ಶುಕ್ರವಾರ, ಫೆಬ್ರವರಿ 28, 2020
19 °C

ರಾಜ್ಯ ತಂಡಕ್ಕೆ ಕಿಶನ್‌ ಸಾರಥ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇದೇ ತಿಂಗಳ 29ರಿಂದ ಫೆಬ್ರುವರಿ 1ರವರೆಗೆ ಮೈಸೂರಿನಲ್ಲಿ ನಡೆಯುವ ಉತ್ತರ ಪ್ರದೇಶ ಎದುರಿನ ಸಿ.ಕೆ.ನಾಯ್ಡು ಟ್ರೋಫಿ ಪಂದ್ಯಕ್ಕೆ ಶುಕ್ರವಾರ ಕರ್ನಾಟಕದ 23 ವರ್ಷದೊಳಗಿನವರ ಪುರುಷರ ಕ್ರಿಕೆಟ್‌ ತಂಡವನ್ನು ಪ್ರಕಟಿಸಲಾಗಿದೆ. ಕಿಶನ್‌ ಎಸ್‌.ಬೆಡಾರೆ ಅವರು ತಂಡದ ಸಾರಥ್ಯ ವಹಿಸಲಿದ್ದಾರೆ.

ತಂಡ ಇಂತಿದೆ: ಕಿಶನ್‌ ಎಸ್‌.ಬೆಡಾರೆ (ನಾಯಕ), ಲವನಿತ್‌ ಸಿಸೋಡಿಯಾ (ಉಪ ನಾಯಕ/ ವಿಕೆಟ್‌ ಕೀಪರ್‌), ಮನೋಜ್‌ ಭಾಂಡಾಗೆ, ಜಯೇಶ್‌ ಬಾಬು, ಬಿ.ಯು.ಶಿವಕುಮಾರ್‌, ಶ್ರೀಕರ, ಸುಜಯ್‌ ಸತೇರಿ (ವಿಕೆಟ್‌ ಕೀಪರ್‌), ವಿ.ವೈಶಾಖ್, ಅಭಿಲಾಷ್‌ ಶೆಟ್ಟಿ, ಸಂತೋಕ್‌ ಸಿಂಗ್‌, ಕುಶಾಲ್‌ ವಧ್ವಾನಿ, ಅಭೀತ್‌ ಕುಟಪಾಡಿ, ತುಷಾರ್‌ ಹರಿಕೃಷ್ಣ, ಸುಜೀತ್‌ ಗೌಡ ಮತ್ತು ರಿಷಿ ಬೋಪಣ್ಣ. ಕೋಚ್‌: ಎನ್‌.ಸಿ.ಅಯ್ಯಪ್ಪ ಮತ್ತು ದೀಪಕ್‌ ಎ.ಚೌಗುಲೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು