಕತ್ತದಲ್ಲಿ ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ ಲಿನ್‌ ತಮ್ಮ ಮೂಲ ಬೆಲೆ ₹ 2 ಕೋಟಿಗೆ ಮುಂಬೈ ಇಂಡಿಯನ್ಸ್‌ ಪಾಲಾಗಿದ್ದಾರೆ.

ಇದನ್ನೂ ಓದಿ: ಐಪಿಎಲ್ ಹರಾಜು | ಬರೋಬ್ಬರಿ ₹ 15 ಕೋಟಿಗೆ ಮಾರಾಟವಾದ ಪ್ಯಾಟ್‌ ಕಮಿನ್ಸ್‌

ಹರಾಜು ಪ್ರಕ್ರಿಯೆ ಮುಂದುವರಿದಿದ್ದು, ಕನ್ನಡಿಗ ರಾಬಿನ್‌ ಉತ್ತಪ್ಪ ₹ 3 ಕೋಟಿಗೆ ರಾಜಸ್ಥಾನ ರಾಯಲ್ಸ್‌ ತಂಡ ಸೇರಿಕೊಂಡಿದ್ದಾರೆ. ಇಂಗ್ಲೆಂಡ್‌ ತಂಡದ ನಾಯಕ ಇಯಾನ್‌ ಮಾರ್ಗನ್‌ ಅವರನ್ನು ಶಾರುಖ್‌ ಖಾನ್ ಮಾಲೀಕತ್ವದ ಕೋಲ್ಕತ್ತ ನೈಟ್‌ ರೈಡರ್‌ ಪ್ರಾಂಚೈಸ್‌ ₹ 5.25 ಕೋಟಿಗೆ ಖರೀದಿಸಿದೆ.

ವಿವಿಧ ತಂಡಗಳಿಗೆ ಮಾರಾಟವಾದ ಆಟಗಾರರು (ಬೆಲೆ ಕೋಟಿಗಳಲ್ಲಿ)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು