ಗುರುವಾರ, 3 ಜುಲೈ 2025
×
ADVERTISEMENT

ck naidu trophy

ADVERTISEMENT

ಸಿ.ಕೆ.ನಾಯ್ಡು ಟ್ರೋಫಿ: ಸೆಮಿಯತ್ತ ಪಂಜಾಬ್

ಪಂಜಾಬ್ ತಂಡ, ಮೊಹಾಲಿಯ ಮುಲ್ಲನಪುರದ ಪಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಬಿಗಿಹಿಡಿತ ಸಾಧಿಸಿದ್ದು, ಸೆಮಿಫೈನಲ್ ಹಾದಿಯನ್ನು ಬಹುತೇಕ ಖಚಿತಪಡಿಸಿಕೊಂಡಿತು.
Last Updated 12 ಫೆಬ್ರುವರಿ 2025, 14:31 IST
ಸಿ.ಕೆ.ನಾಯ್ಡು ಟ್ರೋಫಿ: ಸೆಮಿಯತ್ತ ಪಂಜಾಬ್

ಸಿ.ಕೆ. ನಾಯ್ಡು ಟ್ರೋಫಿ: ಮನ್ವಂತ್–ಪಾರಸ್ ಜೊತೆಯಾಟ; ಕರ್ನಾಟಕ ಮುನ್ನಡೆ

ಎಲ್‌. ಮನ್ವಂತ್ ಕುಮಾರ್ ಮತ್ತು ಪಾರಸ್ ಗುರುಭಕ್ಷ್‌ ಆರ್ಯ ಕೊನೆ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 41 ರನ್‌ಗಳಿಂದ ಕರ್ನಾಟಕವು ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕೇರಳ ವಿರುದ್ಧದ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿತು.
Last Updated 2 ಫೆಬ್ರುವರಿ 2025, 14:28 IST
ಸಿ.ಕೆ. ನಾಯ್ಡು ಟ್ರೋಫಿ: ಮನ್ವಂತ್–ಪಾರಸ್ ಜೊತೆಯಾಟ; ಕರ್ನಾಟಕ ಮುನ್ನಡೆ

ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ | ಕರ್ನಾಟಕ, ತಮಿಳುನಾಡು ಪಂದ್ಯ ಡ್ರಾ

ಕರ್ನಾಟಕ ಮತ್ತು ತಮಿಳುನಾಡು ತಂಡಗಳ ನಡುವೆ ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿತು.
Last Updated 16 ಅಕ್ಟೋಬರ್ 2024, 21:54 IST
ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ | ಕರ್ನಾಟಕ, ತಮಿಳುನಾಡು ಪಂದ್ಯ ಡ್ರಾ

ಕರ್ನಾಟಕದ ಮುಡಿಗೆ ಚೊಚ್ಚಲ ಸಿ.ಕೆ. ನಾಯ್ಡು ಟ್ರೋಫಿ

ಅನೀಶ್ ದ್ವಿಶತಕ, ಕೃತಿಕ್ ಕೃಷ್ಣ ಅರ್ಧಶತಕ
Last Updated 14 ಮಾರ್ಚ್ 2024, 3:12 IST
ಕರ್ನಾಟಕದ ಮುಡಿಗೆ ಚೊಚ್ಚಲ ಸಿ.ಕೆ. ನಾಯ್ಡು ಟ್ರೋಫಿ

ಸಿ.ಕೆ.ನಾಯ್ಡು ಟ್ರೋಫಿ ಫೈನಲ್: ಕರ್ನಾಟಕ ತಂಡದ ಬಿಗಿ ಹಿಡಿತ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆತಿಥೇಯ ತಂಡ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೇ 91 ರನ್ ಗಳಿಸಿದೆ.
Last Updated 11 ಮಾರ್ಚ್ 2024, 15:27 IST
ಸಿ.ಕೆ.ನಾಯ್ಡು ಟ್ರೋಫಿ ಫೈನಲ್: ಕರ್ನಾಟಕ ತಂಡದ ಬಿಗಿ ಹಿಡಿತ

ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌: ರಾಜ್ಯ ತಂಡಕ್ಕೆ ಸ್ಮರಣ್‌ ಸಾರಥ್ಯ

ಸ್ಮರಣ್ ಆರ್. ಅವರು ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಾಂಡಿಚೇರಿ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.
Last Updated 13 ಫೆಬ್ರುವರಿ 2024, 23:31 IST
ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌: ರಾಜ್ಯ ತಂಡಕ್ಕೆ ಸ್ಮರಣ್‌ ಸಾರಥ್ಯ

ಸಿ.ಕೆ. ನಾಯ್ಡು ಟ್ರೋಫಿ: ಕರ್ನಾಟಕ ತಂಡಕ್ಕೆ ಸ್ಮರಣ್ ನಾಯಕ

ಆರ್. ಸ್ಮರಣ್ ಅವರನ್ನು ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕರ್ನಾಟಕ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
Last Updated 28 ಡಿಸೆಂಬರ್ 2023, 15:41 IST
ಸಿ.ಕೆ. ನಾಯ್ಡು ಟ್ರೋಫಿ: ಕರ್ನಾಟಕ ತಂಡಕ್ಕೆ ಸ್ಮರಣ್ ನಾಯಕ
ADVERTISEMENT

ಸಿ.ಕೆ ನಾಯ್ಡು ಟ್ರೋಫಿ| ರೋಹಿತ್‌ ಮಿಂಚು: ಕರ್ನಾಟಕಕ್ಕೆ ಭರ್ಜರಿ ಗೆಲುವು

ಸಿ.ಕೆ.ನಾಯ್ಡು ಟ್ರೋಫಿ: ಹಿಮಾಚಲ ಪ್ರದೇಶಕ್ಕೆ ನಿರಾಸೆ
Last Updated 25 ಜನವರಿ 2023, 18:52 IST
ಸಿ.ಕೆ ನಾಯ್ಡು ಟ್ರೋಫಿ| ರೋಹಿತ್‌ ಮಿಂಚು: ಕರ್ನಾಟಕಕ್ಕೆ ಭರ್ಜರಿ ಗೆಲುವು

ಸಿ.ಕೆ.ನಾಯ್ಡು ಟ್ರೋಫಿ: ಮನೋಜ್‌ ಅಮೋಘ ಶತಕ

ಸಿ.ಕೆ.ನಾಯ್ಡು ಟ್ರೋಫಿ: ಹಿಮಾಚಲಕ್ಕೆ 251 ರನ್‌ ಗೆಲವಿನ ಗುರಿ
Last Updated 24 ಜನವರಿ 2023, 18:37 IST
ಸಿ.ಕೆ.ನಾಯ್ಡು ಟ್ರೋಫಿ: ಮನೋಜ್‌ ಅಮೋಘ ಶತಕ

ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿ: ಮನೋಜ್ ಮಿಂಚಿನ ಬೌಲಿಂಗ್

ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿ
Last Updated 23 ಜನವರಿ 2023, 17:47 IST
ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿ:  ಮನೋಜ್ ಮಿಂಚಿನ ಬೌಲಿಂಗ್
ADVERTISEMENT
ADVERTISEMENT
ADVERTISEMENT