ಶನಿವಾರ, ಮೇ 15, 2021
26 °C
ಕೆಎಸ್‌ಸಿಎ ಕ್ರಿಕೆಟ್‌: ಲವನಿತ್‌, ರಾಜು, ಸಿದ್ದಾರ್ಥ್‌ ಅರ್ಧಶತಕ

ಕೆನರಾ ಬ್ಯಾಂಕ್‌ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲವನಿತ್‌ ಸಿಸೋಡಿಯಾ (73), ಕೆ.ವಿ.ಸಿದ್ದಾರ್ಥ್‌ (51), ಅಭಿನವ್‌ ಮನೋಹರ್‌ (53) ಹಾಗೂ ರಾಜು ಭಟ್ಕಳ (ಔಟಾಗದೆ 67) ಅವರ ಅರ್ಧಶತಕಗಳ ಬಲದಿಂದ ಕೆನರಾ ಬ್ಯಾಂಕ್‌ ತಂಡ ಕೆಎಸ್‌ಸಿಎ ಗುಂಪು–2, ಡಿವಿಷನ್‌–1ರ ಲೀಗ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಎಜಿಒ ರಿಕ್ರಿಯೇಷನ್‌ ಕ್ಲಬ್‌ ತಂಡವನ್ನು 135ರನ್‌ಗಳಿಂದ ಸೋಲಿಸಿದೆ.

ಸಂಕ್ಷಿಪ್ತ ಸ್ಕೋರ್‌: ಕೆನರಾ ಬ್ಯಾಂಕ್‌; 50 ಓವರ್‌ಗಳಲ್ಲಿ 5 ವಿಕೆಟ್‌ಗೆ 341 (ಲವನಿತ್‌ ಸಿಸೋಡಿಯಾ 73, ಕೆ.ವಿ.ಸಿದ್ದಾರ್ಥ್‌ 51, ಅಭಿನವ್‌ ಮನೋಹರ್‌ 53, ರಾಜು ಭಟ್ಕಳ ಔಟಾಗದೆ 67; ಡಿ.ರಾಘವೇಂದ್ರ 34ಕ್ಕೆ2).

ಎಜಿಒ ರಿಕ್ರಿಯೇಷನ್‌ ಕ್ಲಬ್‌: 44.4 ಓವರ್‌ಗಳಲ್ಲಿ 206 (ಡಿ.ನಿಶ್ಚಲ್‌ 34, ಎ.ಎಂ.ಕಿರಣ್‌ 53; ಕೆ.‍ಪಿ.ಅಪ್ಪಣ್ಣ 51ಕ್ಕೆ2, ರಿಷಿ ಬೋಪಣ್ಣ 30ಕ್ಕೆ3, ಮೊಹಮ್ಮದ್‌ ಸೈಫ್‌ 31ಕ್ಕೆ2). ಫಲಿತಾಂಶ: ಕೆನರಾ ಬ್ಯಾಂಕ್‌ಗೆ 135ರನ್‌ ಗೆಲುವು.

ಬ್ಯಾಂಕ್‌ ಆಫ್‌ ಬರೋಡ: 48.2 ಓವರ್‌ಗಳಲ್ಲಿ 240 (ನಾಗ ಭರತ್‌ 55, ಎಸ್‌.ಎಲ್‌.ಅಕ್ಷಯ್‌ ಔಟಾಗದೆ 56; ಮುಕುಲ್‌ 37ಕ್ಕೆ4, ಸೂರಜ್‌ ಯಾದವ್‌ 43ಕ್ಕೆ2).

ಇಂಡಿಯನ್‌ ಏರ್ ಫೋರ್ಸ್‌: 45.5 ಓವರ್‌ಗಳಲ್ಲಿ 194 (ಅನುಪಮ್‌ 64; ಅರ್ಜುನ್‌ ಶೆಟ್ಟಿ 42ಕ್ಕೆ4, ಕೆ.ಗೌತಮ್‌ 23ಕ್ಕೆ3). ಫಲಿತಾಂಶ: ಬ್ಯಾಂಕ್‌ ಆಫ್‌ ಬರೋಡ ತಂಡಕ್ಕೆ 46ರನ್‌ ಗೆಲುವು.

ರಿಸರ್ವ್‌ ಬ್ಯಾಂಕ್‌ ರಿಕ್ರಿಯೇಷನ್‌ ಕ್ಲಬ್‌: 39.2 ಓವರ್‌ಗಳಲ್ಲಿ 127 (ಹರೀಶ್‌ ಕುಮಾರ್‌ 41; ಚೇತನ್‌ ವಿಲಿಯಮ್ಸ್‌ 24ಕ್ಕೆ5, ಅನಿರುದ್ಧ್‌ ಜೋಶಿ 2ಕ್ಕೆ4). ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ: 19.2 ಓವರ್‌ಗಳಲ್ಲಿ 1 ವಿಕೆಟ್‌ಗೆ 132 (ಮೀರ್‌ ಕೌನೈನ್‌ ಅಬ್ಬಾಸ್‌ ಔಟಾಗದೆ 66, ಅನೀಶ್‌ ಜೋಶಿ ಔಟಾಗದೆ 45). ಫಲಿತಾಂಶ: ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ತಂಡಕ್ಕೆ 9 ವಿಕೆಟ್‌ ಗೆಲುವು.

ಪ್ರೈಮ್‌ ಫೋಕಸ್‌ ಟೆಕ್ನಾಲಜೀಸ್‌: 38 ಓವರ್‌ಗಳಲ್ಲಿ 166 (ಎಸ್‌.ರೋಹಿತ್‌ 58, ಜಯೇಶ್‌ ಬಾಬು 67; ಆರ್‌.ಸಮರ್ಥ್‌ 20ಕ್ಕೆ6). ಕಸ್ಟಮ್ಸ್‌ ಆ್ಯಂಡ್‌ ಸೆಂಟ್ರಲ್‌ ಎಕ್ಸೈಸ್‌: 33.2 ಓವರ್‌ಗಳಲ್ಲಿ 6 ವಿಕೆಟ್‌ಗೆ 167 (ಬಿ.ಎ.ಮೋಹಿತ್‌ 57, ಆರ್‌.ಸಮರ್ಥ್‌ 25, ಎ.ವಿ.ಸಂದೀಪ್‌ ಔಟಾಗದೆ 45; ಜಯೇಶ್‌ ಬಾಬು 31ಕ್ಕೆ2, ಬಿ.ಎಂ.ಶ್ರೇಯಸ್‌ 44ಕ್ಕೆ3). ಫಲಿತಾಂಶ: ಕಸ್ಟಮ್ಸ್‌ ತಂಡಕ್ಕೆ 4 ವಿಕೆಟ್‌ ಗೆಲುವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು