ಬೆಂಗಳೂರು: ಶಿವಮೊಗ್ಗ ಲಯನೆಸ್ ತಂಡವು ಸೋಮವಾರ ಇಲ್ಲಿ ಆರಂಭಗೊಂಡ ಚೊಚ್ಚಲ ಕೆಎಸ್ಸಿಎ ಮಹಾರಾಣಿ ಟ್ರೋಫಿ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ಎದುರು 15 ರನ್ಗಳ ಗೆಲುವು ದಾಖಲಿಸಿತು.

ಆಲೂರಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೀಗ್ನ ಮತ್ತೊಂದು ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್ ತಂಡ ಕರ್ಣಿಕಾ ಕಾರ್ತಿಕ್ ಅವರ ಆಟದ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು 6 ವಿಕೆಟ್ಗಳಿಂದ ಮಣಿಸಿತು.

ಸಂಕ್ಷಿಪ್ತ ಸ್ಕೋರು: ಶಿವಮೊಗ್ಗ ಲಯನೆಸ್: 20 ಓವರ್ಗಳಲ್ಲಿ6ಕ್ಕೆ 126 (ಅದ್ವಿಕಾ 44, ಪ್ರಿಯಾ ಚವ್ಹಾಣ್ 27ಕ್ಕೆ4) ಹುಬ್ಬಳ್ಳಿ ಟೈಗರ್ಸ್: 20 ಓವರ್ಗಳಲ್ಲಿ 5 ವಿಕೆಟ್ಗೆ 111 (ನಂದನಿ ಚೌಹಾಣ್ 34, ಅನ್ನಪೂರ್ಣ ಭೋಸಲೆ 39)

ಬೆಂಗಳೂರು ಬ್ಲಾಸ್ಟರ್ಸ್: 20 ಓವರುಗಳಲ್ಲಿ 9ಕ್ಕೆ 102 (ದೀಕ್ಷಾ ಸಿ.ಡಿ. 26, ರೀತು ಆರ್. ಗೌಡ 17ಕ್ಕೆ 3) ಮಂಗಳೂರು ಡ್ರ್ಯಾಗನ್ಸ್: 17.4 ಓವರುಗಳಲ್ಲಿ 106 (ಕರ್ಣಿಕಾ ಕಾರ್ತಿಕ್ 32, ಅದಿತಿ ರಾಜೇಶ್ 19ಕ್ಕೆ 2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.